ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

C'

  • }

ಕ..ಇದು ಗುಡುಗಿರಬಹುದು, ನಡಿ ಒಳಗೆ ಹೋಗೋಣ. ರೋ- -ಅಮ್ಮ ಇದು ಗುಡುಗಿದರುನಲ್ಲ, ಫರಂಗಿಯ ಶಬ್ಬದಂತೆ ತೋರು ತದೆ. ಚೆನ್ನಾಗಿ ಆಲೈಸಿಲ ! ಕ.....ಇದ್ದರೂ ಇರಬಹುದು. ಸುವರ್ಣ ಪ್ರರದಲ್ಲಿ ಏನೋ ಉತ್ಸವವಿರಬಹುದು. ಅದಕ್ಕಾಗಿ ಸಂತೋಷಸೂಚಕವಾದ ರಂಗಿಗಳು ತರುತ್ತಿರುವ, ಅದನ್ನೇನುಕೇಳು ವದು, ನಡಿ ಒಳಕ್ಕೆ ಹೋಗೋಣ. ರೋ-ಉತ್ಸವಾದರೆ ಲದು : ರಂಗನೈ ಕೆ Tಾರಿಸುವದು ? ಬಹಳ ಹೊತ್ತಿನಿಂದಲೂ ಹಾರುತಲೇ ಇರುವದು. ಕ ...ಬಹುಶಃ ಈ ದಿನ ಸುವ್ರರ': ವರ್ದಂತಿಯಾಗಿರಬಹುದು. ರೋ ---ಅಲ್ಲ, ಅತ್ತಿದ್ದು ಇದನ್ನು ದಾಗಿನಿಂದ ನನ್ನ ಮನಸ್ಸು ಏಕೋ ಕಳವಳಪಡುತಲರುವುದು, ನನ್ನ ತಂದೆ ಯು ಇಲ್ಲಿಗೆ ನನ್ನನ್ನು ಕಳುಹಿಸುವಾಗ್ಗೆ ತಾನೇ ಬಂದು ಕರೆದುಕೊಂಡುಹೋಗುನ, ಸಾನುಬಂಧದ್ದರೆ ಇನ್ನೊಂದಾ ವರ್ತಿ ಈ ಲೋಕದಲ್ಲಿ ನೋಡುವ ಸಿದ್ದತೆ ಒಗವೀರನ ಸನ್ನಿಧಿಯಲ್ಲಿ ನೋಡಲು ಯಾವ ಅಡ್ಡಿಯೂ ಇಲ್ಲವೆಂದು ಹೇ'ಗ್ರನು. ಅದನ್ನು ಸರಿಸಿಕೊಂಡರೆ ನನ್ನ ಮನೋ ವೃಥೆಯು ಇನ್ನೂ ಸಿಕ್ಕುವುದು. ೮ಕ್ಕರ್ನರವಾಗಿಯೇ ಸುವರ್ಣಪುರದ ಕಡೆ ೧ಂದಲೇ ತಂಗಿಗಳ ರುವ ರತಾಗಿ ಇರುವುದು. ಇದಲ್ಲದೆ ತಂದೆಯು ಬಹಳದಿನಗಳಿಂದ ಇಲ್ಲಿಗೆ ಬರಲಿಲ್ಲ, ಯೋ-ಬಿದರೆ ಆತನಿಗೇನೋ ವಿಪತ್ತು ಸಂಭವಿಸಿರಬಹುದು ಎಂದು ಓಳು. ಕ.ರೋಹಿಣೀ ! ಇದೇನು ನೀನು ಹೀಗೆ ೮-ವೆ? ಕರುಣಾಕರನಿಗೆ ಪತ್ರ ಒಲದಿರುವೆನು, ಬಂದರೂ ಬರಬರು, ಇಲ್ಲವಾದರೆ ಊರವಾದರೂ ಬರವುದು. ನಡಿ, ಒಳಕ್ಕೆ ಹೋಗೋಣ. ರೋಹಿಣಿಯು, ನಿ೦ತಿದ್ದ ಸ್ಥಳವನ್ನು ಬಿಟ್ಟ ಕಸಲೀಸಿಲ್ಲ. ಅಷ್ಟರಲ್ಲಿಯೇ ಒಬ್ಬ ರಾಹುತನು ಒದು ವೇಗದಿಂದ ಕುದುರೆಯನ್ನು ಓದಿಕೊಂಡು ಬಂದು ರೋಹಿಣಿ ಬಿದುರಿಗೆ ನಿಂತು ಕರುಣಂಬೆಯರು ಎಲ್ಲ ? ಎಂದು ಕೇಳಲು ರೋಹಿಣಿಯು, ಆತ್ತೆ ! ಒಬ್ಬ ರಾತನು ತಮ್ಮನ್ನು ನೋಡಬೇಕೆಂದು ಬಂದಿರುವನು ಎಂದು ಸೇಳಿದಳು, \ (}