c4 ಇರ್ವಿಕ ಕರ್ಣಾಟಕ ಕಾವ್ಯಮಂಜರಿ ಜಂ (ಸಂಧಿ. ಎರುತಾದೇವಂ ಏರಿದನುರಾಗದಿ | ವರರುಚಿವಿಕ್ರಮಕಾರವನಂ ಎಂ | ಧುರಗುಣಭೂತ ಸುಭಗೆ ಸುಲೋಚನೆಯಂ ಕಾರುಣ್ಯದೊಳು || ತುರಿಯದಿ ಪೂಜಿಸಿ ತುಯಿಸಿ ಎಕಾ | ದರದಿಂದಲೆ ನೃಪತೀ ನಾವೀಯತೆ | ಗಿರದೆಯಿದ ಕಥನವನೊರೆವೆಂ ಕೇಳೆಂದು ನಿರೂಪಿಸಿದಂ ||ov ದೇವೇಂದ್ರಂ ಶಚಿಸಹಿತವ ತನ್ನ ವು | ರಾವತಿಯೊಳು ಮಿಸುಪೋಲಗವಿರ್ಧಾ | ದೇವಸಭೆಯೊಳಿಂತಂದಂ ಮುತ್ತಾ ಭರತಮಹೀತಳದ " ಭೂವರಹೊಳೆ ಜಲಪನುಂ ಸತಿಯರ | ೪ಾವಿಧುವದನ ಸುಲೋಚನೆಯುಂ ನn | ಭಾವಿಸಲವರಲ್ಲದೆ ಸುವ್ರತದೊಳಮರಿಲ್ಲೇನುತುಸಿರ್ದ೦ || ೧೯ ಆನುರಿಗೆಲೆ ಜಯನೃಪ ನಿನ್ನ ತುಲಸ | ಮಾನವತವಂ ನೋಡುವೆನೆನುತೆ | ನೀನಲ್ಲಳು ಸಹಿತಾಗ್ಗ ದಿನಾಂ ನಿಮ್ಮೆಡೆಗೆಯ್ದಿದೆನು !! ಕಾನನವಿದಳಗರಯಂಬರಚರ | ಮಾನಿನಿ ಮಾಡಿದ ಕೃತ್ಯಕ್ಕಗಿಯಾದೆ | ನೀನಿರ್ದುದನೀಕ್ಷಿಸಿ ಮನದೊಳಗನುರಾಗದಾಳಿದೆನು | ಸರರಾಜಂ ಸಗ್ಗಿ ಗರೋಲಗದೊಳ | ಗುರುಮುದದಿಂ ಕೊಂಡಾಡಿದ ಮಾತಿಗೆ | ಬಂದು ನಿಮ್ಮಿರ್ವರ ಗುಣವೂಣಿಯುಮಂ ಮಾಡಿದುದಿಲ್ಲ || ಅರಸಾಯನುತ ಸರಾಗದಿ ತುತಿಯಿಸಿ | ವರರತ್ನಾಭರಣಂಗಳನಿತಾ | ದರದಿ ತರುತ್ತಿರ್ವ5 ನಿರ್ಜರಲೋಕಕ್ಕೆಯ ದರಿತ್ತ || on ದಾರುಣತರವಯುಪಸರ್ಗ೦ || ದೂರೀಕೃತವಾದೊಡಮನಗೀಸಂ | ಸಾರದ ಸಭಿಮನಗೆ ಬೇಡನುತಿನಿವಿಂದು ಭಾವಿಸುತ ||
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೪೭
ಗೋಚರ