ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
॥ ಶ್ರೀ ॥

ರಮಾನಂದ



( ನಾಟಕ೦)

॥ ನಾಂದಿ ॥

ಶ್ರೀವತ್ಸ ಕೌಸ್ತುಭ ವಿರಾಜಿತ ದಿವ್ಯರೂಪ ।
ವಿಶ್ವಂಭರೋದ್ದ ರಣ ದರ್ಶಿತ ಭೂರಿಲ್ಯ ।
ಪ್ರಹ್ಲಾದ ಭಕ್ತಿ ಭರಣಾಯ ಕೃತಾವತಾರ ।
ಶ್ರೀಶಾಪ್ರಮೇಯ ಚರಣ್ ಶರಣಂ ಪ್ರಪದ್ಯೆ” ॥೧೨॥

(ಅಪ್ರಮೇಯಪ್ರಸ್ತು:)

ರಾಗ- (ರಾಮದೂತನೇ ನಮೋ ನಮೋ)
ಶ್ರೀರಮಾ ಮನೋಹರ ನಮೋ ನಮೋ । ಸಾರಸುಗುಣ-ಭೂರಿಕರುಣಾ।
ಪೂಂಜೇಕ್ಷಣ ॥ ಸುಜ್ಞಾ-ನಾ-ನಂ-ದ-ವಿವಾನರಂಜನ । ॥೧॥
ನಿಧಿ ಭವಾದಿ ವಂದಿತ ನಮೋ ನಮೋ । ವೇದವಿದಿತ--ವಿಶುದ್ಧರೂಪ
ವಿಶ್ವ ಮೋಹಕ ।। ವಿದ್ಯಾ-ಧೀ- ಶ (ಜಯ) ವಿಜ್ಞಾನದಯಕ । ॥೨॥
ಶರಣಾರ್ತಿಭಂಜನ ನಮೋ ನಮೋ ದುರಿತದಮನ-ದೀನಭರಣ,
ಪರಮಪಾವನ । ವರಶೇಷಾ-ದೀ-ಶ-ವರದವೇಂಕಟ ॥ ॥೩॥
(ಸೂತ್ರಧಾರನ ಪ್ರವೇಶ.)
ಸೂತ್ರ:- ( ಸಭೆಯನ್ನು ವಂದಿಸಿ, ಮೇಲೆ ನೋಡಿ ಭಕ್ತಿ ಭಾವದಿಂದ
ಕೈಜೋಡಿಸಿ) • ದಿಶನ್ನು ಮೇ ದೇವ ಸದಾ ತ್ವದೀಯ--ದಯಾತರ
ಜ್ಞಾನುಚರು: ಕಟಾಕ್ಷ: ೧ಶೋತ್ತೇಷು ಪುಂಸಾಮಮೃತಂಕ್ಷರನೀಂ
ಸರಸ್ವತೀಂ ಸಂತ್ರಿತ ಕಾಮಧೇನು ”

(ಹಯಗ್ರೀವ ಸ್ತುತಿ)