ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ ಕರ್ಣಾಟಕ ಕಾವ್ಯಮಂಜರಿ

y - 2 / ಬರಿದುಮಗುರ್ವಿಸ ಲಯಕಾಲಾನಲ | ಕರಮಂ ಕಾಣುತ ಗಹನಂಗೆಯ್ಯದೆ | ಭರತೇಶ್ವರನ ಕುಮಾರಂ ಶರನಿಧಿಶರನುಂ ಬಿಡಲೊಡನೆ || ಖರಕಿರಣಂಗರ್ಚ್ಛಂಗೊಟ್ಟಂದದಿ | ಶರಧಿಯುಗ,ಕರಕೆ ಬಂದಂದದಿ | ಕರಮಧುಡಂಗಲೆ ಕಂಡಾಜಯಭೂವರನಿಂತೆಂದನಿಸಿದನು ||೪೫ ತಾನೆಚ್ಚಂಬಧಿಕರವಾಲಯಕಾ | ಲಾನಲಕರದೊಳದಂಗಿದುದದe೦ | ನಾನಿವನಂ ತಲೆಗೊಳ್ಡೆ ಬಾರಿಸಲಾರಂ ಕಂದ'ಯಂ 11 ಏನಾದೊಡಮೆನೀಹರಿಯಂಬರ | ಮಾನನ್ಮದಿನಿರ್ವರುಮೊಡನಾಡಿದ | ನೂನಪ್ರಿಯದಿಂದಿವನನಿಸುವುದನುಚಿತವೆಂದೆಣಿಸಿದನು ||8& ಕೋಲಬಾರದು ಎವರದೊಳಾವನುಮಂ | ಕೋಲದಿರಬಾರದೆನುತ ಜರುಭೂವರ | ತಿಲಕಂ ಚಿಂತಿಪ ಸಮಯಕೆ ಶೇಷಂ ತಾನಿಹ ಕಿತ್ಸೆ ಲದಾ || ನೆಲೆಯಿಂ ಬ೦ದಿನಿವಿರಿದುಂ ಕೊಪದಿ | ನಲಘುಬಿಲೇಶಪಾತದಿನೋವದೆ ! ಬಲಯುತರವಿಕೀರ್ತಿಳು ತೋಳಂ ಬೆಡಗಟ್ಟಿ ಕಟ್ಟಿದನ118೭ ಒರಿದುಂ ಕೊಪದಿನರಗೇಂದ• ಬಿಗಿ | ದುರಗಮಹಾಪಾಶಂ ಭರತಮಹೀ | ಸ್ಪರನ ಕುಮಾರನ ಭೂಭೌತಿಲಕನ ಘನತರಗಾತ್ರವನು || ಭರದಿಂ ಸುಖ ಮನೋಹರವಾದುದು | ಶರಧಿಮಧನನಂದರಭೂಧರನಂ | ತುರಿಹರಿ ಸು+ಯುಗುರ್ವಿಹ ಶೇಷಂ ತಾನೆಂಬಂದದೊಳು 118+ ಆವೇಳೆಯೊಳಾಫಣಿಪಪ | ದ್ಮಾವತಿಯೆಂಬವಳೆ ಕರುಣದಿಂ | ದಾವಿಭುರವಿಕೀರ್ತಿಯ ಬೆಡಗಟ್ಟಂ ಬಿಟ್ಟ೦ತುಸಿರಿದಳು ||

  1. ಮುಗು, ಗ|