ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆನಕನಮಹಿಮೆ || ಮುರಿಯಮಂಡಪವಾಗದೈತ್ಯನು | ಸುರರು ಮನುಜರು ನಾಗ ಯಕ್ಷರು ನಿರುಕಿಸುತ್ತಲಿ ಭೀತಿಯಾಂತರು ಬಳಿಕ ಪಾಶ್ವತಿಯು || ದುರುಳನಾಟಕ ಹೆದರುತೆನ್ನೊಳು ಸುರಿದಳೀಶನೆ ಕುಂಜರಾನನ) ನರಶರೀರವನಾಂತ ನೊನು ಮುರಿಯೆಮಂಡಪವ | || ೨೨ || - ಬೆದರಿ ಗಣಗಳು ಪತ್ತು ದಿಕ್ಕಿಗೆ ಚದರಿ ಪೋದುವು ಸಲಹುನೀನೆನೆ ಸುದತಿವಾಕ್ಯವ ಕೇಳಿ ಜಪವನು ಮಾಣ್ಣು ಪೊರಮಟ್ಟು || ಗದರಿ ಮಂಕಿಪಭಂಜಕಂಗಾ೦] ಹದದ ಶೂಲದೊಳಾಗ9ರಿಯಲ್ ಮದವಕಾರುತೆ ಕಣ್ಣ ಮುಚ್ಚುತೆ ಮೃತ್ಯುವಶನಾದ || ೨೩ || ತನುವು ಪೋಗೆಶಿವಾಯನಮೋಂ ದೆನುತ ಹರಣವ ಕಳೆದೆನುಭ! ಕನು ತಿಳಿದದನು, ಭಕ್ತ ಹನನಕೆನಾನು ಬಲುದೊಂದು || - ಮನದ ಬಯಕೆಯ ತಿಳಿಸುಬೇಗನೆ ವಿನುತವರವನು ಕೊಡುವೆನೆಂದೆನೆ || ನೆನೆದು ಜಾತಿಯಬಳಿಕ ಮುಕ್ತಿಯ ನೀಡುನೀನೆಂದ || ೨೪ || ನಿನ್ನ ಹಸ್ತದೆ ಮರಣವಾಂತನು ನಿನ್ನ ದರ್ಶನವಾಯ್ತು ಕೊನೆಯೊಳ್ | ಮುನ್ನ ಗುರುನಾರದರೊರೆದವೊಲು ದಿಟವಿದಾಯ್ತಿಂದ || - ನನ್ನ ಭಕ್ತನ ನುಡಿಯ ಲಾಲಿಸು ತಿನ್ನು ನಿನಗಿತ್ತೆನೆನತುಪದವಿ|| ಯನ್ನು ತೆರಳೆಂದೊರೆದೆನಲ್ಲಿಂದವನು ಪೊರಮಟ್ಟ || ೨೫ | ಖಳದಚರನ ಮೊಗವದಿವಿಜರು | ಕಳಚಿಕೊಂಡರು ಸಮ್ಮಹೊದ್ದೆನು|| ಗಳಿಸಿಕೊಂಡೆನು ಕೃವಾಸನೆನಿಪ್ಪ ನಾಮವನು || - ಇಳೆಯೊಳೀಗಲು ಭಕುತನೇಹದೆ| ತಿಳಿದು ಮಾಳ್ಳರು ಮೊಗದ ಪೂಜೆಯ | ನಿಳಯದಲ್ಲಿಯೆ ನಾನು ಭವರೋಗಕ್ಕೆ ವೈದ್ಯಕನು | ೨೬ ಅದಕನಾರ್ದೆನು ವೈದ್ಯನಾಥಾ। ಬಿದವ ನಾನಿದನಸುರನೊರಗಲು| ಶುದದೆಬಂದುವು ಭೂತಗಣಗಳು ಬಳಿಕಮಂಟಪವ | ಪದೆದುನಿರಿಸಿ ಬಳಿಕಮಲ್ಲಿಯೆ | ಸುದತಿವೆರಸಿದ್ದನು ಮಹೇಶನೆ| ನೆದನುಜಾತಿಯ ಧರ ಶೀಲದೆ ಕಂದಕೇಳೆಂದ | ೨೭ || ಇಲ್ಲಿಗೆ ಸ್ಕಾಂದಪುರಾಣಾಂತರ್ಗತವಾದ ವಿನಾಯಕಮಹಾಮಹಿಮೆಯೋಳ್ ಹತ್ತನೆಯಪ್ರಕರಣವು ಮುಗಿದುದು.