ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಾದಂಬರೀ ಸಂಗ್ರಹ
ಪೊಡವಿಯಲ್ಲಿ ಮಹೇಶನೆಂಬುವ| ಪೊಡವಿಪಾಲಕನಾಗಿ ಲೋಕದೆ| ಪಡೆದು ಜಸವಂತನ್ನ ಮನೆಯೊಳ್ಸುಖದೆ ನೆಲಸಿರಲು || ೧೫ ||
ಗುರುವುಸುರಪುರ ದತ್ತಣಿಂದಲಿ| ಬರಲುಕಂಡನು ಬಳಿಕ ವಿಧಿಯಿಂ। ಗುರುವನರ್ಚಿಸಲವನು ನಲಿಯುತ ನೃಪನಿಗಳಿದನು|| ನರಪನಿನಗೆಣೆವರ್ಷದೊರೆಗಳ್ | ತಿರೆಯೊಳೊಲ್ವರು ಮಿಲ್ಲ ಸಗ್ಗದೆ | ಮೆರೆಗು ನಿನ್ನಯಜಸವು ನೀಂಸುರವಂದ್ಯನಾಗಿರುವೆ || ೧೬ || ಅರಸಕೇಳೆಂದೊರೆಯೆ ಜೀವನು | ನರಪನಾಲಿಸಿ ಗುರುವೆನಿನ್ನ ಯ| ಹರಿಕಸತ್ಯವಿದೆಂದಿಗಕ್ಕು ಮೊ ಪೇಳುಗೀಷ್ಪತಿಯೆ || ದೊರೆಯನುಡಿಯನು ಕೇಳ್ದು ಜೀವನು!ಕರಿಯಜನುಮವ ಪಡೆದು ನೀನವ| ತರಿಸಲಂದಿನ ಕಾಲಕಂನಿಜ ಮಕ್ಕು ಮಾನುಡಿಯು || ೧೭ || ಸ್ಮರನವೈರಿಯು ನಿನಗೆ ಮುಕ್ತಿಯನಿರದೆ ಕೊಡುವನು ಕೇಳೆನುತೊರೆದು| ಸುರಪುರೋಹಿತನಮರನಗರಿಗೆ ತೆರಳೆಬಳಿಕಿ|| ಧರಣಿಪಾಲಕ ನಾಡನಾಳು | ತ್ತಿರೆ ಕೃಪಾನ್ವಿತನಾಗಿ ಮಾರ್ಗದೆ | ಪೊರಮಡುತ್ತಿರಲೊಮ್ಮೆ ನಾರದಮುನಿಯು ನೋಡಿದನು || ೧೮ || ನಿರುಕಿಸುತ್ತಂ ಗಣನೆಮಾಡದೆ| ತೆರಳೆ ನರಪನು ಮುನಿಯು ಕೋಪಿಸಿ| ದೊರೆಯೆಗರ್ವದೆ ನಡದೆಯದರಿಂ ನೀನು ಕರಿಯಾಗು|| ಮರಳಿ ಜನ್ಮಾಂತರದೊಳುದಿಸುವೆ| ವರಗಜಾಸುರನೆಂದು ಮೆರೆಯುವೆ| ಭರದೊಳಾಗಲೆ ಶಿವನಿವಾಸಸ್ಥಾನ ಮಹುದೆಂದು || ೧೯ || ಮುನಿಯುಶಾಪವ ನಿತ್ತು ನಡೆಯ | ಲ್ಕನಿತರೊಳಗೆ ಮಹೇಶರಾಜನು | ನೆನೆದು ಜೀವನ (1) ದೇವಮುನಿಯಾ ನುಡಿಗೆಬೆರಗಾದ || ದಿನವು ಕಳೆಯಲು ಬಳಿಕ ಮರಣವ| ಜನಪನೊಂದಿಯ ಬನದಬಳಿಯೊಳ್ | ಜನುಮವಾಂತನು ಪಿಡಿಯ (2)ಬಸಿರೊಳು ಕಂದಕೇಳೆಂದ || ೨೦ || ಕರಿಯರೂಪವತಾಳು ಮೊಗದೊಳು| ಧರಿಸಿ ಮಾನುಷರೂಪ ಮುಳಿದೆಡೆ | ಸುರನರೋರಗರಲ್ಲಿ ತನಗೆಣೆಯಿಲ್ಲ ಮೆರನೆಮೆರೆದು || ತಿರುಗುತೊರ್ಮಯೆನತ್ತು ಗುಡಿಯನು ಮುರಿದನರಿದುಂನೆನೆಯುತಿರ್ದನು| ಗುರುವ ಮಾತನು ಮನ್ನ ನಿಂತುಂನಾಗದೈತ್ಯ || ೨೧ || (1) ಬೃಹಸ್ಪತಿ (2) ಹೆಣ್ಣಾನೆ