ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಶ್ರೀ ಶಾ ರ ದಾ •

ಕೀ ೪ಾರದಾಂಬೆಯೆ ನಮಃ. ಹದಿನಾರನೆ ಯ ಅ ಧ್ಯಾ ಯ ೦. ಸೂಚನೆ ... ಇರುಳೊಳಿ ಮಹಿಳೆಯ ವಚನದೆ | ಕೆರಳಿದ ನಾ ಕುಳ ಸಿದ್ಧ ಯಾಕೆ ಗಾಗಳ | ಸರಯ ಕೇಳಿರೊಳ್ಳೆ ತಂ | ದುರಗೇಂದ್ರನಿ ನಾ ಕುಮುದ್ರ ತೀನನು ಮಾದಂ | ಶ್ರೀರಾಮನು ಕೈವಲ್ಯವನ್ನು ಪಡೆದನ ? ಆಮೇಲೆ - ಹಟ್ಟಿನ ಲ್ಲಿಯ, ಗುಣಗಳಲ್ಲಿಯೂ ಹಿರಿಯವನಾಗಿರುವ ಕುಶನನ್ನು, ಮಿಕ್ಕ ಏಳು ಮಂದಿ ವೀರರಾದ ತಮ್ಮಂದಿರೂ - ಪ್ರತಿಯೊಂದು ಉತ್ತಮವಸ್ತುವಿಗೂ ಗಣಿಯನ್ನಾಗಿ ಮಾಡುತ್ತಿದ್ದರು ಅಣ್ಣ ತಮ್ಮಂದಿರ ಹೊಂದಿಕೆಯೆಂಬುದು ಇವರ ತಲೆಯಾಂತರದಿಂದಲೂ ಎಡೆ ಬಿಡದೆ ಅನುಸರಿಸಿಕೊಂಡೇ ಬಂದಿದೆ ಯಲ್ಲವೆ ? : ವ್ಯವಸಾಯ, ವ್ಯಾಪಾರ, ಕೋಟೆಕಟ್ಟುವುದು, ಕೆರ ತೊರೆ ಗಳಿಗೆ ಸೇತುವೆ ಕಾಲುವೆ ಮೊದಲಾದವುಗಳಿಂದ ಜಲಸಮೃದ್ಧಿಯನ್ನು, ಹೆಚ್ಚಿಸಿ, ಬೆಳೆ ಗಣಿಮಾಡುವುದು, ಕಾಡುಗಳಲ್ಲಿ ಆನೆಗಳನ್ನು ಹಿಡಿಸುವುದು ಗಣಿಗಳಿಂದ ಚಿನ್ನವನ್ನೆತ್ತಿಸುವುದು, ಊರು ಕೇರಿಗಳನ್ನು ಹೆಚ್ಚಿಸುವುದು, ಹುಟ್ಟುವಳಿಯನ್ನು ಹೆಚ್ಚಿಸುವುದು ಈ ಮೊದಲಾದವುಗಳಿಂದ ಅರಸು ಅಭಿ ವೃದ್ಧಿಯಲ್ಲಿದ್ದರೂ, ಮರಳಿ ಮತ್ತಷ್ಟು ಏಳಿಗೆಗೆ ತರುತ್ತಲೇ ಇರಬೇಕು, ” ಎಂಬ ನೀತಿಯನ್ನನುಸರಿಸಿ ಆ ಕುಶನೇ ಮೊದಲಾದ ಅರಸರು- ಸೇತು, ವಾರ್ತ, ಗಜಬಂಧ ಮುಂತಾದವುಗಳಿಂದ ಸಾರ್ಥಕವಾದ ಉಚ್ಛಯ ವನ್ನು ಹೊಂದುತಲಿದ್ದರೂ, ಸಮುದ್ರಗಳು ತಂತಮ್ಮ ಮರೆಗಳನ್ನು ವಿಾರದಿರುವಹಾಗೆ, ತಂತಮ್ಮ ದೇಶಗಳ ಎಲ್ಲೆಗಳನ್ನು ಅತಿಕ್ರಮಿಸಿ ಹೋಗದೆ ಇರುತ್ತಿದ್ದರು. ಚತುರ್ಭುಜನೆನಿಸಿದ ವಿಷ್ಣುವಿನ ಅವತಾರ ವಾಗಿದ್ದ ರಾಮನೇ ಮೊದಕಾದ ನಾಲ್ವರನ್ನು ಮೂಲಕಾರಣವನ್ನಾಗಿ ಪಡೆದು ಅನವರತವೂ ದಾನಸರರಾಗಿದ್ದ ಕುಶ ಮುಂತಾದ ಎಂಟುಮಂದಿ ಯವಂಶವು - ಚತುರುಖನು ಹಾಡಿದ ಎಂಟು ಬಗೆಯಾದ ಸಾಮಗಳಿಂದ