ಅಮೃತಧಾರೆ - ಹುಡುಗ ಹುಡುಗ

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚಿತ್ರ: ಅಮೃತಧಾರೆ
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಮನೋಮೂರ್ತಿ
ಗಾಯನ: ಹೆಚ್.ಜಿ. ಚೈತ್ರ


ಹುಡುಗ ಹುಡುಗ

ಒ ನನ್ನ ಮುದ್ದಿನ ಹುಡುಗ
ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕಾ? |೨|

ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ |೨|
ಏನೊ ಚಂದ ಹತ್ತಿರ ಬಾ ಹುಡುಗ.. ಒ ಓ

ಹುಡುಗ ಹುಡುಗ

ಒ ನನ್ನ ಮುದ್ದಿನ ಹುಡುಗ
ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕ? |೨|

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೊ ನನ್ನನ
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ

ಕತ್ತಲೆ ಒಳಗೆ ಕಣ್ಣಾ ಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ

ಉರುಳಿಸು ಬಾರೊ ಕೆರಳಿಸು ಬಾರೊ ಮರಳಿಸು ಬಾರೊ ನನ್ನನ

ಹುಡುಗ ಹುಡುಗ
ಒ ನನ್ನ ಮುದ್ದಿನ ಹುಡುಗ
ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕ?

ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ |೨|
ಏನೊ ಚಂದ ಹತ್ತಿರ ಬಾ ಹುಡುಗ.. ಒ ಓ

show me love, show me life
show me everything you like
take me on a holiday
show me something everyday!
make smile and make me smile
make me smile for a while!

make my dreams come to life
show me how you love your wife!

ತಾಳಿಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ ದಾಹವನೀಗಿ ಸುಖಿಸೋಣ

ಒ ಓ ಓ..

ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಎಳೆಯೋಣ
ಮದುವೆಯು ಆಯ್ತು ಮನೆಒಂದಾಯ್ತು ಮುದ್ದಿನ ಮಗುವನು ಪಡೆಯೋಣ

ಹುಡುಗ ಹುಡುಗ
ಒ ನನ್ನ ಮುದ್ದಿನ ಹುಡುಗ
ಮುದ್ ಮಾಡೊಕು ಕಂಜೂಸು ಬುದ್ಧಿ ಬೇಕಾ?

ಹನಿಮೂನ್ನಲ್ಲು ಧ್ಯಾನ.. ಏಕಾಂತದಲ್ಲು ಮೌನ |೨|
ಏನೊ ಚಂದ ಹತ್ತಿರ ಬಾ ಹುಡುಗ.. ಒ ಓ

  • Bulleted list item

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |