ಕರ್ತೃ:ಎಂ. ಆರ್. ಶ್ರೀನಿವಾಸಮೂರ್ತಿ
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
←Author Index: ಶ | ಎಂ. ಆರ್. ಶ್ರೀನಿವಾಸಮೂರ್ತಿ |
ಎಂ. ಆರ್. ಶ್ರೀನಿವಾಸಮೂರ್ತಿರವರು (೨೮-೮-೧೮೯೨:೧೬-೯-೧೯೫೩) ಕನ್ನಡ, ಸಂಸ್ಕೃತ ಮತ್ತು ಹಳಗನ್ನಡ ವಿದ್ವಾಂಸರು, ಸಾಹಿತಿಗಳು, ಆಧುನಿಕ ಕನ್ನಡದ ನಿರ್ಮಾತೃಗಳಲ್ಲಿ ಒಬ್ಬರು. ೧೯೫೦ರಲ್ಲಿ ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಸಹ ಆಗಿದ್ದರು. ಕಣಜ |
- ರಂಗಣ್ಣನ ಕನಸಿನ ದಿನಗಳು - ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಬಗೆಯ ಕೃತಿ. ಗ್ರಾಮೀಣ ಬದುಕಿನ ಶಾಲಾ ಮಾಸ್ತರರ ಬದುಕು-ಬವಣೆಗಳ ನಿರೂಪಣೆಯ ಕೃತಿ.
- ಕವಿಯ ಸೋಲು - ಕವನ ಸಂಕಲನ