ಗಂಗಾ ಯಮುನಾ ಸಂಗಮ

ವಿಕಿಸೋರ್ಸ್ದಿಂದ

ಚಿತ್ರ: ಅನುರಾಗ ಅರಳಿತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್ , ಎಸ್. ಜಾನಕಿ
ರಾಗ:






ಆಹಾ ಲಾಲಲಲಾ

ಆಹಾ ಆಹಾ ಆಹಾ ಆಹಾ

ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮ ಈ ಪ್ರೇಮ

ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮ ಈ ಪ್ರೇಮ

ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು


ಅನು ದಿನ ಸಂತೋಷ, ಅನು ದಿನ ಉಲ್ಲಾಸ, ಗೆಳೆಯ ನಿನ್ನ ಸೇರಿ ಪ್ರೇಮದ ಆವೇ ಪ್ರಣಯದ ಕಣ್ಣೋಟ ಸರಸದ ಚೆಲ್ಲಾಟ, ದಿನವೂ ನೋಡಿ ನೋಡಿ ಒಲವಿನ ತುಂಟಾಟ ಅರಿತೂ ಬೆರೆತೂ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು


|| ಗಂಗಾ ಯಮುನಾ ಸಂಗಮ, ಗಂಗಾ ಯಮುನಾ ಸಂಗಮ ಈಪ್ರೇಮ||


ತಕ್ಕಜನು, ತಕ್ಕಜನು ತಕ್ಕಜನು, ತಜನು ತಜನು ತಜನು ತಜನು ತಕ್ಕಜನು ತಕ್ಕಜನು

ತಕ್ಕಜನು ತಜನು ತಜನು ತಜನು ತಾ


ಬಾಳಲಿ ಇನ್ನೆಂದು ಚಿಂತೆಯ ಮಾತಿಲ್ಲ ಗೆಳತೀ ಏನೇಕೇಳು ಕೊಡುವೆ ನಾನೆಲ್ಲ ಕೇಳೆನು ಏನನ್ನು ಬಯಸೆನು ಇನ್ನೇನು ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು ನಿನ್ನಾ ಸೇರೀ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು


|| ಗಂಗಾ ಯಮುನಾ ಸಂಗಮ ಗಂಗಾ ಯಮುನಾ ಸಂಗಮಈಪ್ರೇಮ

ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಕೆನೆ ಹಾಲು ಜೇನು ಸೇರಿದಂತೆ ಈ ಬದುಕು ಆಹಾಆಹಾ

ಲಾಲಲಲಲಲಾ ಲಾಲಲಲಲಲಾ

ಆಹಾಹಆಹಾಹಆಹ ಆಹ ..ಆಹ ಲಾಲಾಲಲ

ಆಹಾಹಹ

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ