ವಿಷಯಕ್ಕೆ ಹೋಗು

ಗದುಗಿನ ಭಾರತ ಪದಕೋಶ -ಟ.ಠ, ಡ, ಢ

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

ಟ.ಠ, ಡ, ಢ.

[ಸಂಪಾದಿಸಿ]

1. ಟಕ್ಕರಿಗಳೆ, ಹಳಿ, ಸಭಾ ಪರ್ವ,13,76
2. ಟಕ್ಕರಿಗಳೆ, ಹಳಿ, ಸಭಾ ಪರ್ವ,13,76
3. ಟಿಕ್ಕರಿಗಳೆ, ತಿರಸ್ಕರಿಸು, ಕರ್ಣ ಪರ್ವ,27,6
4. ಟಿಟ್ಟಿಭ, ಬಾನಾಡಿಹಕ್ಕಿ, ಆದಿ ಪರ್ವ,20,52
5. ಟಿಟ್ಟಿಭ, ಒಂದು ಪಕ್ಷಿ, ಗದಾ ಪರ್ವ,9,20
6. ಟಿಪ್ಪಣ, ಸಣ್ಣ ಬರಹ, ಗದಾ ಪರ್ವ,6,18
7. ಟಿಪ್ಪಣ, ವ್ಯಾಖ್ಯಾನ, ಆದಿ ಪರ್ವ,13,21
8. ಟೆಂಟಣಿಸು, ನಡುಗು, ಉದ್ಯೋಗ ಪರ್ವ,11,0
9. ಟೆಂoಣಿÉಸು, ಗರ್ವಿಸು , ಗದಾ ಪರ್ವ,1,54
10. ಟಿÉಕ್ಕರಿಗಳೆ, ನಿಂದಿಸು, ಕರ್ಣ ಪರ್ವ,17,26
11. ಟೆಕ್ಕೆ, ಗಾಜಿನ ಮಣಿ, ಅರಣ್ಯ ಪರ್ವ,16,7
12. ಟೆಕ್ಕೆಯ, ಬಾವುಟ, ದ್ರೋಣ ಪರ್ವ,16,15
13. ಟೆಕ್ಕೆಯ ಹರಳು, ಕಲ್ಲು ಹರಳು, ದ್ರೋಣ ಪರ್ವ,15,8
14. ಟೊಣೆ, ಇರಿ, ವಿರಾಟ ಪರ್ವ,3,89
15. ಟೊಪ್ಪಿಗೆ, ತಲೆಕವಚ, ಭೀಷ್ಮ ಪರ್ವ,3,16
16. ಠಕ್ಕಿನ, ತೋರಿಕೆಯ, ಸಭಾ ಪರ್ವ,1,60
17. ಠಕ್ಕು, ವಂಚನೆ , ಗದಾ ಪರ್ವ,5,11, ,
18. ಠಕ್ಕು, ಕಪಟನಾಟಕ, ಭೀಷ್ಮ ಪರ್ವ,6,41
19. ಠಪ್ಪರ, ಟೆಪ್ಪರ, ಕರ್ಣ ಪರ್ವ,19,41
20. ಠವಣೆ, ಗತಿ, ಆದಿ ಪರ್ವ,8,33
21. ಠಾಣವೆಡಹಿದ, ಸ್ಥಾನವನ್ನು ತಪ್ಪಿದ, ಗದಾ ಪರ್ವ,7,48
22. ಠಾಣಾಂತರ, ಪಾಳೆಯ, ವಿರಾಟ ಪರ್ವ,5,22
23. ಠಾಯ, ಸಂಗೀತದ ರಚ£, ಉದ್ಯೋಗ ಪರ್ವ,3,96
24. ಠಾವು, ಸ್ಥಳ/ಸ್ಥಾನ, ಉದ್ಯೋಗ ಪರ್ವ,4,74
25. ಠಾವು, ನೆಲೆ, ಆದಿ ಪರ್ವ,17,12
26. ಠಾವು, ತಾವು, ಗದಾ ಪರ್ವ,5,21
27. ಠಾವುಡಿ, ಸ್ಥಳದಿಂದ ಜರುಗಿಸು, ಅರಣ್ಯ ಪರ್ವ,10,19
28. ಠೀವಿ, ಗತ್ತು, ಉದ್ಯೋಗ ಪರ್ವ,8,46
29. ಠೆಕ್ಕೆಯ, ಟಿಕ್ಕೆಯ, ದ್ರೋಣ ಪರ್ವ,3,4
30. ಠೌಳಿಕಾರ, ವಂಚನೆ ಮಾಡುವವ. ಸುಳ್ಳುಹೇಳುವವನು, ಗದಾ ಪರ್ವ,5,11
31. ಠೌಳಿಕಾರ, ಮೋಸಗಾರ, ಆದಿ ಪರ್ವ,4,41
32. ಡಂಬರ, ಆಟೋಪ, ಸಭಾ ಪರ್ವ,11,17
33. ಡಂಬರ, ಆಡಂಬರ, ಸಭಾ ಪರ್ವ,12,40
34. ಡಂಭರು, ವಂಚಕರು, ಸಭಾ ಪರ್ವ,1,35
35. ಡಗೆ ಹೊಯ್ದು, ಶಾಖ ತಟ್ಟಿ, ಭೀಷ್ಮ ಪರ್ವ,6,34
36. ಡಗೆಯ ಡಾವರ, ಭಯದ ತೀವ್ರತೆ, ಕರ್ಣ ಪರ್ವ,13,46
37. ಡವರಿಸು, ಹಿಂಸಿಸು, ಕರ್ಣ ಪರ್ವ,20,1
38. ಡವರಿಸು, ಡಾವರಿಸು, ಅರಣ್ಯ ಪರ್ವ,19,36
39. ಡಾಣ, ದೊಣ್ಣೆ, ಕರ್ಣ ಪರ್ವ,21,12
40. ಡಾಮರ, ಕ್ಷೋಭೆ, ಕರ್ಣ ಪರ್ವ,27,3
41. ಡಾವಣೆವಿಡಿದು, ಗುಂಪುಗೂಡಿ, ಭೀಷ್ಮ ಪರ್ವ,4,8
42. ಡಾವರ, ಬಾಯಾರಿಕೆ , ಗದಾ ಪರ್ವ,2,38,
43. ಡಾವರ, ಬಾಧೆ, ವಿರಾಟ ಪರ್ವ,2,27
44. ಡಾವರ, ಶುಷ್ಕತೆ, ಗದಾ ಪರ್ವ,6,15
45. ಡಾವರ, ಹಿಂಸೆ, ಆದಿ ಪರ್ವ,18,17
46. ಡಾವರ, ಪ್ರತಾಪ , ಗದಾ ಪರ್ವ,1,53, , , ತೀವ್ರತೆ,
47. ಡಾವರ, ಬಿಸಿ, ಗದಾ ಪರ್ವ,12,9
48. ಡಾವರ, ತೀವ್ರತೆ, ಕರ್ಣ ಪರ್ವ,21,16
49. ಡಾವರ, ತೀವ್ರತೆ , ಗದಾ ಪರ್ವ,4,19, , ,
50. ಡಾವರಿಗ, ಮೋಸ ಮಡುವವನು, ಅರಣ್ಯ ಪರ್ವ,4,45
51. ಡಾವರಿಪ, ಆವರಿಸುತ್ತಿರುವ, ಗದಾ ಪರ್ವ,2,38
52. ಡಾವರಿಸು, ಬಾಯಾರಿಸು, ಭೀಷ್ಮ ಪರ್ವ,6,34
53. ಡಾವರಿಸು, ನೋಯಿಸು, ಆದಿ ಪರ್ವ,14,8
54. ಡಾವರಿಸು, ಚಿಮ್ಮು, ಶಲ್ಯ ಪರ್ವ,3,68
55. ಡಾಳವರಿದು, ಸಾರವನ್ನು ತಿಳಿದು, ಸಭಾ ಪರ್ವ,15,62
56. ಡಿಂಗÀರಿಗ, ಭಕ್ತ ಕಳಕಳ, ಭೀಷ್ಮ ಪರ್ವ,6,45
57. ಡಿಂಗರಿಗ, ದಾಸ, ಭೀಷ್ಮ ಪರ್ವ,3,91
58. ಡಿಂಬ, ದೇಹ, ಉದ್ಯೋಗ ಪರ್ವ,5,18
59. ಡಿಳ್ಳ, ಶೂನ್ಯ, ಸಭಾ ಪರ್ವ,9,14
60. ಡಿಳ್ಳಿಸ, ಗಾಬರಿ ಬೇಗೆ, ಶಲ್ಯ ಪರ್ವ,2,1
61. ಡೆಂಕಣಿ, ಒಂದು ಬಗೆಯ ಆಯುಧ, ಕರ್ಣ ಪರ್ವ,23,36
62. ಡೆಂಡಣಿಸಿ, ಭಯಭೀತನಾಗಿ, ವಿರಾಟ ಪರ್ವ,6,9
63. ಡೆಂಡಣಿಸಿ, ಗಡಗಡನೆ ನಡುಗಿ, ಭೀಷ್ಮ ಪರ್ವ,8,61
64. ಡೆಂಡಣಿಸು, ನಡುಗು, ವಿರಾಟ ಪರ್ವ,3,91
65. ಡೆಂಡಣಿಸು, ಕಂಪಿಸು, ಅರಣ್ಯ ಪರ್ವ,1,33
66. ಡೆಂಡಣಿಸು, ಕೊರಗು, ವಿರಾಟ ಪರ್ವ,3,14
67. ಡೆಂಢಣಿಸು, ತತ್ತರಿಸು, ಗದಾ ಪರ್ವ,7,10
68. ಡೊಂಕಣಿ, ಸಬಳ, ಭೀಷ್ಮ ಪರ್ವ,2,10
69. ಡೊಂಕಣಿ, ವಕ್ರಾಯುಧ ಸಬಳ, ಭೀಷ್ಮ ಪರ್ವ,4,47
70. ಡೊಂಬ, ತೋರಿಕೆಯ ವೇಷ, ಆದಿ ಪರ್ವ,13,66
71. ಡೊಂಬಿಗರ, ಮೋಸಗಾರರ, ಸಭಾ ಪರ್ವ,15,35
72. ಡೊಂಬಿನ, ಬಲಾತ್ಕಾರದ, ಆದಿ ಪರ್ವ,8,7
73. ಡೊಂಬಿನ, ಅಹಂಕಾರದ, ಗದಾ ಪರ್ವ,5,47
74. ಡೊಂಬು, ಬೂಟಾಟಿಕೆ, ಸಭಾ ಪರ್ವ,15,35
75. ಡೊಂಬು, ಮಾಯೆ, ಸಭಾ ಪರ್ವ,16,26
76. ಡೊಂಬು, ಕಪಟ, ವಿರಾಟ ಪರ್ವ,6,47
77. ಡೊಂಬು, ತೋರಿಕೆ, ಸಭಾ ಪರ್ವ,11,17
78. ಡೊಕ್ಕರ ಕೊಡೆ ಮುರಿವ, ತಿರುಗುವ ಸಕುಟುಂಬ ಡೊಕ್ಕರಂತೆ, ಸಭಾ ಪರ್ವ,2,97
79. ಡೊಕ್ಕರಣೆ, ಅಮುಕಿ ಹಿಡಿಯುವುದು, ಕರ್ಣ ಪರ್ವ,19,43
80. ಡೊಕ್ಕರಿಸು, ಉಸಿರಾಡದಂತೆ ಮಾಡು, ಆದಿ ಪರ್ವ,10,38
81. ಡೊಳ್ಳಾಸ, ಕಪಟ, ಕರ್ಣ ಪರ್ವ,14,17
82. ಡೊಳ್ಳು, ಬೊಜ್ಜು ಬೆಳೆದ ಹೊಟ್ಟೆ, ಆದಿ ಪರ್ವ,14,21
83. ಡೊಳ್ಳುಗರ, ಸತ್ವಹೀನರ, ದ್ರೋಣ ಪರ್ವ,3,20
84. ಡೋಯಿಗೆ, ತಲೆಯ ಚಿಪ್ಪು, ದ್ರೋಣ ಪರ್ವ,1,20
85. ಡೋರಿ, ಕುಳಿ, ಉದ್ಯೋಗ ಪರ್ವ,2,31
86. ಡೋರು, ಹಳ್ಳ, ವಿರಾಟ ಪರ್ವ,7,46
87. ಡೋರು, ಕುಳಿ ತೂತು, ಶಲ್ಯ ಪರ್ವ,3,68
88. ಡೋರು, ಡೊಗರೆ, ವಿರಾಟ ಪರ್ವ,2,10
89. ಡೋರುವೋಗು, ತೂತಾಗು, ಕರ್ಣ ಪರ್ವ,15,20
90. ಡೌಡೆ, ಡವುಡೆ, ವಿರಾಟ ಪರ್ವ,8,3
91. ಡೌಡೆ, ಡಿಂಡಿಮ, ಭೀಷ್ಮ ಪರ್ವ,4,77
92. ಢಗೆ, ಬೆವರು ಶೆಖೆ, ವಿರಾಟ ಪರ್ವ,2,15
93. ಢಗೆ, ಸೆಖೆÉ, ವಿರಾಟ ಪರ್ವ,4,38
94. ಢಗೆ, ಬಿಸಿಲು, ಅರಣ್ಯ ಪರ್ವ,23,11
95. ಢಗೆ, ಬಿಸಿಲು/ಝಳ, ಉದ್ಯೋಗ ಪರ್ವ,3,99
96. ಢಗೆ, ತಾಪ , ಶಲ್ಯ ಪರ್ವ,2,1
97. ಢಗೆ ಉಬ್ಬರಿಸಿತು, ದಾಹ ಹೆಚ್ಚಾಯಿತು, ಭೀಷ್ಮ ಪರ್ವ,10,24
98. ಢಗೆಯ ಡಾವರ, ಧಗೆಯ ತಾಪ, ಸಭಾ ಪರ್ವ,15,2
99. ಢವಳರು, ಮೋಸ ಮಾಡುವವರು, ಗದಾ ಪರ್ವ,5,11
100. ಢಾವರ, ತೀವ್ರತೆ, ಆದಿ ಪರ್ವ,11,43
101. ಢಾಳ, ಮೋಸಗಾರ, ಸಭಾ ಪರ್ವ,1,60
102. ಢಾಳ, ಅಂದ, ಆದಿ ಪರ್ವ,13,15
103. ಢಾಳ, ಹೊಳಪು, ಆದಿ ಪರ್ವ,13,16
104. ಢಾಳ, ಕಾಂತಿ , ಆದಿ ಪರ್ವ,4,62
105. ಢಾಳರು, ತಳುಕಿನ ಬುದ್ದಿಯವರು , ಗದಾ ಪರ್ವ,5,11
106. ಢಾಳಿಸುವ, ಪ್ರಕಾಶಿಸುತ್ತಿರುವ, ಅರಣ್ಯ ಪರ್ವ,5,10

[][][]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಕುಮಾರವ್ಯಾಸ ಕೋಶ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಸಿರಿಗನ್ನಡ ಅರ್ಥಕೋಶ