ವಿಷಯಕ್ಕೆ ಹೋಗು

ಗದುಗಿನ ಭಾರತ ಪದಕೋಶ - ಓ . ಓ. ಔ.

ವಿಕಿಸೋರ್ಸ್ದಿಂದ

<ಗದುಗಿನ ಭಾರತ ಪದಕೋಶ

ಓ . ಓ. ಔ

[ಸಂಪಾದಿಸಿ]

1. ಒಕ್ಕತನ, ಸಂಸಾರ ಮಾಡುವುದು, ದ್ರೋಣ ಪರ್ವ,6,33
2. ಒಕ್ಕತನ, ಕೂಡಿಬಾಳುವಿಕೆ, ಸಭಾ ಪರ್ವ,12,29
3. ಒಕ್ಕಲಿಕ್ಕು, ಸದೆಬಡಿ., ಕರ್ಣ ಪರ್ವ,11,11
4. ಒಕ್ಕಲಿಕ್ಕು, ನಾಶ ಮಾಡು, ವಿರಾಟ ಪರ್ವ,7,7
5. ಒಕ್ಕಲಿಕ್ಕು, ಬತ್ತವನ್ನು ಹುಲ್ಲಿನಿಂದ ಬೇರ್ಪಡಿಸಲು ಬಡಿಯುವುದು., ದ್ರೋಣ ಪರ್ವ,5,3
6. ಒಕ್ಕಲಿಕ್ಕು, ಹೊಡೆದು ನಾಶ ಮಾಡು., ಉದ್ಯೋಗ ಪರ್ವ,4,103
7. ಒಕ್ಕವು, ಅಂಟಿಕೊಂಡವು, ವಿರಾಟ ಪರ್ವ,4,48
8. ಒಕ್ಕು, ಸುರಿ, ಅರಣ್ಯ ಪರ್ವ,6,36
9. ಒಕ್ಕು, ಬಡಿ (ಒಕ್ಕಿ ತೂರುವುದು ಬತ್ತದ ಗದ್ದೆಯಲ್ಲಿ ನಡೆಯುವ ಕ್ರಿಯೆಯಿಂದ ಪ್ರಭಾವಿತವಾದ ಒಂದು ಪ್ರತಿಮೆ), ವಿರಾಟ ಪರ್ವ,7,41
10. ಒಕ್ಕು, ಈಚೆ ಬಂದು, ವಿರಾಟ ಪರ್ವ,7,39
11. ಒಕ್ಕುದು, ಚಿಮ್ಮಿತು, ದ್ರೋಣ ಪರ್ವ,2,59
12. ಒಕ್ಕುದು, ಚೆಲ್ಲಿತು, ಗದಾ ಪರ್ವ,7,10
13. ಒಕ್ಕೊಡೆ, ಚೆಲ್ಲಿದರೆ, ವಿರಾಟ ಪರ್ವ,9,22
14. ಒಗಡಿಸು, ವಾಂತಿಮಾಡಿಸು, ಕರ್ಣ ಪರ್ವ,3,24
15. ಒಗಡು, ಓಕರಿಸು, ವಿರಾಟ ಪರ್ವ,2,47
16. ಒಗು, ಹರಿ, ಗದಾ ಪರ್ವ,7,36
17. ಒಗು, ಹೊರಸೂಸು, ವಿರಾಟ ಪರ್ವ,7,50
18. ಒಗುಮಿಗೆ, ಅತಿಯಾದ, ಗದಾ ಪರ್ವ,11,40
19. ಒಗುಮಿಗೆ, ಹುರುಪು ಉತ್ಸಾಹ, ಉದ್ಯೋಗ ಪರ್ವ,4,114
20. ಒಗುಮಿಗೆ, ಹೆಚ್ಚಿಗೆ, ಆದಿ ಪರ್ವ,8,7
21. ಒಗುಮಿಗೆಯ, ಅಧಿಕವಾದ, ಭೀಷ್ಮ ಪರ್ವ,7,17
22. ಒಗುವ, ಸುರಿಯುವ, ಭೀಷ್ಮ ಪರ್ವ,4,82
23. ಒಗುವ, ಚಿಮ್ಮುವ, ದ್ರೋಣ ಪರ್ವ,6,44
24. ಒಗುವ, ಹೊರಹೊಮ್ಮುವ, ಭೀಷ್ಮ ಪರ್ವ,8,13
25. ಒಗುವವೊಲು, ಚಿಮ್ಮುವಂತೆ, ದ್ರೋಣ ಪರ್ವ,7,8
26. ಒಗೆದರು ಕಿತ್ತು, ಚೆಲ್ಲಾಪಿಲ್ಲಿಯಾಗಿತ್ತು, ವಿರಾಟ ಪರ್ವ,8,87
27. ಒಗ್ಗನು, ಗುಂಪನ್ನು, ದ್ರೋಣ ಪರ್ವ,6,17
28. ಒಗ್ಗಾಯ್ತು, ಒಂದಾಯಿತು, ದ್ರೋಣ ಪರ್ವ,2,50
29. ಒಗ್ಗಾಯ್ತು, ಒಟ್ಟುಗೂಡಿತು, ಗದಾ ಪರ್ವ,1,67
30. ಒಗ್ಗಾಯ್ತು, ಗುಂಪಾಯಿತು , ಗದಾ ಪರ್ವ,1,66
31. ಒಗ್ಗಿನ, ಸಾಲಾಗಿ ಬಂದ, ಭೀಷ್ಮ ಪರ್ವ,9,18
32. ಒಗ್ಗಿನ, ಒಟ್ಟಾಗಿದ್ದ , ವಿರಾಟ ಪರ್ವ,4,31
33. ಒಗ್ಗು, ಒಗ್ಗಟ್ಟು, ಸಭಾ ಪರ್ವ,1,47
34. ಒಗ್ಗು ಒಡೆ, ಗುಂಪು ಒಡೆದುಹೋಗು (ಒಗ್ಗೊಡೆಯದ, ವಿರಾಟ ಪರ್ವ,7,42
35. ಒಗ್ಗೊಡೆದ, ಒಟ್ಟಾಗಿಲ್ಲದ, ದ್ರೋಣ ಪರ್ವ,6,19
36. ಒಗ್ಗೊಡೆದು, ಚದುರಿ, ಭೀಷ್ಮ ಪರ್ವ,8,33
37. ಒಗ್ಗೊಡೆದು, ಚೆಲ್ಲಾಪಿಲ್ಲಿ ಮಾಡಿ, ಭೀಷ್ಮ ಪರ್ವ,4,64
38. ಒಚ್ಚತ, ಮೀಸಲು, ಗದಾ ಪರ್ವ,5,45
39. ಒಚ್ಚತ, ಸಿದ್ಧ, ದ್ರೋಣ ಪರ್ವ,2,76
40. ಒಚ್ಚತಗೊಟ್ಟನು, ಮೀಸಲಿಟ್ಟನು, ದ್ರೋಣ ಪರ್ವ,1,28
41. ಒಟ್ಟಿಲ, ರಾಶಿಯಾಗಿ ಬಿದ್ದಿದ್ದು, ಭೀಷ್ಮ ಪರ್ವ,10,11
42. ಒಟ್ಟಿಲು, ರಾಶಿ , ಗದಾ ಪರ್ವ,3,8
43. ಒಟ್ಟಿಲು, ಒಟ್ಟಿರುವುದು, ಗದಾ ಪರ್ವ,4,47
44. ಒಟ್ಟಿಸಿ, ಜೋಡಿಸಿ, ಗದಾ ಪರ್ವ,12,23
45. ಒಟ್ಟಿಸಿ, ಉರಿಸಿ, ಆದಿ ಪರ್ವ,8,88
46. ಒಟ್ಟು, ಎಂಬರ್ಥಗಳಿವೆ. ಸಂದರ್ಭೊಚಿತವಾಗಿ 'ಕೆಳಮಟ್ಟ' ಎಂಬರ್ಥವನ್ನು ಹೇಳಬಹುದು) ಹೊಯ್ಲು, ಗದಾ ಪರ್ವ,8,30
47. ಒಟ್ಟೈಸಿ, ಮೂಲೆಗೆತಳ್ಳಿ, ದ್ರೋಣ ಪರ್ವ,5,26
48. ಒಟ್ಟೈಸಿ, ಒಂದಾಗಿ, ಆದಿ ಪರ್ವ,7,62
49. ಒಟ್ಟೈಸಿ, ಒಟ್ಟಯಿಸಿ, ವಿರಾಟ ಪರ್ವ,7,31, , , AFD3D3BFEBB8, , , , , , , , , ,
50. ಒಟ್ಟೈಸು, ಒಡ್ಡಯಿಸು, ಗದಾ ಪರ್ವ,5,17
51. ಒಡಂಬಡಿಸಿ, ಒಪ್ಪಿಸಿ, ಗದಾ ಪರ್ವ,13,4
52. ಒಡನಾಡಿ, ಸ್ನೇಹಿತ, ಉದ್ಯೋಗ ಪರ್ವ,4,49
53. ಒಡನಾಡಿತನದ, ಸ್ನೇಹದ ಒಡನಾಟದ, ಭೀಷ್ಮ ಪರ್ವ,3,78
54. ಒಡನೆ, ಸಂಗಡ, ಆದಿ ಪರ್ವ,8,81
55. ಒಡನೆ, ಕೂಡಲೆ, ಸಭಾ ಪರ್ವ,5,7
56. ಒಡಬಡಿಸಿ, ಒಪ್ಪಿಸಿ, ಭೀಷ್ಮ ಪರ್ವ,7,0
57. ಒಡಬಡಿಸು, ಸಮ್ಮತಿಸು, ಆದಿ ಪರ್ವ,17,28
58. ಒಡಬಡಿಸು, ಒಪ್ಪಿಸು, ಆದಿ ಪರ್ವ,7,68
59. ಒಡಬಡಿಸು, ಒಪ್ಪಿಸು, ಆದಿ ಪರ್ವ,8,46, , , AFD5B6E0B6D5B8EBBA, , , , , , , , , ,
60. ಒಡಬಡು, ಸಮ್ಮತಿಸು, ವಿರಾಟ ಪರ್ವ,10,28
61. ಒಡಬೆಚ್ಚು, ಬಿಗಿಯಾಗಿ ಕೂಡು , ಗದಾ ಪರ್ವ,9,24
62. ಒಡರಿಚು, ಹುಟ್ಟಿಸು, ಉದ್ಯೋಗ ಪರ್ವ,4,80
63. ಒಡರ್ಚಿದೆನು, ಮಾಡಿದೆನು, ಭೀಷ್ಮ ಪರ್ವ,10,20
64. ಒಡಲು, ಶರೀರ/ದೇಹ, ಉದ್ಯೋಗ ಪರ್ವ,6,4
65. ಒಡಲು, ದೇಹ, ಆದಿ ಪರ್ವ,8,61
66. ಒಡಲುವಿಡಿ, ಜನ್ಮತಳೆ, ಭೀಷ್ಮ ಪರ್ವ,3,31
67. ಒಡಲೊಳು, ಎದೆಯಲ್ಲಿ, ವಿರಾಟ ಪರ್ವ,9,6
68. ಒಡವುಟ್ಟಿದವನ, ಸಹೋದರನ (ಇಲ್ಲಿ ದುಶ್ಶಾಸನನ), ಗದಾ ಪರ್ವ,11,63
69. ಒಡವೆರಸು, ಜೊತೆಗೂಡು, ಕರ್ಣ ಪರ್ವ,2,3
70. ಒಡಹುಟ್ಟಿದನು, ಸೋದರ, ವಿರಾಟ ಪರ್ವ,3,29
71. ಒಡೆ, ಬಿರಿ, ಆದಿ ಪರ್ವ,9,1
72. ಒಡೆ, ಸೀಳಿ, ಆದಿ ಪರ್ವ,17,10
73. ಒಡೆ ಮುರಿದು, ಪಕ್ಕಕ್ಕೆ ತಿರುಗಿ, ದ್ರೋಣ ಪರ್ವ,3,25
74. ಒಡೆ ಮುರುಚು, ಪಕ್ಕಕ್ಕೆ ತಿರುಗು, ವಿರಾಟ ಪರ್ವ,10,21
75. ಒಡೆಗಲಿಸಿ, ಒಬ್ಬರೊಡನೊಬ್ಬರು ಸೇರಿ, ದ್ರೋಣ ಪರ್ವ,2,27
76. ಒಡೆಗೆಣೆಯರು, (ಕೌರವರ) ಸ್ನೇಹಿತರು, ವಿರಾಟ ಪರ್ವ,1,3
77. ಒಡೆತುಳಿ, ತುಳಿದು ಅಪ್ಪಚ್ಚಿ ಮಾಡು, ಭೀಷ್ಮ ಪರ್ವ,4,86
78. ಒಡೆತುಳಿ, ಚೆನ್ನಾಗಿತುಳಿ, ಉದ್ಯೋಗ ಪರ್ವ,3,83
79. ಒಡೆಮೆಟ್ಟು, ಬಲವಾಗಿ ತುಳಿ, ವಿರಾಟ ಪರ್ವ,3,15
80. ಒಡೆಯೆಚ್ಚ, ಒಡೆಯುವ ಹಾಗೆ ಹೊಡೆದನು., ದ್ರೋಣ ಪರ್ವ,1,56
81. ಒಡೆಹಾಯಿದನು, ಉಸಿರಿನ ಜೊತೆಗೇ ಹಾರಿದನು, ಗದಾ ಪರ್ವ,10,12
82. ಒಡೆಹಾಯಿಸು, ಬೇರೆಮಾಡು, ಕರ್ಣ ಪರ್ವ,14,24
83. ಒಡೆಹಾಯ್ದು, ಸೀಳಿಕೊಂಡು, ಆದಿ ಪರ್ವ,9,3
84. ಒಡೆಹಾಯ್ಸಿ, ನಿರಾಕರಿಸಿ, ದ್ರೋಣ ಪರ್ವ,2,30
85. ಒಡ್ಡಣೆ, ಏರ್ಪಾಟು, ಸಭಾ ಪರ್ವ,11,5
86. ಒಡ್ಡವಣೆ, ಸನ್ನಾಹದಿಂದ , ಭೀಷ್ಮ ಪರ್ವ,9,50
87. ಒಡ್ಡವಿಸಿತು, ಪ್ರದರ್ಶನವಾಯಿತು, ಸಭಾ ಪರ್ವ,12,43
88. ಒಡ್ಡಿದರು, ಹೋರಾಡಲು ಅಣಿಯಾದರು, ಭೀಷ್ಮ ಪರ್ವ,6,1
89. ಒಡ್ಡು, ಸಿದ್ಧಮಾಡು, ವಿರಾಟ ಪರ್ವ,5,11
90. ಒಡ್ಡು, ವ್ಯೂಹ, ಕರ್ಣ ಪರ್ವ,10,6
91. ಒಡ್ಡುಗಲ್ಲು, ಅಡ್ಡ ಬಂಡೆ, ವಿರಾಟ ಪರ್ವ,6,2
92. ಒಡ್ಡುವರೆ, ಅನುಸರಿಸಿದರೆ, ಭೀಷ್ಮ ಪರ್ವ,1,24
93. ಒಡ್ಡೋಲಗ, ಸಭೆ., ಉದ್ಯೋಗ ಪರ್ವ,8,28
94. ಒತ್ತಂಬರಿಸಿ, ಒತ್ತಿಕೊಂಡು ಸಮ್ಮೋಹನಾಸ್ತ್ರ, ವಿರಾಟ ಪರ್ವ,8,81
95. ಒತ್ತರಿಸಿ, ತಳ್ಳುತ್ತಾ, ಭೀಷ್ಮ ಪರ್ವ,8,59
96. ಒತ್ತಲಿಕ್ಕು, ಪಕ್ಕಕ್ಕೆ ಸರಿಸಿ, ವಿರಾಟ ಪರ್ವ,7,28
97. ಒತ್ತÀಲಿಕ್ಕು, ಪಕ್ಕಕ್ಕೆ ಸರಿಸು, ಕರ್ಣ ಪರ್ವ,13,35
98. ಒತ್ತಿ, ಆಕ್ರಮಿಸಿ, ಆದಿ ಪರ್ವ,8,15
99. ಒತ್ತಿನಲ್ಲಿ, ಪಕ್ಕದಲ್ಲಿ., ಭೀಷ್ಮ ಪರ್ವ,2,14
100. ಒತ್ತು, ಅದುಮು, ಕರ್ಣ ಪರ್ವ,26,40
101. ಒತ್ತು, ಒತ್ತಿಹಿಡಿ, ಗದಾ ಪರ್ವ,6,26
102. ಒತ್ತೆ, ಇಡಿಕಿರಿದ, ವಿರಾಟ ಪರ್ವ,4,14
103. ಒತ್ತೊತ್ತೆ, ಸಂಮರ್ದ, ಆದಿ ಪರ್ವ,18,13
104. ಒತ್ತೊತ್ತೆ, ಕಿಕ್ಕಿರಿದ (ಸೇನೆ), ವಿರಾಟ ಪರ್ವ,6,58
105. ಒದಗಿದರು, ಕಾಳಗ ಮಾಡಿದರು., ಭೀಷ್ಮ ಪರ್ವ,4,45
106. ಒದರಿ, ಗೋಳಿಡುತ್ತಾ, ಗದಾ ಪರ್ವ,12,10
107. ಒದರಿತು, ಕಿರುಚಿತು., ಉದ್ಯೋಗ ಪರ್ವ,5,4
108. ಒದರಿದವು, ಬಾರಿಸಲ್ಪಟ್ಟವು, ಭೀಷ್ಮ ಪರ್ವ,1,62
109. ಒದರಿದವೈ, ಮೊಳಗಿದವು., ಭೀಷ್ಮ ಪರ್ವ,7,1
110. ಒದರಿಸಿ, ಝಾಡಿಸಿ, ದ್ರೋಣ ಪರ್ವ,2,30
111. ಒದರಿಸಿ, ಕೊಡವಿ , ಭೀಷ್ಮ ಪರ್ವ,5,7
112. ಒದರಿಸು, ಶಬ್ದಮಾಡಿಸು, ಶಲ್ಯ ಪರ್ವ,3,29
113. ಒದರಿಸು, ಜಾಡಿಸು, ದ್ರೋಣ ಪರ್ವ,14,30
114. ಒದರು, ಮಾತನಾಡು, ಗದಾ ಪರ್ವ,3,29
115. ಒದರು, ಕೂಗು, ಆದಿ ಪರ್ವ,15,12
116. ಒದರು, ಕೆದರು, ಶಲ್ಯ ಪರ್ವ,3,66
117. ಒದರುವ, ಧ್ವನಿಗೈಯುವ, ಭೀಷ್ಮ ಪರ್ವ,2,4
118. ಒದವಿಸು, ಒದಗಿಸು, ಆದಿ ಪರ್ವ,10,17
119. ಒದವು, (ಒದವು ಸಮೃದ್ಧೌ (ಕೇಶಿರಾಜ) ಸಮೃದ್ಧವಾಗಿ, ವಿರಾಟ ಪರ್ವ,2,6
120. ಒದೆದು, ನÀೂಕಿ, ಗದಾ ಪರ್ವ,2,31
121. ಒದೆದುಕೋ, ಸಂಕಟ ಪಡು (ಜಾನಪದ ಶಬ್ದ ಪ್ರಯೋಗ) ಒದ್ದುಕೊಳ್ಳುವಿಕೆ ಎಂದರೆ ಒಳಗೊಳಗೇ ಂiÀ, ವಿರಾಟ ಪರ್ವ,8,57
122. ಒಪ್ಪಂ ಬಡೆದು, ಶೋಭೆಯನ್ನು ಹೊಂದಿ, ದ್ರೋಣ ಪರ್ವ,4,49
123. ಒಪ್ಪಂಬಡೆದು, ಕಾಂತಿಯನ್ನು ಪಡೆದು, ಆದಿ ಪರ್ವ,16,28
124. ಒಪ್ಪಗೆಡಿಸು, ಅಂದವನ್ನು ಹಾಳು ಮಾಡು, ದ್ರೋಣ ಪರ್ವ,2,53
125. ಒಪ್ಪವಿಡು, ಸರಿಪಡಿಸು, ಗದಾ ಪರ್ವ,9,12
126. ಒಪ್ಪು, ಪ್ರಕಾಶಿಸು, ಆದಿ ಪರ್ವ,13,15
127. ಒಪ್ಪು, ಮೆರೆ, ಉದ್ಯೋಗ ಪರ್ವ,11,13
128. ಒಪ್ಪು, ಹೊಳೆ, ಆದಿ ಪರ್ವ,16,61
129. ಒಪ್ಪು, ಕಾಣಿಸು, ಆದಿ ಪರ್ವ,17,11
130. ಒಪ್ಪುಗೊಡು, ಒಪ್ಪಿಸಿಕೊಡು, ವಿರಾಟ ಪರ್ವ,4,53
131. ಒಬ್ಬರ ನಂತರ ಒಬ್ಬರು) ಕೋಲಗುರು, ಶಸ್ತ್ರವಿದ್ಯೆಯ ಗುರು, ಗದಾ ಪರ್ವ,4,1
132. ಒಬ್ಬುಳಿ, ಹಿಂಡು, ಉದ್ಯೋಗ ಪರ್ವ,3,102
133. ಒಬ್ಬುಳಿ, ರಾಶಿರಾಶಿ, ಭೀಷ್ಮ ಪರ್ವ,5,1
134. ಒಬ್ಬುಳಿಕೆ, ಒಟ್ಟುಗೂಡುವಿಕೆ, ಗದಾ ಪರ್ವ,5,2
135. ಒಬ್ಬುಳಿಗೆ, ಒಗ್ಗೂಡು, ದ್ರೋಣ ಪರ್ವ,3,11
136. ಒಯ್ಯನೆ, ಮೆಲ್ಲನೆ, ಆದಿ ಪರ್ವ,16,30
137. ಒಯ್ಯನೆ, ವೇಗವಾಗಿ, ದ್ರೋಣ ಪರ್ವ,8,14
138. ಒಯ್ಯಾರ, ಬಿನ್ನಾಣ, ದ್ರೋಣ ಪರ್ವ,1,50
139. ಒಯ್ಯಾರ, ಅಂದ, ಆದಿ ಪರ್ವ,7,41
140. ಒಯ್ಯಾರಿಸಿತು, ಸರಿಪಡಿಸಿತು, ಭೀಷ್ಮ ಪರ್ವ,4,11
141. ಒರಗು, ಮಲಗು., ಗದಾ ಪರ್ವ,9,2
142. ಒರಡಿಸು, ಪ್ರಯತ್ನಿಸು, ಉದ್ಯೋಗ ಪರ್ವ,3,112
143. ಒರತೆ, ನೀರಿನ ಸೆಲೆ , ಗದಾ ಪರ್ವ,8,5
144. ಒರತೆ, ಬುಗ್ಗೆ, ವಿರಾಟ ಪರ್ವ,8,74
145. ಒರಲಿ, ಅರಚಿ, ಉದ್ಯೋಗ ಪರ್ವ,5,21
146. ಒರಲಿ, ಗೋಳಿಟ್ಟು, ಆದಿ ಪರ್ವ,8,90
147. ಒರಲಿದೆ, ಒಂದೇ ಸಮನಾಗಿ ಹೇಳಿದೆ, ದ್ರೋಣ ಪರ್ವ,1,8
148. ಒರಲು, ಬೊಬ್ಬಿಡು, ಆದಿ ಪರ್ವ,9,19
149. ಒರಲು, ಅಳು , ಗದಾ ಪರ್ವ,11,8
150. ಒರಲು, ಅಳು, ಗದಾ ಪರ್ವ,3,41
151. ಒರಲು, ಕಿರುಚು, ಗದಾ ಪರ್ವ,8,57
152. ಒರಲು, ಗೋಳಿಡು., ಗದಾ ಪರ್ವ,11,29
153. ಒರಲೆ, ಗೆದ್ದಲು ಹುಳು, ದ್ರೋಣ ಪರ್ವ,3,60
154. ಒರಲೆ, ದೈನ್ಯಧ್ವನಿಮಾಡಲು, ಶಲ್ಯ ಪರ್ವ,2,16
155. ಒರವಿಲ್ಲ, ಒರತೆಯಿಲ್ಲ, ಭೀಷ್ಮ ಪರ್ವ,3,35
156. ಒರವೇಳ್ವ, ಒರತೆ ಬರುತ್ತಿರುವ, ಶಲ್ಯ ಪರ್ವ,1,5
157. ಒರಸಿ, ಕೊಂದು, ದ್ರೋಣ ಪರ್ವ,5,41
158. ಒರಸಿದನು, ನಾಶಮಾಡಿದನು, ಭೀಷ್ಮ ಪರ್ವ,7,6
159. ಒರಸಿದನು, ಕೊಂದನು, ದ್ರೋಣ ಪರ್ವ,8,28
160. ಒರಸು, ನಿವಾರಿಸು, ಆದಿ ಪರ್ವ,8,52
161. ಒರಸು, ಉಜ್ಜು, ಕರ್ಣ ಪರ್ವ,20,8
162. ಒರಸು, ಒರಸಿಹಾಕು , ಗದಾ ಪರ್ವ,2,22
163. ಒರಸು, ತಿಕ್ಕು, ಆದಿ ಪರ್ವ,9,20
164. ಒರಸೊರಸು, ಹಿಂಸೆ, ಉದ್ಯೋಗ ಪರ್ವ,3,13
165. ಒರಸೊರಸು, ಘರ್ಷಣೆ, ಆದಿ ಪರ್ವ,8,50
166. ಒರಸೊರಸು, ತಿಕ್ಕಾಟ, ಭೀಷ್ಮ ಪರ್ವ,3,35
167. ಒರಳಿ, ಕಿರುಚಿ, ವಿರಾಟ ಪರ್ವ,7,38
168. ಒರಳಿದಳು, ಕಿರುಚಿಕೊಂಡಳು (ಒರಳು, ವಿರಾಟ ಪರ್ವ,3,15
169. ಒರೆ, ಪರೀಕ್ಷಿಸು, ಆದಿ ಪರ್ವ,18,11
170. ಒರೆ, ಆಯುಧಗಳನ್ನು ಇಡುವ ಚೀಲ, ಗದಾ ಪರ್ವ,8,5
171. ಒರೆ, ಕತ್ತಿಯನ್ನು ಇಡುವ ಚರ್ಮದ ಚೀಲ, ಗದಾ ಪರ್ವ,9,19
172. ಒರೆ, ಕತ್ತಿಯನ್ನಿಡುವ ಚೀಲ, ಉದ್ಯೋಗ ಪರ್ವ,1,41
173. ಒರೆ, ಗುಣದೋಷಗಳ ಪರೀಕ್ಷೆ, ಆದಿ ಪರ್ವ,7,6
174. ಒರೆವ, ಸೋರುವ, ಗದಾ ಪರ್ವ,7,31
175. ಒರೆವೇಳೆ, ಹರಿದುಹೋಗುವಂತೆ É, ಭೀಷ್ಮ ಪರ್ವ,4,67
176. ಒರೆಸು, ನಾಶಮಾಡು., ಉದ್ಯೋಗ ಪರ್ವ,8,54
177. ಒರೆಸು, ಅಳಿಸು., ಉದ್ಯೋಗ ಪರ್ವ,5,21
178. ಒಲವಿನಲ್ಲಿ, ಆಸಕ್ತಿಯಿಂದ, ಉದ್ಯೋಗ ಪರ್ವ,7,8
179. ಒಲವು, ವಿಶ್ವಾಸ, ಗದಾ ಪರ್ವ,11,6
180. ಒಲಹು, ಅಲುಗಾಡು, ದ್ರೋಣ ಪರ್ವ,1,36
181. ಒಲಿ, ಇಷ್ಟಪಡು, ಆದಿ ಪರ್ವ,13,50
182. ಒಲು, ಬಯಸು/ಒಪ್ಪು, ಉದ್ಯೋಗ ಪರ್ವ,4,46
183. ಒಲೆದ, ಪಕ್ಕಕ್ಕೆ ಸರಿದ , ಗದಾ ಪರ್ವ,6,21
184. ಒಲೆದು, ತೂಗಾಡುತ್ತಾ, ಭೀಷ್ಮ ಪರ್ವ,4,36
185. ಒಲೆದು, ತೂಗಾಡಿ, ಭೀಷ್ಮ ಪರ್ವ,8,2
186. ಒಲೆದು, ತೂಗಿ, ಗದಾ ಪರ್ವ,9,3
187. ಒಲೆದು, ತಿರುಗಿ, ಗದಾ ಪರ್ವ,7,25
188. ಒಲೆದು, ತಿರುಗಿಸಿ, ದ್ರೋಣ ಪರ್ವ,6,33
189. ಒಲೆವ, ಅಲುಗಾಡುವ, ವಿರಾಟ ಪರ್ವ,3,35
190. ಒಲೆವ ಸುರಗಿ, ತೂಗಾಡುವ ಕತ್ತಿ, ಭೀಷ್ಮ ಪರ್ವ,4,12
191. ಒಲೆವುದು, ವಾಲುವುದೋ, ದ್ರೋಣ ಪರ್ವ,4,2
192. ಒಲ್ಲದರ್ ಅಹರು, ಬೇಡವಾದವರಾಗುತ್ತಾರೆ, ವಿರಾಟ ಪರ್ವ,3,75
193. ಒಲ್ಲೆ, ಒಪ್ಪದಿರು, ಆದಿ ಪರ್ವ,9,17
194. ಒಸಗೆ, ಸಮಾಚಾರ, ಆದಿ ಪರ್ವ,20,30
195. ಒಸಗೆ, ಶುಭಸಮಾಚಾರ, ಆದಿ ಪರ್ವ,16,26
196. ಒಸಗೆ, ಮಂಗಳಕಾರ್ಯ, ಆದಿ ಪರ್ವ,14,4
197. ಒಸಗೆ, ಮಂಗಳಕರ ಕೆಲಸಗಳನ್ನು ಮಾಡುವುದು , ಶಲ್ಯ ಪರ್ವ,3,70
198. ಒಸಗೆ, ಉತ್ಸವ, ಕರ್ಣ ಪರ್ವ,1,3
199. ಒಸಗೆ, ಹಬ್ಬ, ದ್ರೋಣ ಪರ್ವ,4,16
200. ಒಸರು, ಸ್ರವಿಸು, ಗದಾ ಪರ್ವ,11,17
201. ಒಸೆದರು, ಪ್ರೀತಿಸಿದವರು, ವಿರಾಟ ಪರ್ವ,3,75
202. ಒಳ ಕುರುವದ, ಒಳ ದ್ವೀಪಗಳ, ಸಭಾ ಪರ್ವ,4,10
203. ಒಳಗು, ಆಂತರ್ಯ, ಗದಾ ಪರ್ವ,8,20
204. ಒಳಗುಮಾಡು, ವಶಮಾಡಿಕೊ, ಭೀಷ್ಮ ಪರ್ವ,2,0
205. ಒಳಡಿಳ್ಳ, ಒಳಗೆ ಸತ್ವಹೀನ, ಸಭಾ ಪರ್ವ,2,115
206. ಒಳತೋಟ, ಒಳಜಗಳ, ಆದಿ ಪರ್ವ,15,33
207. ಒಳದೆಗಹಿನ, ಒಳಕ್ಕೆಸರಿಸಿದ, ಸಭಾ ಪರ್ವ,14,29
208. ಒಳಪೈಕ, ಅಂತಃಪುರದೊಳಗಿನ, ಸಭಾ ಪರ್ವ,12,5
209. ಒಳಬಗಿದು, ಒಳಕ್ಕೆ ಪ್ರವೇಶಿಸಿ, ಗದಾ ಪರ್ವ,6,31
210. ಒಳರು, ಇದ್ದಾರೆ, ಗದಾ ಪರ್ವ,6,19
211. ಒಳರು, ಇದ್ದಾರೆ., ವಿರಾಟ ಪರ್ವ,1,29
212. ಒಳರು, ಕೂಗು, ಕರ್ಣ ಪರ್ವ,13,2
213. ಒಳರೆ, ಇದ್ದಾರೆಯೆ?, ವಿರಾಟ ಪರ್ವ,1,8
214. ಒಳಸುಳಿ, ಗದಾಯುದ್ಧದ ಒಂದುವರಿಸೆ, ಆದಿ ಪರ್ವ,7,35
215. ಒಳಸೂರೆಗರು, ಒಳಗೆ ಕೊಳ್ಳೆಹೊಡೆಯುವವರು, ಕರ್ಣ ಪರ್ವ,1,6
216. ಒಳ್ಳೆ, ವಿಷವಿಲ್ಲದ ನೀರು ಹಾವು . ಕಲ್ಲೆ, ದ್ರೋಣ ಪರ್ವ,2,34
217. ಒಳ್ಳೆಗ, ನೀರು ಹಾವಿನಂತೆ ಕೀಳಾದವನು, ಭೀಷ್ಮ ಪರ್ವ,9,35, , , AFEDEDBDCBB6, , , , , , , , , ,
218. ಓಕರಿಸು, ಸುರಿಸು , ಗದಾ ಪರ್ವ,6,26
219. ಓಕರಿಸು, ಜಿಗುಪ್ಸೆ ಪಡು, ಆದಿ ಪರ್ವ,16,36
220. ಓಕರಿಸು, ಹೊರನೂಕು, ಆದಿ ಪರ್ವ,9,8
221. ಓಕರಿಸು, ತಿರಸ್ಕರಿಸು, ಅರಣ್ಯ ಪರ್ವ,14,18
222. ಓಜೆ, ಸಾಲುಸಾಲಾಗಿ, ಭೀಷ್ಮ ಪರ್ವ,4,53
223. ಓಟ, ಪಲಾಯನ, ಭೀಷ್ಮ ಪರ್ವ,9,3
224. ಓತಪ್ರೋತ, ಒಂದೇ ಸಮ, ದ್ರೋಣ ಪರ್ವ,3,70
225. ಓಪಳು, ನಲ್ಲೆ , ವಿರಾಟ ಪರ್ವ,2,29
226. ಓರಣ, ಒಪ್ಪ, ಉದ್ಯೋಗ ಪರ್ವ,11,28
227. ಓರಣಿಸಿ, ಸಾಲಾಗಿ, ಆದಿ ಪರ್ವ,10,25
228. ಓರುಗುಡಿಸು, ಒರೆಸಿ ಹಾಕು, ಅರಣ್ಯ ಪರ್ವ,13,62
229. ಓರೆ, ? ಸಾಲು, ಉದ್ಯೋಗ ಪರ್ವ,11,10
230. ಓರೆ ಹದರು, ಚಮತ್ಕಾರದ ಮಾತು, ವಿರಾಟ ಪರ್ವ,8,70
231. ಓರೆಕಟಕಿ, ಓರೆಮಾತಿನ ಕಟಕಿ, ಗದಾ ಪರ್ವ,1,19
232. ಓರೆಗೆಡೆಯದಿರ್, ಒರಟುತನಬೇಡ, ದ್ರೋಣ ಪರ್ವ,10,52
233. ಓರೆಪೋರೆ, ಲೋಪದೋಷ, ಆದಿ ಪರ್ವ,18,6
234. ಓರೆಪೋರೆ, ಕುಂದು ಕೊರತೆಗಳು., ಗದಾ ಪರ್ವ,6,13
235. ಓರ್ಗುಡಿಸು, ಓ¾ುಗುಡಿಸು, ದ್ರೋಣ ಪರ್ವ,5,50
236. ಓಲಗ, ರಾಜನಸಭೆ, ಆದಿ ಪರ್ವ,17,13
237. ಓಲಗ, ದರ್ಬಾರ್ , ಗದಾ ಪರ್ವ,5,19
238. ಓಲಗಶಾಲೆ, ಸಭಾಂಗಣ, ವಿರಾಟ ಪರ್ವ,10,79
239. ಓಲಗಶಾಲೆ, ದುರ್ಬಾರು ಶಾಲೆ, ಗದಾ ಪರ್ವ,3,38
240. ಓಲಗಿಸಿ, ಆರಾಧಿಸಿ, ಭೀಷ್ಮ ಪರ್ವ,7,5
241. ಓಲಗಿಸು, ಸೇವೆಮಾಡು, ಗದಾ ಪರ್ವ,12,16
242. ಓಲಗಿಸು, ಸೇವೆಯ ಮಾಡು, ಉದ್ಯೋಗ ಪರ್ವ,10,31
243. ಓಲಾಡು, ತೂಗಾಡು, ಉದ್ಯೋಗ ಪರ್ವ,4,74
244. ಓಲೆಕಾರ, ಸೇವೆಯಲ್ಲಿರುವವನು., ಕರ್ಣ ಪರ್ವ,11,23
245. ಓಲೆಯಕಾರತನ, ಸೇವಾವೃತ್ತಿ, ಕರ್ಣ ಪರ್ವ,24,31
246. ಓಲೆಯಕಾರತನ, ಸೇವಕತನ, ದ್ರೋಣ ಪರ್ವ,1,24
247. ಓಲೆಯಕಾರತನ, ವೀರತನ, ಭೀಷ್ಮ ಪರ್ವ,8,31
248. ಓಲೈಸು, ಸೇವೆಮಾಡು, ವಿರಾಟ ಪರ್ವ,9,39
249. ಓಲೈಸು, ಓಲಯಿಸು, ಆದಿ ಪರ್ವ,17,12
250. ಓಲೈಸೆ, ಸೇವಿಸುವುದಿಲ್ಲ, ಭೀಷ್ಮ ಪರ್ವ,1,38
251. ಓವದೆ, ಗಮನಿಸದೆ, ಭೀಷ್ಮ ಪರ್ವ,9,49
252. ಓವರಿ, ಒಳಮನೆ, ಉದ್ಯೋಗ ಪರ್ವ,11,44
253. ಓವರಿ, ಕೊಠಡಿ, ಉದ್ಯೋಗ ಪರ್ವ,6,3
254. ಓವಿ, ಮೆಚ್ಚುತ್ತ, ಭೀಷ್ಮ ಪರ್ವ,4,71
255. ಓವು, ಮೆಚ್ಚು, ಉದ್ಯೋಗ ಪರ್ವ,3,112
256. ಓವು, ಕಾಪಾಡು, ಸಭಾ ಪರ್ವ,11,13
257. ಓಸರಣೆಗೊಡದ, ಹಿಮ್ಮೆಟ್ಟದಂತೆ (ಕೈತಪ್ಪದ ಹಾಗೆ) ಘಾಸಿ ಮಾಡು, ಭೀಷ್ಮ ಪರ್ವ,4,65
258. ಓಸರಿದು, ಒಳಹೊಕ್ಕು, ಸಭಾ ಪರ್ವ,1,75
259. ಓಸರಿಸಿ, ಪಕ್ಕಕ್ಕೆ ಸರಿಸಿ, ಆದಿ ಪರ್ವ,15,15
260. ಓಸರಿಸಿದರೆ, ಹಿಂದಕ್ಕೆ ಸರಿದರೆ, ಭೀಷ್ಮ ಪರ್ವ,8,31
261. ಓಸರಿಸು, ಹಿಂದಕ್ಕೆ ತಳ್ಳು., ಉದ್ಯೋಗ ಪರ್ವ,4,81
262. ಓಸರಿಸು, ಪರ್ಯಾಯವಾಗು (?) ಪೈಸರ, ಗದಾ ಪರ್ವ,4,37
263. ಓಸರಿಸು, ಅಸಹ್ಯಪಡ, ಗದಾ ಪರ್ವ,3,11
264. ಓಸರಿಸೆ, ಪಕ್ಕಕ್ಕೆ ಸರಿಯಲು., ದ್ರೋಣ ಪರ್ವ,1,48
265. ಓಸರಿಸೆ, ತಿರುಗಲು, ದ್ರೋಣ ಪರ್ವ,3,51
266. ಓಹಡಿಸು, ಇಳಿತ, ಗದಾ ಪರ್ವ,1,35
267. ಓಹರಿಕೆ, ಕನ್ನಡ, ಸಭಾ ಪರ್ವ,9,9
268. ಓಳಿ, ಗುಂಪು., ದ್ರೋಣ ಪರ್ವ,3,27
269. ಔಂಕಿದ, ಒತ್ತಿದ, ದ್ರೋಣ ಪರ್ವ,1,51
270. ಔಕಿದರು, ನುಗ್ಗಿದರು, ಭೀಷ್ಮ ಪರ್ವ,6,16
271. ಔಕಿದರು, ಇವರನ್ನು ಆಕ್ರಮಿಸಿದರು, ಸಭಾ ಪರ್ವ,3,50
272. ಔಕು, ಯುದ್ಧಮಾಡು , ಗದಾ ಪರ್ವ,4,40, , , B1C9BA, , , , , , , , , ,
273. ಔಕು, ರಭಸವಾಗಿ ಬೀಸು, ಶಲ್ಯ ಪರ್ವ,2,10
274. ಔಕು, ಒತ್ತು, ಉದ್ಯೋಗ ಪರ್ವ,4,87
275. ಔಕು, ಒತ್ತರಿಸು, ಭೀಷ್ಮ ಪರ್ವ,4,100
276. ಔಕುವ, ಮೇಲೆ ಬೀಳುವ, ಗದಾ ಪರ್ವ,6,26
277. ಔಕುವ, ಒತ್ತುವ, ದ್ರೋಣ ಪರ್ವ,3,16
278. ಔಘ, ಸಮೂಹ , ಅರಣ್ಯ ಪರ್ವ,6,13
279. ಔಡು, ಅವುಡು, ವಿರಾಟ ಪರ್ವ,3,90
280. ಔಡು, ಅವಡು, ವಿರಾಟ ಪರ್ವ,3,21
281. ಔಡು, ಕೆಳತುಟಿ, ಆದಿ ಪರ್ವ,14,10
282. ಔದಾರ್ಯ, ಉದಾರತೆ, ಉದ್ಯೋಗ ಪರ್ವ,10,26
283. ಔದುಂಬರ, ಅತ್ತಿ, ಆದಿ ಪರ್ವ,20,48
284. ಔದುಂಬರ, ಅತ್ತಿಯ ಮರ, ಕರ್ಣ ಪರ್ವ,1,28
285. ಔರ್ಧ್ವದೈಹಿಕ, ಮೇಲುಲೋಕಕ್ಕೆ ಕಳಿಸುವ ಕರ್ಮಾಂತರಗಳು, ಗದಾ ಪರ್ವ,10,11
286. ಕಬಳ, ತುತ್ತು, ಶಲ್ಯ ಪರ್ವ,3,67
287. ಕಂಕ, ರಣಹದ್ದು, ಗದಾ ಪರ್ವ,9,20
288. ಕಂಕಣ, ಬಳೆ, ಆದಿ ಪರ್ವ,11,29
289. ಕಂಕಣಾಹ್ವಯರು, ಕಂಕಣವೆಂಬ ಹೆಸರುಳ್ಳವರು ಹೀಗೆ, ಸಭಾ ಪರ್ವ,3,51
290. ಕಂಕಾಳ, ಅಸ್ತಿಪಂಜರ, ಅರಣ್ಯ ಪರ್ವ,9,11

[][]

ಪರಿವಿಡಿ

[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ

[ಸಂಪಾದಿಸಿ]
  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಸಿರಿಗನ್ನಡ ಅರ್ಥಕೋಶ