ಚರ್ಚೆಪುಟ:ಕುಮಾರವ್ಯಾಸಭಾರತ-ಸಟೀಕಾ

ವಿಕಿಸೋರ್ಸ್ ಇಂದ
Jump to navigation Jump to search

ಇದು ಕುಮಾರವ್ಯಾಸಭಾರತ-ಸಟೀಕಾ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಮಾನ್ಯ ಕನ್ನಡಾಭಿಮಾನಿಗಳೇ,

  • ಅನೇಕ ಕನ್ನಡ ಯುವಕ ಯುವತಿಯರು ಮತ್ತು ವಿದ್ಯಾರ್ಥಿಗಳು, ಕುಮಾರವ್ಯಾಸ ಭಾರತಕಾವ್ಯವು ಓದಲು ಮತ್ತು ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೆಂದು ಹೇಳಿದ್ದರಿಂದ, ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗಲಿ ಎಂದು ಪದವಿಭಾಗ ಮಾಡಿ, ಅರ್ಥವನ್ನು ನನಗೆ ತಿಳಿದ ಮಟ್ಟಿಗೆ ಈ ಪುಟಗಳಲ್ಲಿ ತುಂಬಿದ್ದೇನೆ. ತಿಳಿದವರು ಅದರಲ್ಲಿ ಏನಾದರೂ ತಪ್ಪು - ದೋಷಗಳಿದ್ದರೆ ತಿಳಿಸಬೇಕಾಗಿ ಕೋರುತ್ತೇನೆ. ಕಾಗುಣಿತದ ತಪ್ಪುಗಳು ಕಂಡರೆ ತಿದ್ದಬೇಕಾಗಿ ಅಥವಾ ತಿಳಿಸಬೇಕಾಗಿ ವಿನಂತಿ. ಇದರ ಬಗೆಗೆ ಸಲಹೆ ಸೂಚನೆಗಳಿಗೆ ಸ್ವಾಗತ. ನಿಮ್ಮವ:Bschandrasgr (ಚರ್ಚೆ) ೧೦:೪೩, ೨೦ ಜನವರಿ ೨೦೧೯ (UTC)
  • ತುಂಬದೆ ಬಿಟ್ಟಿರುವ ಪದ್ಯಗಳನ್ನು ಕನ್ನಡ ಅಭಿಮಾನಿಗಳು ದಯವಿಟ್ಟು ತುಂಬಿ ಸಹಕರಿಸಲು ಕೋರುತ್ತೇನೆ. Bschandrasgr (ಚರ್ಚೆ) ೦೭:೧೦, ೨೭ ಮಾರ್ಚ್ ೨೦೧೯ (UTC)