ಚರ್ಚೆಪುಟ:ಪಂಪ - ಒಂದು ಚಿಂತನೆ

Page contents not supported in other languages.
ವಿಕಿಸೋರ್ಸ್ದಿಂದ

ಇದು ಪಂಪ - ಒಂದು ಚಿಂತನೆ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಸೂಚನೆ[ಸಂಪಾದಿಸಿ]

ಪಂಪ ಕನ್ನಡದ ಪ್ರಥಮ ಕವಿ, ಅಷ್ಟಲ್ಲದೆ, ಪ್ರಥಮಸ್ಥಾನ ಪಡೆದ ಕವಿ. ಅವನ ಕಾವ್ಯದ ಪರಿಚಯವಾಗಲೆಂದು ಈಗ ಸ್ವಲ್ಫಭಾಗವನ್ನು ಹಾಕಿದ್ದೇನೆ. ಬೇರೆಯವರೂ ಇದನ್ನು ಮುಂದುವರಿಸಲು ಪ್ರಯತ್ನಿಸಬಹುದು. ಇವನ ಈ ಪ್ರೌಢ ಕಾವ್ಯ ಗಂಭೀರತೆಗೂ, ಪಾಂಡಿತ್ಯ -ಪ್ರತಿಭೆಗೂ, ಸಂಯಮ ಸಂಕ್ಷಿಪ್ತತೆಗೂ ಹೆಸರಾಗಿದೆ. ಹಾಗಾಗಿ ಇದು 'ಮಾರ್ಗ' (ಶಾಸ್ತ್ರಬದ್ಧ) ಕಾವ್ಯವೆನಿಸಿದೆ. ಭಾಷೆಯ ಪ್ರಾಚೀನತೆಯಿಂದ ಮತ್ತು ಪ್ರಯೋಗ ಪಾಂಡಿತ್ಯದಿಂದ ಕಠಿಣವೂ ಆಗಿದೆ. ಸಹಕರಿಸಿ, ಸಲಹೆ ನೀಡಿ, ಅಭಿವೃದ್ಧಿಪಡಿಸಿ.Bschandrasgr (ಚರ್ಚೆ) ೧೦:೨೭, ೧೧ ಫೆಬ್ರುವರಿ ೨೦೧೮ (UTC)