ಚರ್ಚೆಪುಟ:ಸ್ವರ್ಣ ಗೌರಿ - ಜಯ ಗೌರಿ ಜಗದೀಶ್ವರಿ

ವಿಕಿಸೋರ್ಸ್ ಇಂದ
Jump to navigation Jump to search

ಇದು ಸ್ವರ್ಣ ಗೌರಿ - ಜಯ ಗೌರಿ ಜಗದೀಶ್ವರಿ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಈ ಲೇಖನದ ಹೆಸರಿನಲ್ಲಿ ಹಾಗು ಲೇಖನದಲ್ಲಿ ಜಗದೀಷ್ವರಿಯ ಬದಲು, ಜಗದೀಶ್ವರಿಯೆಂದು ಬದಲಿಸುವುದು ಸೂಕ್ತವೆನಿಸುತ್ತದೆ. ಜಗದ+ಈಶ್ವರಿಯಿಂದ ಜಗದೀಶ್ವರಿ ಪದ ಬಂದಿರುವುದು. ಈಶ್ವರಿ ಪದದಲ್ಲಿ ಇರುವುದರಿಂದ ಜಗದೀಶ್ವರಿ ಬಳಸುವುದು ಸೂಕ್ತ. Naveenbm ೦೧:೧೫, ೨೭ August ೨೦೦೬ (UTC)

ಹೌದು. ಜಗದೀಶ್ವರಿ ಸರಿಯಾದ ಪದ. ಈಗ ಲೇಖನವನ್ನು ಸ್ಥಳಾಂತರಿಸಲಾಗಿದೆ. ಧನ್ಯವಾದಗಳು - ಮನ|Mana Talk - Contribs ೦೩:೪೯, ೨೭ August ೨೦೦೬ (UTC)