ವಿಷಯಕ್ಕೆ ಹೋಗು

ಪಲ್ಲವಿ ಅನುಪಲ್ಲವಿ - ಓ ಪ್ರೇಮಿ

ವಿಕಿಸೋರ್ಸ್ದಿಂದ

ಚಿತ್ರ: ಪಲ್ಲವಿ ಅನುಪಲ್ಲವಿ

ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯನ: ಎಸ್ಪಿಬಿ


ಓ ಪಾ ಪಾ ಪಾ.. ಓ ಪಾ ಪಾ ಪಾ.. ಓ ಪ್ರೇಮಿ ಓ ಪ್ರೇಮಿ
ಕನಸಲ್ಲಿ ಒಂದು ರೂಪಸಿ ಬಂದು ಕರೆದಾಗ ಹೇ! ನಾ ಸೋತೆ
ಕರೆದಾಗ ಹೇ! ನಾ ಸೋತೆ

ಓ ಪ್ರೇಮಿ..
ಓ ಪ್ರೇಮಿ

ಇಲ್ಲೋ ಅಲ್ಲೋ ಗುಂಪಲಿ ಎಲ್ಲೋ
ಇರುಳಲ್ಲಿ ತೇಲೀ ಹೋದಳೂ |೨|
ಬೆಳಕನ್ನು ತನ್ನಿ ಹುಡುಕುವ ಬನ್ನಿ |೨|
ಚಂದಿರ ನೀ ಕೊಂಚ ಕಿರಣಾ ತಾರ

ಓ ಪ್ರೇಮಿ..
ಓ ಪ್ರೇಮಿ

ಕನಸಲ್ಲಿ ಒಂದು.. ರೂಪಸಿ ಬಂದು ಕರೆದಾಗ ಹೇ! ನಾ ಸೋತೆ..
ಕರೆದಾಗ ಹೇ! ನಾ ಸೋತೆ
ಓ ಪ್ರೇಮಿ..
ಓ ಪ್ರೇಮಿ

ಅವಳ ಬದಲು ಇವಳ ಕಂಡೆ
ಎದೆಯಲಿ ತಾಳ ತಪ್ಪಿತ್ತೂ |೨|
ನನಸಿಲ್ಲಿ ನಗಲು ಕನಸೇಕೆ ಇನ್ನು |೨|

ಗಾಳಿ ಎಲ್ಲಿ ಈ ಮಾತು ತೋರಿ ಬಂದು
ಓ ಪ್ರೇಮಿ..

ಓ ಪ್ರೇಮಿ
ಎದುರಲ್ಲಿ ಬಂದು.. ರೂಪಸಿ ಇಂದು ಕರೆಯುವಳೆ ಹೇ! ಈ ನನ್ನ
ಕರೆಯುವಳೆ ಹೇ! ಈ ನನ್ನ

ಓ ಪ್ರೇಮೀ...


ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ