ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೧
ಪೂರ್ವಜನ್ಮದ ವೃತ್ತಾಂತ,



ಶಹನಿಗೆ ಪರಮಾವಧಿ ದುಃಖವಾಯಿತು, ಆಗ ಈ ವರ್ತಮಾನವನ್ನು ತನಗೆ ಮೊದಲು ಯಾಕೆ ತಿಳಿಸಲಿಲ್ಲೆಂಬ ಅಪರಾಧವನ್ನು ಹೊರಿಸಿ, ಆ ಕಿಲ್ಲೇದಾರನಿಗೆ ದಂಡಮಾಡಿದನು.

           ಬೀರಬಲನ ಕವಿತಾಚಾತುರ್ಯ.

ಬೀರಬಲನು ಕಾವ್ಯಮಾಡುವದರಲ್ಲಿ ಬಹು ಪ್ರವೀಣನಿದ್ದನು. ಸಮ ಸ್ಯಾ ಪೂರ್ತಿಯನ್ನು ಬಹುಬೇಗ ಮಾಡುತ್ತಿದ್ದನು. ಅವನು ತಾನುಮಾಡಿದ ಗ್ರಂಥಗಳ ಮೇಲೆ ತನ್ನ ಹೆಸರಿನ ಸ್ಥಳದಲ್ಲಿ "ಬ್ರಹ್ಮ” ಎಂಬ ಶಬ್ದವನ್ನುಪ ಯೋಗಿಸುತ್ತಿದ್ದನು. ಅವನುಮಾಡಿದ ಪದ್ಯಗಳು ಅರ್ಥ ಗೌರವವುಳ್ಳವಾಗಿ, ಮನೋರಂಜನೆಯಾಗುವಂತೆ ಇರುತ್ತಿದ್ದವು. ಆದರೆ ಅವನು ಬರೆದ ಗ್ರಂಥ ಗಳು ಪ್ರಚುರದಲ್ಲಿ ಇಲ್ಲ. ಆದರೂ ಕೆಲಕೆಲವು ಪದ್ಯಗಳುಮಾತ್ರ ಕೇಳಿಕೆಯ ಲ್ಲಿರುವವು ಅವುಗಳಲ್ಲಿ ಒಂದೆರಡನ್ನು ಕೆಳಗೆ ವಿವರಿಸಿದ್ದೇನೆ.

             ನವಾಯಿ.

"ಪೂತಕುಪೂತ ಕುಲಕ್ಷಣನಾರೀಲರಾಕ ಸರೋಸ ಲಜಾವ ನಸಾರೋ : ಭಾಯಿ ಅದೇಖ ಹಿತೂ ಕಚಲಂಪಟ ಕಪಟೀ ಮೀತ ಅತೀತ ಧುತಾರೋ! ಸಾಹಬನೂನುಕಿಸಾನ ಕಠೋರಾ ಔಮಾಲಿಕ ಚೋರದಿವಾನನಕಾರೋ ಬ್ರಹ್ಮಭನೈಸುನುಶಾ ಹ ಅಕಬ್ಬರ ಬಾರಹು ಬಾಂಧಿ ಸಮುದ್ರ ಮಡಾರೋ | ೧ | ಗರ್ಭಚಡೀ ಪುಸಿಸೂಚಢಿ ಪಲನಾಚಢ ಚಢಗೋದಘನಾ ಕೆ| ಹಾಫಿಚ ಫಿರ ಅಶೌಚ ಸುಖಪಾಲಚಚಢ ಜೋ ಮಧನಾಕ | ವೈರಿ ಔಮಿತ್ರಚಿತ್ತಚ, ಕವಿಬ್ರಹ್ಮಭನೈದಿ ನಬೀತನಾಕ || ಈಶಪಾಲುಕೊ ಜಾನ ನಿಹಿಅಬ ಕಾಂಥೆಚಢ ಚಲಿಚಾರಜಾನುಕ||೨|| ಜಬದಾಂತನಧಿ ತಬದೂ ಧದಯೋ ಜಬದಾಂತಭಯತೋ ಅನಾಜಹುದಕ್ಕೆ ಜೀವ ಬಸೈಥಲ ಔಜಲಮೆ ತಿನಕೀ ಸುಧಿಲೇತ ಸೂರಿಹುಲೈ ಹೈ| ಕ್ಯೂ ಅಬಸೋಚಕರೈ ಮನಮೂರಖ ಸೋಚಕರೈಕು ಛಹಾಥನಿಹೈ ||೩|| ಯದ್ಯವಿದ್ರವ್ಯಾಕೋ ಸೋಚಕರೈಕಹು ಗರ್ಬಮೆಕೇತ ಹೂಗಾಂಠಿತಖಾಯೋ | ಜಾಟನಜನ್ಮಲ ಯೋಜಗಮೆಜಬಕೇತಿಕ ಕೋಟಿಲಿಯೆನಗ ಆಯೋ ! ವಾ ಕೋಭರೋಸೋತ್ಯೋಛಾಡೆಅರೆಮನಜಾನೋಆಹಾರ ಆಚೇ ತಮೆವಾಯೋ | ಬ್ರಹ್ಮಭನೈಜನಿಸೋಚಕರೈವಹಿ ಸೋಚಿ