ವಿಷಯಕ್ಕೆ ಹೋಗು

ಪುಟ:ಅನುಭವಸಾರವು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಅದರೊಳುತರಭಾಗೆಯದುತಾನೆಯುಪನಿಪ | ತದರಿಂದ ಮುಕ್ತಿಯ ಹುದು ವಿದ್ಯಾಸ | ವದರೊ೪ಹುದಾದಕತದಿಂದೆ || ೩ ತನ್ನನಾದಿಯವಿದ್ಯೆಯಂ ನಾಡೆಕೆಡಿಸಿಸರ | ಮೋನ್ನತಿಯನ್ನೆ ದಿಸುವ - ಕಾರಣಂವಿದ್ಯೆ 1 ಗನ್ಯವೇಸಪನಿಷದರ್ಥ | ೪ ಇಂತಾಗಲುಪನಿಷತ್ರಂ ತಿಳಿದುಮುಕಿಯಂ | ಸಂತರೆ ದುವುದು ವೇ ದಾಂತವಿಜ್ಞಾನ ಮುಂತಾದವಾಕ್ಯಮಿಹುದಾಗಿ | ವೇದಾಂತದೊಳುಗೋಪ್ಯವಾದರ್ಥಮಂ ತ್ರಿಪದಿ ಯಾದೀಪಕರಣವ - ನೆವಾಳ್ಳೆನಾತ್ಮಜ್ಞ! ರಾದರದಿನಾಲಿಸುವಪಾಂಗು | ೬ ಕುಂದದನುಭವಸಾರವೆಂದಿದಕೆಸೆಸರನಾ | ನಂದದಿಂದಾತ್ಮ ವಿದರಿಡಲು ಪೇಳೆನೆಲ | ವಿಂದೆಸಾಧಕರುತಿಳಿವಂತೆ || .

೨ ಆ ವೇದದಲ್ಲಿ ಜಾನಕಾಂಡವೆಂಬ ಎರಡನೆಯ ಭಾಗವೇ ಉಪನಿಷತ್ತಾಗಿರುವದು. ಅದರಲ್ಲಿ ಜ್ಞಾನಸಾರವಿರುವ ಕಾರಣ, ಆ ಉಪನಿಷತ್ತಿನಿಂದ ಮೋಕ್ಷವಾಗುವದು. ೩ ಮನುಷ್ಯನಾದವನಿಗೆ ಅನಾದಿಯಾದ ಅಂದರೆ ಆದಿಯಿಲ್ಲದ ಅವಿದ್ಯೆಯೆಂಬ ಅಚ್ಚಾ ನವನ್ನು ಪರಿಹರಿಸಿ ಮುಕ್ತಿಯನ್ನು ಹೊಂದಿಸುವ ಉಪನಿಷತ್ತಿನ ಅರ್ಥವೇ ವಿದ್ಯೆಯ ಲ್ಲದೆ ಬೇರೆ ಅಲ್ಲ. - ಹೀಗಿರಲಾಗಿ, ಸತ್ಪುರುಷರಾದವರು ಉಪನಿಷತ್ತುಗಳ ಅರ್ಥವನ್ನು ತಿಳಿದು ಮೋಕ್ಷ ವನ್ನು ಹೊಂದಬೇಕು, ಈ ವಿಷಯವನ್ನೇ ವೇದಾಂತ ವಿಜ್ಞಾನ ಮೊದಲಾದ ಶ್ರುತಿ ವಾಕ್ಯಗಳು ತಿಳಿಸುತ್ತವೆ. ಶ್ರುತಿ ಪ್ರಮಾಣ:-ವೇದಾಂತವಿಜ್ಞಾನಸುನಿಶ್ಚಿತಾಕ್ಲಾಸ್ಸನ್ಯಾಸಿಗಾದ್ಯತ ಯಶ್ಯುದ್ದಸತ್ತಾಃ | ತೆಬ್ರಹ್ಮಲೋಕೇತುಪರಾಂತಕಾಲೆ ಪರಾಮೃತಾ ತ್ಪರಿಮುಚ್ಯಂತಿಸರ್ವೆ ಉಪನಿಷತ್ತಿನ ರಹಸ್ಯವಾದ ಅಭಿಪ್ರಾಯವನ್ನು ತೆಗೆದು ಬ್ರಹ್ಮಜ್ಞಾನಿಗಳು ಕಿವಿ ಗೊಟ್ಟು ಕೇಳುವ ರೀತಿಯಲ್ಲಿ ತ್ರಿಪದಿ ಎಂಬ ಪದ್ಯಗಳಿಂದ ಈ ಪ್ರಕರಣವನ್ನು ರಚಿ ಸುತ್ತೇನೆ. ಆತ್ಮಜ್ಞಾನಿಗಳಾದವರು ಈ ಪ್ರಕರಣಕ್ಕೆ ಅನುಭವಸಾರವೆಂಬ ನಾಮವನ್ನು ಸಂ ತೋಷದಿಂದ ಇಡಲಾಗಿ ಅಭ್ಯಾಸಿಗಳ ಮನಸ್ಸಿಗೆ ಬರುವಂತೆ ಹೇಳುತ್ತೇನೆ." ೬