ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯನನ ಯಾಮಿನೀ ವಿನೋದ, ಎಂಬ ರವಲ್ಲವನ್ನು ಮುಗಿಸಿದನು. ಸುಲ್ತಾನನಾದರೆ ರಾತ್ರಿಯಾಗುತ್ತದೆ, ವಹರಜಾದಿಯಸಂಗಡ ಮಲಗಿಕೊಂಡನು. ಆದರೆ ದಿನರಜೆದಿಯು ಬೆಳ ಗಿನಜಾವದಲೆದ್ದು, ಅಕ್ಕಾ ಬೆಳಕು ಹರಿಯುವ ಹೊತ್ತಾಯಿತು ನೀನು ಎಚ್ಚರಿಕೆಯಾಗಿದ್ದರೆ ನಿನ್ನೆ ಹೇಳಿ ಉಳಿದಿರುವ ಕಥೆಯನ್ನು ಹೇಳೆಂದು ಬೇಡಿಕೊಂಡಳು. ಆಗ ಸಹರಜಾದಿಯು ಸುಲ್ತಾನನನ್ನು ನೋಡಿ ಆತ ನು ಮಾತನಾಡದಿರುವದಕ್ಕಾಗಿ, ತಾನುಸುಮ್ಮನಿದ್ದಳು. ಬಳಿಕ ದಿನರ ಜಾದಿಯು, ಆವರ್ತಕನಿಗ ಭೂತಕ್ಕ ಸಂಭವಿಸಿದ ಮುಂದಿನ ಕಥೆಯ ನ್ನು ಹೇಳ ಬೇಕೆಂದು ಕೇಳಿದ ಕೂಡಲೆ ಸುಲ್ತಾನನು ಒಪ್ಪಿದನು. ವಹ ರಜಾದಿಯು ಮುಂದೆ ಕಥೆಯನ್ನು ಹೇಳತೊಡಗಿದಳು: ಎರಡನೆಯ ರಾತ್ರಿ ಕಥೆ ಬಳಿಕ ರಾಕ್ಷಸನು ಹೇಗಾದರೂ ತನ್ನನ್ನು ಕೊಲ್ಲದೆ ಬಿಡನೆಂದು ತಿಳಿದು, ವರ ಕನು ಅವನ ಕೈಯನ್ನು ಹಿಡಿದುಕೊಂಡು ಸಾವಿರಾ: ನನ್ನದೊಂದು ಸಾರ್ಥನೆಯುಂಟು ಅದನ್ನು ನೆರವೇರಿಸಿಕೊಳ್ಳುವುದಕ್ಕಾ ಗಿ ನನಗೆ ಸ್ವಲ್ಪ ಕಾಲ ಪುರುಸತ್ತು ಕೊಟ್ಟುದೇ ಆದರೆ, ನಾನು ನಿಮ್ಮ ಆಜ್ಞಾನುಸಾರವಾಗಿ ನಡೆದುಕೊಳ್ಳುವೆನು. ಏನಂದರೆ ನಾನು ಸಾಯು ವುದಕ್ಕೆ ಮುಂಚೆ ನನ್ನ ಹೆಂಡತಿ ಮಕ್ಕಳನ್ನು ನೋಡಿ ಅವರಿಂದ ಅಪ್ಪಣೆತೆಗೆದು ಕೊಂಡು ಮುಂದೆ ನನ್ನ ಆಸಿ_ಗಾಗಿ ಅವರು ಜಗಳವಾಡಿ ನ್ಯಾಯಸಾನ ನನ್ನು ಹತ ದಂತ, ಇವರಿಗೆ ಆಸ್ತಿಯನ್ನು ಹಂಚಿಕೊಟ್ಟು ಮರಳಿ ನಿಮ್ಮ ಬಳಿಗೆ ಬಂದು ಸೇರುವೆನೆಂದು ನುಡಿದನು. ರಕ ಸನಾದರೂ ? ಆಹಾ ! ಈ ಕಾಲದಲ್ಲಿ ನಿನ್ನನ್ನು ಬಿಟ್ಟು ಬಿಟ್ಟರೆ ಮರಳಿ ಇಲ್ಲಿಗೆ ಬರು ವೆಯೋ, ಇಲ್ಲವೋ, ಎಂದು ನನಗೆ ಅನುಮಾನ ವು-ಟಾಗಿದೆ ಎನಲು ವರ ಕನು ಪೂಜೆರ್ಹನಾದ ಭಗವಂತನಸಾಕ್ಷಿಯಾಗಿ ನಾನು ಈ ಕೆಲಸಗಳನ್ನ ೪ಾ ಆಗಮಾಡಿಕೊಂಡು ಮರಳಿ ನಿನ್ನ ಬಳಿಗೆ ಬರುತ್ತೆನೆದು ಆಣೆಯ ಟನು. ಆದರೆ ನಿನಗೆಷ್ಟು ಕಾಲ ವಾಯಿದೆ ಬೇಕಾಗುವದೆಂದು ಕೇ ಆದ ರಾಕ್ಷಸನನ್ನು ನೋಡಿ ಅಯ ಇs ! ನನ್ನ ಕೆಲಸಗಳನ್ನೆಲ್ಲಾ ಮಾಡಿ ಕೊಂಡು ನಿರ್ವಸನದಿಂದ ನಿಮ್ಮ ಬಳಿಗೆ ಬರಬೇಕಾದರೆ, ಒಂದು ವರ್ಷಕಾಲವು ಬೇಕಾಗುವುದು, ಅದಕ್ಕಿಂತ ಕಡಿಮೆಯಾದರೆ ನಾನು ನಿ ಮು , ಬಳಿಗೆ ಬರುವುದಕ್ಕೆ ಶಕ್ತಿ ಸಾಲದು. ಆದುದರಿಂದ ಇಂದಿನ ಹನ್ನೆ