________________
(೬) ಅರೇಬಿರ್ಯ ನೈಟ್ಸ್ ಕಥೆಗಳು, ರಡು ತಿಂಗಳು ಮುಗಿವುದಕ್ಕೆ ಸರಿಯಾಗಿ, ನಾನಿಲ್ಲಿಗೆಬಂದು ನಿಮಗೆ ಪ್ರಾಣ ನನ್ನೊಸಿಸುವೆನೆಂದು ಹೇಳಿದನು. ಈ ಮಾತುಗಳನ್ನು ಖಂಡಿತವಾಗಿ ಯೂ ಭಗವಂತನ ಸಾಕ್ಷಿಯಾಗಿ ನೀನು ಹೇಳುತ್ತಿಯಾ ಎಂದು ಕೇಳಿದ ನು. ವರಕನು ಸವಿ ಖಂಡಿತವಾಗಿಯೂ ನಾನು ಮನಃಪೂರ್ವಕ ವಾಗಿ ಈ ಮಾತುಗಳನ್ನು ಕೇಳಿರುವೆನೆಂದು ತಿರುಗಿ ಪ್ರಮಾಣ ಮಾಡಲು, ರಾಕ್ಷಸನು ಆ ವರಕನನ್ನು ಅಲ್ಲಿಯೇ ಬಿಟ್ಟು ತಾನು ಮಾಯವಾದನು. ಬಳಿಕ ವರಕನು ತನ್ನ ಕುದುರೆಯನ್ನೇರಿ ಊರಿಗೆ ಬರುತ್ತಾ ಈ ಘೋ ರಾಕ್ಷಸನ ಬಾಧೆಯಿಂದ ಬಿಡುಗಡೆ ಹೊಂದಿದುದಕ್ಕಾಗಿ ಸಂತೋಷವನ್ನೂ ತಾನು ಮಾಡಿದ ಪ್ರಮಾಣವನ್ನು ನೆನೆದು ದುಃಖವನ್ನು ಹೊಂದಿ ಮನ ಯನ್ನು ಸೇರಿದ ಕೂಡಲೆ, ಆತನ ಹೆಂಡತಿ ಮಕ್ಕಳು ತುಂಬಾ ಸಂತೋ ನವನ್ನು ಹೊಂದಿದರು. ಆದರೂ ವರಕನು ಮಾತ್ರ ತುಂಬ ವ್ಯಸನ ಕಾ jಂತನಾಗಿರುವುದನ್ನು ನೋಡಿ ಜನರೆಲ್ಲರೂ, ಏನೋ, ಒದಗಿ ಬಂದಿರ ಬಹುದೆಂದು ಕೊಂಡರು. ಆದರೆ ಆತನ ಹೆಂಡತಿಯು ಗಂಡನನ್ನು ನೋಡಿ ನೀವು ಬಂದಿರುವಿರೆಂದು ನಾವೆಲ್ಲರೂ ತುಂಬ ಸಂತೋಷದಿಂದಿರುವ ಕಾಲದಲ್ಲಿ ನೀವು ಮಾತ್ರ ) ವ್ಯಸನವನ್ನು ತರ್ದಡಿಸುತ್ತಿರುವಿರಲ್ಲ ! ಇದಕ್ಕೆ ಕಾರಣವೇನು ? ಇದರಿಂದ ನನಗೂ ತುಂ . ಸುಂಕಟ ವುಂಟಾಗುತ್ತಿರು ವುದು. ಆದ ಕಾರಣ ನಿಮ್ಮ ದುಃಖಕ್ಕೆ ಮೂಲವನ್ನು ವಿಸ್ತರಿಸಿ ಹೇಳ ಬೇಕೆಂದು ಕೇಳಿದಳು. ಗಂಡನು ಆಯೊ ! ನಾನು ಇನ್ನು ವೊಂದು ಸಂವತರಕ್ಕಿಂತ ಹೆಚ್ಚಾಗಿ ಬದುಕಲರೆ ನೆಂದು ಹೇಳಿ, ತನಗೂ ರಾಕ ಸನಿಗೂ ನಡೆದ ಸಂವಾದವನ್ನು, ತಾನು ವರ್ಷಾಂತದಲ್ಲಿ ರಾಕ್ಷಸನ ಕೆ. ಯಿಂದ ಮರಣವನ್ನು ಹೊಂದ ಬೇಕಾಗಿರುವುದನ್ನು, ಇದಕ್ಕಾಗಿ ತಾನು ಮಾಡಿರುವ ಕಠಿಣನ ದ ಪ್ರಮಾಣವನ್ನು ತಿಳಿದು ಹೇಳಿದನು. ಆವಾತ ನ್ನು ಕೇಳಿ ಸರ್ವರೂ ವ್ಯಸನಾಕಾಂತರಾದರು. ಮಕ್ಕಳು ಹೊರಳಿ ದೊರ? ಅಳುತ್ತಾ ಇದ್ದರು. ಹೆಂಡತಿಯು ತಲೆಯನ್ನು ಬಿಚ್ಚಿ ಬಿರಿ ಹಾಕಿಕೊಂಡು ಎದೆಯನ್ನು ಹೊಡೆದು ಕೊಳ್ಳುತ್ತಾಫಯಾಗಿ ಅಳು ತಿದ್ದಳು. ಇದನ್ನು ನೋಡಿ ನರಕನು ಮಹತ್ತರವಾದ ವ್ಯಸನ ವನ್ನು ಹೊಂದಿ, ಅತಿಯಾಗಿ ತೊಳಿದರಿಂದ ಪ್ರಯೋಜನವೇನು ? ಈವಿ ಮಯದಲ್ಲಿ ಎಷ್ಟು ವಿಧವಾದ ವ್ಯಸನಗಳುಂಟಾಗುವುವೋ ! ಆವ್ಯಸನಗ