________________
೪೬ ಯವನ ಯಾಮಿನೀ ವಿನೋದ, ಎಂಬ
- ಬಾಯಿಯಲ್ಲಿ ಕೈಯ್ಯನ್ನಿಟ್ಟುಕೊಂಡು ಹಾಳೆಗಳನ್ನು ತಿರುಗಿಸುತ್ತಿ ರುವುದರಿಂದ ಕಾಗದದಮಲಕವಾಗಿ ಬಂದ ವಿಷವು ಆತನದೇಹಕ್ಕೆ ನಾ ಪಿಸಿ, ರಾಜನಿಗೆ ಕಣ್ಣು ಕಾಣದಂತಾಯ್ತು. ಕೂಡಲೇ ಆತನು ಸಿಂಹಾ ಸನದಿಂದ ಕೆಳಕ್ಕೆ ಉರುಳಿಕೊಂಡನು.
ಎಂಬದಾಗಿ ನುಡಿದು ಸಹರಜಾದಿಯು, ಬೆಳಗಾದುದೆಂದು ಕಥೆ ಯನ್ನು ನಿಲ್ಲಿಸಿದಳು. ಕೂಡಲೆದಿನರಜಾದಿಯು, ಪಿಯಸಹೋದರಿಯೇ ಈ ಕಥೆಯನ್ನು ಪೂರ್ತಿಗೊಡುವುದಕ್ಕೆ ಕೆಲವು ಸಾಲದೆಹೋದುದ ಕ್ಕಾಗಿ ನಾನು ಬಹಳವಾಗಿ ವ್ಯಸನಪಡುತ್ತಿರುವೆನು, ಆದರೂ ಈದಿನ ನಿನಗೆ ಮರಣವು ಸಾ ವನಾದರೆ ನಾನು ಸಾಯುವಂತೆಯೇ ಆಗುವುದೆಂ ದು ಹೇಳಿದ ಮೂತನ್ನು ಕೇಳಿ ಸುಲ್ತಾನನು ಗಿ ಕುರಾಜನ ಮತ್ತು ಬೆಸ್ತ್ರ ರವನಿಗೂ, ಭೂತಕ, ನಡೆದ ಕಥೆಯನ್ನು ಸುಪೂರ್ಣವಾಗಿ ಕೇಳಬೇ ಕೆಂಬ ಕುತೂಹಲದಿಂದ ಅವಳನ್ನು ಕೊಲ್ಲಕೂಡದೆಂದು ಹೇಳಿ ಯಾವಾಗ ರಾತ್ರಿಯಾಗುವುದೋ ಎಂದು ಹಂಬಲಿಸುತ್ತಿದ್ದನು. ೧೭ ನೆಯ ರಾತ್ರಿ, ಕಥೆ ಮರುದಿನ ಸುಖನಿದೆ ಯಲ್ಲಿ ಮಲಗಿದ ವಸರಜೆದಿಯಂತೆ ದಿನ ರಜಾದಿಗೂ ಹೆಚ್ಚಾಗಿಯೇ ನಿದ್ದೆ ಬಂದಿದ್ದರೂ, ಅವಳು ಬೆಳಗಾಗುವುದ ಕ್ಕೆ ಬಹುಸಲ್ಪಹೊತ್ತಿರುವಾಗ ಎಚ್ ತು ಅಕ್ಕಾ ! | ಕುರಾಜನ ಮತ್ತು ಬೆಸ್ತರವನ ಕಥೆಯನ್ನು ನಾನು ಅಮೂಲಾಗ ವಾಗಿ ಕೇಳ ಬೇಕಂ ದಿದ್ದನು. ಆದರೆ ಈಗ ಸ್ವಲ್ಪ ಕಾಲವೇ ಉಳಿದಿರುವುದರಿಂದ ಗಿ ಕುರಾ ಜನ ಕಥೆಯನ್ನಾದರೂ ಹೇಳೆಂದುಕೇಳಲು, ಸಹರಜಾದಿಯು, ಕಥೆಯು ನ್ನು ನಿಲ್ಲಿಸಿದ ಸ್ಥಳದಿಂದ ಮುಂದಕ್ಕೆ ಹೇಳಲಾರಂಭಿಸಿ ಸುಲ್ತಾನನನ್ನು, ನೋಡಿ, ಆಳಿದ ಸಾಮಿಯವರೇ ದೋಖಾನನೆಂಬ ವೈದ್ಯನತಲೆಯು, ಇದನ್ನು ಕಂಡು ತನ್ನ ವಿಷವು ದೊರೆಯಲ್ಲಿದ್ದಾಪಿಸಿಕೊಂಡಿರುವುದು. ಇನ್ನು ಸ್ವಲ್ಪ ಹೊತ್ತಿಗೆ ಅವನು ಸಾಯಹೊಗುವನೆಂಬುದನ್ನು ತಿಳಿದು, ಎಲೆ ಕಂಟಕಿಯಾದ ರಾಜನೇ ! ತನಗಿರುವ ಅಧಿಕಾರವನ್ನು ನ್ಯಾಯವಾದ ರೀತಿ ಯಿಂದ ನಡೆಸದೆ ದುರ್ಮಗ್ರದಿಂದ ನಡೆಯುತ್ತಿರುವ ಜನರಿಗೆ ಭಗವಂತನ ಮೂಡುತ್ತಿರುವ ಶಿಕ್ಷೆಯನ್ನು ನೋಡಿದೆಯಾ ? ಆದುದರಿಂದ ಭಗವಂತನು