ವಿಷಯಕ್ಕೆ ಹೋಗು

ಪುಟ:ಆದಿಶೆಟ್ಟಿಪುರಾಣವು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મ8 ಅಂಬಿಕಾವಿಳಾಸಗ್ರಂಥಮಾಲೆ. (ಸಂಧಿ ೨ ಪರಮಸುಖದಿಂದೆ ಸದ್ದಾ ವತಿಯಕೂಡೆ ನಾ | ಲೆರಡು ತಿಂಗಳು ಹದುಳವಾದಯ್ಯನಿರಲಿತ್ತ ! ಪರಸಮಯಗಳ ಕುಲಕೆ ಸಕಳ ಬಪ್ಪತೆ ಬೇಸಗೆ ಮೊಳೆತು ತಲೆದೋರಿತೂ ತರುಗಳಲೆಯುದರಿದವು ಕೆರೆತೊರೆಗಳಿಂಗಿದವು || ಧರೆ ಬೀಟೆಬಿರಿದುದು ಹೊಲ ಕರುಕುವರಿಯಿತ್ತು ! ಗಿರಿ ಸಿಡಿದು ಸಕ್ಕೆ ಹಾರಿದವೆಂದೊಡಿನ್ನುಳಿದ ಜೀವರಂ ಕಂಡರಾರೂ ||೧೦೧! ಬಿಸಿಲ ಬೇಗೆಯ ಕೊಂಕಿಸಿ ಕಾದ ನೆಲನ ಬಿಸಿ | ಯುಸುರ ಹೋಗಿ ಬಾಡಿ ಬಸವಳಿದ ಕುಸುಮುಕುಲ | ಹೊಸದಂತೆ ಕೊರಗಿ ಸೈರಿಸದೆ ಆಮರ್ವನಿಂದನಾದಯ್ಯನಾದದ್ದೇನೂ || ಬಸವಲ್ಲದಂಡಲನ ಝಳದದರ್ಪವನು ನಂ ! ದಿಸಲು ನಿಜಸಖರು ಸಹಿತಾ ಜಲಕಿ ತೆಗನ ! ವಿಸಿ ಪುರದ ಮಡಲು ವಿರಾಜಿಸುತ್ತಿರ್ಫ ಕೆಳವನಕ್ಕೆ ಯಂದನೂ || ೧೦೧ || * ವಿರಹಿಗಳ ಚಿತ್ತಮಂ ಸೀಳೂ ಕಾಮನ ಕಯ್ಯ ! ಗರಗಸದ ಕಕ್ಕುಗಳೋ, ಕಂತು ಪೊಡೆಯಲು ವ.ಸೀ। ಈರಕಠಿಣವನಕಾಂತು ಧಾರೆಗಳು ಮುರಿದಗುಗಳ ಮುಕ್ಕಗಳ ಬಳ ಪರಿವಳದ ಮುಳುವೇಲಿಯೊ, ಎಸಿಸಿ ಕಂಟಕೋ! (ಗವೋ || ತರಭರಿತಕೇತಕಿಗಳೊಪ್ಪಿನವು ಹೊರಗೆ, ತಂ : ಕರವಿರೋಧಿಯನು ನಡವಿರಿಸಲಮ್ಮದೆ ವನಂ ಪೊರಮಡಿಸಿತೆಂಬಂದದೀ | 1 ೧೧೨ | * ಹಂಗ ಮಗುಡವೆನೆಂದು ಭೂಮಿ ಕೈಸೀಡಿ ಮೇ! ಘ೦ಗಳಿಗೆ ಕೊಡುವಮೃತಕಳಕಸಂಕಳಿ ಗಗ | ನಾಂಗಣದೊಳುರೆ ಸುಳವ ವಿದ್ಯಾಧರಾಳಗೆ ವಸಂತನಿಟ್ಟರವಟಿಗೆಯೋ | ಇಂಗಡಲ ಕಡೆವ ಕಡೆಯಿಂದ ಹುಟ್ರದ ಸದಾ || ರ್ಫಂಗಳಂ ತಮತಮಗೆ ಕೊಂಡೊಯುತಿರೆ ಭೂಲ | ತಾಂಗಿ ತೆಗೆದೆತ್ತಿಟ್ಟ ರಸಕಳಶವೋ ಎನನಿ ಪಣ ಚೆಂದೆಂಗೆಸೆದುರೂ!೧೦||