ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 109 - 44 1' ನೀರು ಈಸಿ ದಾಟೋಣ, ರಾತ್ರಿ ಜಾಗರ, ಭಾರ ಒಯ್ಯೋಣ, ಅತಿಯಾದ ಆನೆಸವಾರಿ, ಕುದುರೆಸವಾರಿ, ರಥಯಾನ, ಮತ್ತು ಕಾಲನಡಿಕೆ, ಖಾರ, ಚೊಗರು, ಕಹಿ, ರೂಕ್ಷ, ಲಘು, ಶೀತವೀರ್ಯ, ಒಣಗಿದಶಾಕ, ಒಣಗಿದ ಮೀನು, ಕಾಡು ಅವರೆ, ಉದ್ದಾಲಕಧಾನ್ಯ (ಕಾಡುಸಾಮೆ), ಕೊರದೂಷಧಾನ್ಯ (ಸಾಮೆಭೇದ), ಸಾಮೆ ಅಕ್ಕಿ, ಕಾಡಭತ್ತ, ಹೆಸರು, ಸಣ್ಣ ಹಸರು, ತೊಗರಿ, ಬಟಾಣಿ, ಕಡಲೆ, ಅವರೆ, ಹಸಿದಿರೋಣ, ವಿಷಮವಾದ ಊಟ, ಅತಿಯಾದ ಊಟ, ವಾತದ, ಮೂತ್ರದ, ಮಲದ, ಶುಕ್ರದ, ವಾಂತಿಯ, ಬಿಕ್ಕಳಿಕೆಯ, ತೇಗಿನ ಮತ್ತು ಕಣ್ಣೀರಿನ ವೇಗವನ್ನು ತಡೆಯೋಣ, ಇವೇ ಮೊದಲಾದ ವಿಶೇಷಗಳಿಂದ ವಾಯುವು ಪ್ರಕೋಪಪಡುತ್ತದೆ 15. ವಾಯು ಕಾಲ ಸ ಶೀತಾಭಿಪ್ರವಾತೇಷು ಘರ್ವಾಂತೇ ಚ ವಿಶೇಷತಃ | ಪ್ರಕೋಪ ಪ್ರತ್ಯೂಷಸ್ಯಪರಾಹ್ಣೇ ತು ಜೀಣೇ‌s‌ನ್ನೇ ಚ ಪ್ರಕುಪ್ಯತಿ | - (ಸು 84 ) ವಾಯುವು ಹವೆ ಶೀತವಾದಾಗ್ಗೆ, ಮೋಡದ ಸಮಯದಲ್ಲಿ, ವಿಶೇಷ ಗಾಳಿ ಬೀಸುವ ಸಮಯದಲ್ಲಿ, ವಿಶೇಷವಾಗಿ ಸೆಕೆಕಾಲದ ಅಂತ್ಯದಲ್ಲಿ, ರಾತ್ರಿಯ ಕಡೇ ಚಾಮದಲ್ಲಿ, ಅಪ ರಾಹ್ಣದಲ್ಲಿ (ದಿನದ 3ನೇ ಭಾಗದಲ್ಲಿ), ಮತ್ತು ಅನ್ನ ಜೀರ್ಣವಾದಾಗ್ಗೆ, ಪ್ರಕೋಪಗೊಳ್ಳು ತದೆ. 17. 16. ಪಿತ್ತಕ್ಕೆ ಮುಖ್ಯ ಪಿತ್ತಸ್ಯ ಯಕೃತ್ಪ್ಲೀಹಾನೌ ಹೃದಯಂ ದೃಷ್ಟಿಕ್ | ಶ್ರಯಸ್ಥಾನ (ಸು 82.) ಯಕೃತ್‌, ಪ್ಲೀಹ, ಹೃದಯ, ದೃಷ್ಟಿ, ಚರ್ಮ ಸಹ (ಎಕಾರಹೊಂದದ) ಪಿತ್ತಕ್ಕೆ ಸ್ಥಾನಗಳು, ಅತ್ರ ಜಿಜ್ಞಾಸ್ಯಂ ಕಿಂ ಪಿತ್ತವ್ಯತಿರೇಕಾದನೋSಗ್ನಿರಾಹೋಸ್ವಿತ್ಪಿತ್ತ, ಮೇ ವಾಗ್ನಿರಿತಿ | ಅಪ್ರೋಚ್ಯತೇ | ನ ಖಲು ಪಿತ್ತ ವ್ಯತಿರೇಕಾದನ್ನೊಮ್ಮಿರುವ ಲಭ್ಯತೇ ಆಗೇಯತ್ವಾತ್ಪಿತ್ತೇ ದಹನಪಚನಾದಿಷ್ಟಭಿವರ್ತಮಾನೇಗ್ನಿವದು ಪಚಾರಃ ಕ್ರಿಯತೇS೦ತರಗಿರಿತಿ ಕ್ಷೀಣೇಹ್ಯಗ್ನಿಗುಣೇ ತತ್ಸಮಾನದ್ರವ್ಯೂ ಅಗ್ನಿಯಾದ ಪಿತ್ತ ಪಯೋಗಾದತಿವೃದ್ದೇ ಶೀತಕ್ರಿಯೋಪಯೋಗಾದಾಗಮಾಚ್ಚ ಪಶ್ಯಾಮೋ ನ ಖಲುಪಿತ್ತ ವ್ಯತಿರೇಕಾದನ್ಯೋಗ್ನಿರಿತಿ| ತಚ್ಛಾದೃಷ್ಟ ಹೇತುಕೇನ ಎಶೇ ಮತ್ತು ಅವುಗಳ ಷೇಣ ಪಕ್ಕಾ ಮಾಶಯಮಧ್ಯಸ್ಥ ಪಿತ್ತಂ ಚತುರ್ವಿಧಮನ್ನಪಾನಂ ಪಚತಿ ವಿರೇಚಯತಿ ಚ ರಸದೋಷಮೂತ್ರಪುರೀಪಾಣಿ ತತ್ರಸ್ಧಮೇವ ಚಾತ್ಮಶಕ್ತ್ಯಾ ಶೇಷಾಣಾಂ ಪಿತ್ತಸ್ಥಾನಾನಾಂ ಶರೀರಸ್ಯ ಚಾಗ್ನಿಕರ್ಮಣಾನುಗ್ರಹಂ ಕರೋತಿ ತಸ್ಮಿನ್ಸಿತ್ತೇ ಪಾಚಕೋತಿಗ್ನಿರಿತಿ ಸಂಜ್ಞಾ || ಯತ್ತು ಯಕೃತ್ಪ್ಲೀಹ್ನೋಃ ಪಿತ್ತಂ ತಸ್ಮಿನ್ನಂಜಕಗ್ನಿರಿತಿ ಸಂಜ್ಞಾ ಸ ರಸಸ್ಯ ರಾಗಕೃದುಕ್ತಃ | ಯತ್ನಿತ್ಯಂ ಹೃದಯಸಂಸ್ಥಿತಃ ತಸ್ಮಿನಾಧಕೋ ದ ಪಂಚವಿಧಗಳು ಕೆಲಸಗಳ