ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 115 - ಆ Y ಕಫವು ಬೆಳ್ಳಗೆ, ಭಾರವುಳ್ಳದ್ದು, ಜಿಡ್ಡುಳ್ಳದ್ದು, ಅಂಟಾಗಿರುವದು, ಮತ್ತು ಶೀತವಾಗಿರುವ ದಲ್ಲದೆ ವ್ಯತಿರಿಕ್ತವಾಗಿ ಪಾಕವಾದರೆ ಉಪ್ಪು, ಅಲ್ಲವಾದರೆ ಸ್ವಾಭಾವಿಕವಾಗಿ ಸೀ, ಆಗಿರುವದು. ಕಫಮೂಲ ವಾದ 20 ರೋಗಗಳ ಹೆಸರು 27. ಶ್ಲೇಷ್ಮವಿಕಾರಾಶ್ಚ ಎಂಶತಿರತ ಊರ್ಧ್ವಂ ವ್ಯಾಖ್ಯಾಸ್ಯನೇ; ತದ್ಯಧಾ | ತೃಪ್ತಿಶ್ವ ತಂದ್ರಾ ಚ ನಿದ್ರಾಧಿಕ್ಯಂ ಚ ಸ್ತೈವುತ್ಯಂ ಚ ಗುರುಗಾತ್ರತಾ - ಚ ಆಲಸ್ಯಂ ಚ ಮುಖಮಾಧುರ್ಯಂ ಚ ಮುಖಸ್ರಾನಶ್ವ ಉದ್ಗರಶ್ಚ ಶ್ಲೇಷ್ಮೋದ್ಗರಣಂ ಚ ಮಲಸ್ಯಾಧಿಕ್ಯಂ ಚ ಕಂರೋಪಲೇಸಶ್ವ ವಲಾಶಶ್ಚ ಹೃದಯೋಪಲೇಪಶ್ಚ ಧಮನೀಪ್ರತಿಚಯಶ್ಚ ಗಲಗಂಡಶ್ವ ಅತಿಸೌಲ್ಯಂ ಚ ಶೀತಾಗ್ನಿತಾ ಚ ಉದರ್ದಶ್ಚ ಶ್ವೇತಾವಭಾಸತಾ ಚ ಶ್ವೇತಮೂತ್ರನೇತ್ರ ವರ್ಚಸ್ತ್ವಂ ಚೇತಿ ವಿಂಶತಿಃ ಶ್ಲೇಷ್ಮಾಧಿಕಾರಾಃ | (ಚ. 113.) ಇಪ್ಪತ್ತು ಕಫ ವಿಕಾರಗಳು ಯಾವವೆಂದರ 1 ತೃಪ್ತಿ, 2 ತಂದ್ರಾ (ನಿಶ್ಚ್ಋತನ್ಯ), 3 ಹೆಚ್ಚು ನಿದ್ರೆ, 4, ಜಡತ್ವ, 5, ಭಾರವಾದ ಶರೀರ, 6 ಆಲಸ್ಯ, 7 ಸೀಯಾದ ಬಾಯಿ, 8, ಬಾಯಿಯಲ್ಲಿ ನೀರು ಬರುವದು, 9, ತೇಗು. 10, ಕಫ ಬಾಯಿಗೆ ಬರುವದು. 11, ಹೆಚ್ಚು ಮಲ, 12, ಕ೦ರದಲ್ಲಿ ಲೇಪ (ಅಗ್ರ). 13. ಕಫ, 14, ಹೃದಯದಲ್ಲಿ ಲೇಪ. 15. ಧಮನಿಗಳ ಬಂಧ, 16 ಕುತ್ತಿಗೆಯ ಗಂಟು ಬಾಕು. 17. ಅತಿಯಾಗಿ ಸ್ಥೂಲವಾಗಿರುವುದು. 18, ಅಗ್ನಿ ಶೀತವಾಗಿರುವದು. 19, ಉದರ್ದ (ನೀರು ಕೋಟಲೆ ಭೇದ) 20. ಶರೀರವರ್ಣ, ಮೂತ್ರ, ಕಣ್ಣು, ಮತ್ತು ವರ್ಚಸ್ಸು ಬಿಳೇದಾಗಿರುವದು, ಇವು 20 ಕಫವಿಕಾರಗಳು,

ಕಫರೋಗ ಗಳನ್ನು ಗೊತ್ತು ಮಾಡುವ ರೀತಿ 28. ಶ್ಲೇಷ್ಮವಿಕಾರಾಣಾಮಪರಿಸಂಖ್ಯೇಯಾನಾಮಾವಿಷ್ಕತತಮಾ ವ್ಯಾ ಖ್ಯಾತಾಃ | ಸರ್ವೇಷ್ವಷ ತು ಖಲ್ವೇತೇಷು ಶ್ಲೇಷ್ಮವಿಕಾರೇಷ್ವನ್ಯೇಷು ಚಾನಕ್ತೇಷು ಶ್ಲೇಷ್ಮಣ ಇದಮಾತ್ಮರೂಪಮಪರಿಣಾಮಿ ಕರ್ಮಣಶ್ಚ ಸ್ವಲಕ್ಷಣಂ ಯದುಪಲಭ್ಯತೇ ತದವಯವಂ ವಾ ವಿಮುಕ್ತಸಂದೇಹಾಃ ಶ್ಲೇಷ್ಮವಿಕಾರಮಧ್ಯವಸ್ಯಂತಿ ಕುಶಲಾಃ | ತದ್ಯಧಾ| ಶ್ವತ್ಯ-ಶೈತ್ಯ-ಗೌರವ-ಮಾಧುರ್ಯ-ಮಾತ್ಸರ್ಯಾಣಿ ಶ್ಲೇಷ್ಮಣ ಆತ್ಮರೂಪಾಣ್ಯವಂ ಎಧತ್ವಾ ಚ್ಚ ಕರ್ಮಣಃ ಸ್ವಲಕ್ಷಣಮಿದಮಸ್ಯ ಭವತಿ | ತಂ ತಂ ಶರೀರಾವಯವ ಮಾಶತಃ ಶ್ವತ್ಯ-ಶೈತ್ಯ-ಕಂಡೂ-ಸ್ಧ್ರಯಾ-ಗೌರವ-ಸ್ನೇಹ-ಸ್ತಂಬ-ಸುಪ್ತಿ- ಕ್ಲೇದೋಪದೇಹ - ಒಂಧ - ಮಾಧುರ್ಯ - ಚಿರಕಾರಿತ್ವಾನಿ ಶ್ಲೇಷ್ಮಣ ಕರ್ವಾಣಿ ತೈರನ್ವಿತಂ ಶ್ಲೇಷ್ಮವಿಕಾರಮೇವಾಧ್ಯವಸ್ಯೋತ್ | (ಚ 113.) ಸಂಖ್ಯೆಯಿಲ್ಲದ ಕಫರೋಗಗಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವವುಗಳನ್ನು ಮಾತ್ರ ವರ್ಣಿಸಲಾಯಿತು. ಈ ಎಲ್ಲಾ ಕ್ಲೇಷ್ಮವಿಕಾರಗಳಲ್ಲಿಯೂ ಇಲ್ಲಿ ಹೇಳಲ್ಪಡದ ಬೇರೆಯವು ಗಳಲ್ಲಿಯೂ ಕಫದ ಬದಲದ ನಿಜ ಸ್ವರೂಪವು ಇಂಧಾದ್ದೆಂಬದನ್ನೂ, ಅದು ಯಾವದಾದ 15*