ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 123 - e V ನಡಿಸುವದು ಪ್ರತೀಕಾರವಾಗಿರುತ್ತದೆ. ರಜಸ್ಸು ಕ್ಷಯವಾದಲ್ಲಿ, ರಜಸ್ಸು ತಕ್ಕ ಕಾಲಗಳಲ್ಲಿ ಕಾಣದೆ ಇರುವದು, ಅಥವಾ ಅಲ್ಪವಾಗಿ ಕಾಣಿಸಿಕೊಳ್ಳುವದು, ಮತ್ತು ಯೋನಿಯಲ್ಲಿ ವೇದನೆ ಸಹ ಉಂಟಾಗುವದು. ಇದಕ್ಕೆ ಶೋಧನಕ್ರಮ ನಡಿಸಿ, ಆಗ್ನೇಯ ಗುಣವುಳ್ಳ ದ್ರವ್ಯಗಳನ್ನು ವಿಧಿಪ್ರಕಾರ ಉಪಯೋಗಿಸುವದು ಪ್ರತೀಕಾರವಾಗಿರುತ್ತದೆ. ಮೊಲೆಹಾಲು ಕ್ಷಯವಾದಾಗ್ಗೆ ಮೊಲೆಗಳು ಬಾಡಿರುವದು, ಮತ್ತು ಹಾಲು ಇಲ್ಲದಿರುವದು, ಅಥವಾ ಅಲ್ಪವಾಗಿ ಇರುವದು, ಈ ದೋಷಗಳು ಕಾಣುವವು. ಇದಕ್ಕೆ ಕಫವೃದ್ಧಿ ಮಾಡತಕ್ಕ ದ್ರವ್ಯ ಗಳನ್ನುಪಯೋಗಿಸುವದು, ಪ್ರತೀಕಾರ ಗರ್ಭಕ್ಷಯವಾದಾಗ್ಗ, ಗರ್ಭ ಹಂದದೆ ಇರುವದು, ಮತ್ತು ಹೊಟ್ಟೆ ಏರದಿರುವದು, ಈ ಲಕ್ಷಣಗಳು ಕಾಣುವವು. ಅದಕ್ಕೆ ಸ್ತ್ರೀಗೆ ವಸ್ತಿ ಕೊಡುವ ಕಾಲ ಬಂದ ಮೇಲೆ ಹಾಲಿನ ವಸ್ತಿ ಪ್ರಯೋಗಿಸುವದು ಮತ್ತು ಬುದ್ದಿ ದಾರ್ಢ್ಯ ಕೊಡತಕ್ಕ (ಹಾಲು ತುಪ್ಪ ಮುಂತಾದ ಸ್ನಿಗ್ದ) ಆಹಾರವನ್ನುಪಯೋಸುವದು. 46. ವೃದ್ದಿಃ ಪುನರೇಷಾಂ ಸ್ವಯೋನಿವರ್ಧನಾಭ್ಯು *ಪಸೇವನಾದ್ಭವತಿ | ತತ್ರ ವಾತವೃದ್ದೌ ತ್ವಕ್ಷಾರುಷ್ಯಂ ಕಾರ್ಶ್ಯ೦ ಕಾರ್ಷ್ಣ್ಯಂ ಗಾತ್ರಸ್ಫುರಣ ಮುಷ್ಣಕಾಮಿತಾ ನಿದ್ರಾನಾಶೋಲ್ಪ ಬಲತ್ವಂ ಗಾಢವರ್ಚಸ್ತವಂಚ | ಪಿತ್ತವೃದ್ದೌ ಪೀತಾವಭಾಸತಾ ಸಂತಾಪಃ ಶೀತಕಾಮಿತ್ವಮಲ್ಪನಿದ್ರತಾ ಮೂರ್ಚ್ಛಾ ಬಲಹಾನಿರಿಂದ್ರಿಯದೌರ್ಬಲ್ಯಂ ಪೀತವಿಣ್ಮೂತ್ರನೇತ್ರತ್ವಂ ಚ | ಶ್ಲೇಷ್ಮವೃದ್ದೌ ಶೌಕ್ಲ್ಯಂ ಶೈತ್ಯಂ ಸ್ಫೈರ್ಯ೦ ಗೌರವಮವಸಾದ ಸ್ತಂದ್ರಾ ನಿದ್ರಾ ಸಂಧ್ಯಸ್ಥಿವಿಶ್ಲೇಷಶ್ಚ | ರಸೋsತಿವೃದ್ದೋ ಹೃದಯೋ ತ್ಕ್ಲೇದಂ ಪ್ರಸೇಕಂ ಚಾಪಾದಯತಿ | ರಕ್ತಂ ರಕ್ತಾಂಗಾಕ್ಷತಾಂ ಸಿರಾ ದೋಷ,ಧಾತ, ಪೂರ್ಣತ್ವಂಚ | ಮಾಂಸು ಸ್ಫಿಗ್ಗಂಡೌಷ್ರೋಪಸ್ಪೋರುಬಾಹುಜಂಘಾಸು ಮಲಗಳ ವೃದ್ಧಿ ವೃದ್ಧಿಂ ಗುರುಗಾತ್ರತಾಂ ಚ |ಮೇದಃ ಸ್ನಿಗ್ದಾಂಗತಾಮುದರಪಾರ್ಶ್ವ ಲಕ್ಷಣ ಮತ್ತು ಅದರ ಪ್ರತಿ ವೃದ್ಧಿಂ ಕಾಸಶ್ವಾಸಾದೀನ್ ದೌರ್ಗಂಧ್ಯಂ ಚ | ಅಸ್ಥಿ ಅಧ್ಯಸ್ಧೇನ್ಯಧಿದಂ ತಾಂಶ್ಚ | ಮಚ್ಚಾಸರ್ವಾಂಗನೇತ್ರಗೌರವಂ | ಶುಕ್ರಂ ಶುಕ್ರಾಶ್ಮರೀಮತಿ ಪ್ರಾದುರ್ಭಾವಂ ಚ | ಪುರೀಷಮಾಟೋಪಂ ಕುಕ್ಛೌ ಶೂಲಂ ಚ | ಮೂತ್ರಂ ಮಹುರ್ವಹಃ ಪ್ರವೃತ್ತಿಂ ವಸ್ತಿತೋದಮಾಧ್ಮಾನಂ ಚ | ಸ್ವೇದಸ್ತ್ವಚೋ ದೌರ್ಗಂಧ್ಯಂ ಕಂಡೊಂ ಚ |ಆರ್ತವಮಂಗಮರ್ದ ಮತಿಪ್ರವೃತ್ತಿಂ ದೌರ್ಬಲ್ಯಂ ಚ |ಸ್ತನ್ಯಂ ಸ್ತನಯೋರಾಪೀನತ್ವಂ ಮಹು ರ್ಮುಹುಃ ಪ್ರವೃತ್ತಿಂ ತೋದಂ ಚ |ಗರ್ಭೋ ಜರರಾಭಿವೃದ್ಧಿಂ ಶೋ ಧಂ ಚ | ತೇಷಾಂ ಯಧಾಸ್ವಂ ಸಂಶೋದನಂ ಕ್ಷಪಣಂ ಚ ಕ್ಷಯಾದ ವಿರುದ್ಧೈಃ ಕ್ರಿಯಾವಿಶೇಷೈಃ ಪ್ರತಿಕುರ್ವೀತ |(ಸು. 54.) *ಷರಾ ಸ್ವಯೋನಿವರ್ಧನಾತ್ಯು ಪಸೇವನಾದ್ಧವತಿ ಎಂಬ ಪಾರಾಂತರವಿದೆ ದೋಷಧಾತು ಮಲಗಳ ವೃದ್ಧಿಯು ಆಯಾ ಯೋನಿ ವೃದ್ಧಿಮಾಡತಕ್ಕ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸುವದರಿಂದ ಉಂಟಾಗುತ್ತದೆ ಅವುಗಳಲ್ಲಿ ವಾತವೃದ್ಧಿಯಾದಾಗ್ಗೆ, ಚರ್ಮ ದೊರಗಾಗುವಿಕೆ, ಕೃಶವಾಗೋಣ, ಕಪ್ಪಾಗೋಣ, ದೇಹದಲ್ಲಿ ಚುಮುಚುಮು, ಬಿಸಿಯ ಅಪೇಕ್ಷೆ, ನಿದ್ರೆಯಿಲ್ಲದೆ ಹೋಗೋಣ, ಬಲ ಕಡಿಮೆಯಾಗೋಣ, ಮತ್ತು ಮಲ ಕಾದು ಕಾರ 18*