ಆ III -- 176 - ವಸಂತಋತ ಗಳೂ, ವಾತವೃದ್ಧಿಕರವಾದ, ಲಘುವಾದ ಮತ್ತು ಶೀತಕರವಾದ ಅನ್ನಪಾನಗಳೂ, ಶಿಶಿರ ಋತುವಿನಲ್ಲಿ ವರ್ಜಿಸಲ್ಪಡಬೇಕು. 17. ಹೇಮನ್ನೇ ನಿಚಿರ್ತ ಕ್ಷೇತ್ಮಾ ದಿನಕ್ಕದ್ದಾ ಭಿರೀರಿತಃ | ಕಾಯಾಗ್ನಿಂ ಬಾಧತೇ ರೋಗಾಂಸ್ಕತ ಸೃಕುರುತೇ ಬಹೂನ್ || ತಸ್ಮಾದ್ರ ಸಂತೇ ಕರ್ಮಾಣ ವಮನಾದೀನಿ ಕಾರಯೇತ್ | ಗುರ್ವಮಗೂ ಮಧುರಂ ದಿವಾಸ್ವಪ್ನಂ ಚ ವರ್ಜಯೇತ್ | ವಿಗೆ ತಕ್ಕ ಉಪಚಾರ ವ್ಯಾಯಾಮೋದ್ವರ್ತನಂ ಧೂಮಂ ಕದಂಗ್ರಹಮಂಜನಂ | ಸುಖಾಂಬುನಾ ಶೌಚವಿಧಿಂ ಶೀಲಯೇತ್ಕುಸುಮಾಗಮೇ || (ಚ. 36.) ಹೇಮಂತಋತುವಿನಲ್ಲಿ * ಕೂಡಿದ ಕಫವು ಸೂರ್ಯನ ಪ್ರಭೆಯಿಂದ ಕೆದರಿ, ದೇಹದ ಅಗ್ನಿ ಯನ್ನು ಬಾಧಿಸಿ, ಅದರಿಂದ ಅನೇಕ ರೋಗಗಳನ್ನು ಉಂಟುಮಾಡುತ್ತದೆ. ಆದದರಿಂದ ವಸಂತ ಋತು(ಚೈತ್ರ-ವೈಶಾಖ)ವಿನಲ್ಲಿ ವಮನಾದಿ ಕರ್ಮಗಳನ್ನು ನಡಿಸತಕ್ಕದ್ದು, ಗುರು, ಹುಳಿ, ಸಿಗ್ನ ಮತ್ತು ಸೀ ವಸ್ತುಗಳು, ಹಗಲು ನಿದ್ರೆ, ಸಹ ವರ್ಜಗಳು, ವ್ಯಾಯಾಮ, ಮೈ ತಿಕ್ಕಿಸಿ ಕೊಳ್ಳೋಣ, ಧೂಮಪಾನ, ಕವಲಗ್ರಹ, ಅಂಜನ ಮತ್ತು ಸುಖವಾದ (ಬಿಸಿ) ನೀರಿನಿಂದ ಶೌಚವಿಧಿ, ಇವುಗಳನ್ನು ವಸಂತಋತು ಬಂದಾಗ ಅಭ್ಯಾಸಮಾಡಬೇಕು. ತಿಶಿರಋತುವಿನಲ್ಲಿ ಕೂಡಿದ ಕಫ ಎಂತ ವಾ (ಪ 10 ) . 18 ವಯೂನೈರ್ಟಗತ ಸಾರಂ ಗ್ರೀಷ್ಮೆ ಪೆಪೀಯತೇ ರವಿಃ | ಸ್ವಾದು ಶೀತಂ ದೃವಂ ಸ್ಮಗ್ಗ ಮನ್ನಪಾನಂ ತದಾ ಹಿತಂ || ಶೀತಂ ಸಶರ್ಕರಂ ಮಂಧಂ ಚಾಂಗಲಾನ್ ಮೃಗಪಕ್ಷಿಣಃ | ನೃತಂ ಪಯಃ ಸಶಾಲ್ಯನ್ನಂ ಭಜನ್ ಗ್ರೀಷ್ಮೆ ನ ಸೀದತಿ || ಮದ್ಯ ಮಲ್ಪಂ ನ ವಾ ಪೇಯಮಧವಾ ಸುಬಹೂದಕಂ | ಗ್ರೀಷ್ಮಋತು ಲವಣಾಮ ಕಷ್ಣಾನಿ ವ್ಯಾಯಾಮಂ ಚಾತ್ರ ವರ್ಜಯೇತ್ ! ದಿವಾ ಶೀತಗೃಹೇ ನಿದ್ರಾಂ ನಿಶಿ ಚಂದ್ರಾಂಶುಶೀತಲೇ | ಭಜೇಚ್ಛಂದನದಿಗ್ಗಾಂಗ ಪ್ರವಾತೇ ಹರ್ಮ್ಮಮಸ್ತಕೇ !! ವ್ಯಜನ್ಯ ಪ್ರಾಣಿಸಂಕ್ಷರ್ತೆಂದನೋದಕಶೀತಿಃ || ಸೇವ್ಯಮಾನೋ ಭಜೇದಸ್ಕಾಂ ಮುಕ್ತಾಮಣಿವಿಧೂಷಿತಃ | ಕಾನನಾನಿ ಚ ಶೀತಾನಿ ಜಲಾನಿ ಕುಸುಮಾನಿ ಚ | ಗ್ರೀಷ್ಮಕಾಲೇ ನಿಷೇವೇತ ಮೈಥುನಾದ್ವಿರತೋ ನರಃ || (ಚ. 36.) ಗ್ರೀಷ್ಮಋತು(ಜೇಷ್ಠ-ಆಷಾಢ) ಎನಲ್ಲಿ ಸೂರ್ಯನು ತನ್ನ ಕಿರಣಗಳಿಂದ ಜಗತ್ತಿನ ಸಾರ ವನ್ನು ಪಾನಮಾಡುತ್ತಾನೆ ಆಗ್ಗೆ ಸೀ, ಶೀತ, ದ್ರವ ಮತ್ತು ಸ್ನಿಗ್ಧವಾದ ಅನ್ನಪಾನಗಳು ಹಿತ; ಮತ್ತು ಸಕ್ಕರೆ ಕೂಡಿದ. ತಣ್ಣಗಾದ, ಮಂಧ, ಕಾಡುಮೃಗಪಕ್ಷಿಗಳ ಮಾಂಸ, ತುಪ್ಪ, ಹಾಲು, ಶಾಲ್ಯನ್ನ, ಇವುಗಳನ್ನು ಗ್ರೀಷ್ಮದಲ್ಲಿ ಸೇವಿಸಿದ್ದಲ್ಲಿ, ಅಸುಖ ಉಂಟಾಗಲಾರದು. ಮದ್ಯವನ್ನು ಕುಡಿಯದೆ ಇರಬೇಕು, ಅಥವಾ, ಅಲ್ಪವಾಗಿ ಹೆಚ್ಚು ನೀರು ಕೂಡಿಸಿ ಸೇವಿಸ ಎಗೆ ತಕ್ಕ ಉಪಚಾರ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೬೬
ಗೋಚರ