ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 207 - ಅ, X 36. ಮೇದಸಾಭಿಪರೀತಾಂಸ್ತು ಸ್ಫೂಲಾಹಾತುರಾನಪಿ | ರೂಕಾಹಾರಕ್ಕೆ ಕನಾಭಿಪನ್ನದೇಹಾಂಶ್ಚ ರೂಕ್ಷೆರ ರುಪಾಚರೇತ್ || ಅರ್ಹರು (ಸು. 907,) ಮೇದೋವೃದ್ಧಿಯುಳ್ಳವರನ್ನೂ, ಸ್ಕೂಲರನ್ನೂ, ಮೇಹರೋಗಿಗಳನ್ನೂ, ಕಫಪೀಡಿತ ದೇಹದವರನ್ನೂ, ರೂಕ್ಷವಾದ ಆಹಾರಗಳಿಂದ ಉಪಚರಿಸಬೇಕು

  • (ಸ್ಪಿಗ್ಲಾನ್' ಎಂಬ ಪಾರಾಂತರವಿರುತ್ತದೆ

37. ದ್ರವಾಹಾರಕ್ಕೆ ಶುಷ್ಕದೇಹಾನ್ ಪಿಪಾಸಾರ್ತಾನ್ ದುರ್ಬಲಾನಪಿ ಚ ದ್ರವೈಃ | ಮತ್ತು ಶುಷ್ಕಾ ಹಾರಕ್ಕೆ

  • ಪ್ರಕ್ಲಿನ್ನಕಾಯಾನ್ ವಣಿನಃ ಶುಷ್ಮೆರ್ಮೇ ಹಿನಮೇವ ಚ || ಅರ್ಹರು

(ಸು. 907.) ಒಣಗಿದ ಶರೀರದವರನ್ನೂ, ಬಾಯಾರಿಕೆಯಿಂದ ಪೀಡಿತರಾದವರನ್ನೂ, ದುರ್ಬಲರನ್ನೂ, ದ್ರವವಾದ ಆಹಾರಗಳಿಂದಲೂ, ದ್ರವದಿಂದ ವ್ಯಾಪ್ತವಾದ ಶರೀರದವರನ್ನೂ, ವ್ರಣಪೀಡಿತ ರಾದವರನ್ನೂ, ಬಹುಮೂತ್ರವ್ಯಾಧಿಯುಳ್ಳವರನ್ನೂ, ಶುಷ್ಕವಾದ ಆಹಾರಗಳಿಂದಲೂ, ಉಪ ಚರಿಸಬೇಕು 38. ಮತ್ತು ಉಭಯ | ಕಾಲಾಶನಕ್ಕೆ ಅರ್ಹರು ಏಕಕಾಲಾಶನಕ್ಕೆ ಏಕಕಾಲಂ ಭವೇದ್ದೇಯೋ ದುರ್ಬಲಾಗ್ನಿ ವಿವೃದ್ಧಯೇ || ತನ ಸಮಾಗ್ನಯೇ ತಧಾಹಾರೋ ದೇಯಃ ಕಾಲಮಧೂಭಯಂ|| (ಸು. 907.) ದುರ್ಬಲವಾದ ಅಗ್ನಿಯನ್ನು ವೃದ್ಧಿ ಮಾಡಬೇಕಾದ್ದಲ್ಲಿ ಆಹಾರವನ್ನು ಒಂದೇ ಸಲ (ಹಗಲು) ಕೊಡಬೇಕು. ಅಗ್ನಿಸಮವುಳ್ಳವರಿಗೆ ಎರಡು ಕಾಲಗಳಲ್ಲಿ (ಅಂದರೆ ಹಗಲೂ ರಾತ್ರಿಯೂ) ಆಹಾರವನ್ನು ಕೊಡತಕ್ಕದ್ದು. ಅರ್ಹರು 39. ಔಷಧಾಹಾರಕ್ಕೆ ಔಷಧದ್ವೇಷಿಣೇ ದೇಯಸ್ಕರೌಷಧಸಮಾಯುತಃ || (ಸು. 907.) ಔಷಧವನ್ನು ದ್ವೇಷಿಸುವವನಿಗೆ ಔಷಧ ಕೂಡಿದ ಆಹಾರವನ್ನು ಕೊಡಬೇಕು. ಅರ್ಹರು 40. ಹೀನ ಮಾತಾ ಮಂದಾಗ್ನಯೇ ರೋಗಿಣೇ ಚ ಮಾತ್ರಾಹೀನಃ ಪ್ರಶಸ್ಯತೇ | ಹಾರಕ್ಕೆ (ಸು. 907.) ಅಗ್ನಿ ಮಂದವಾಗಿ ಉಳ್ಳವನಿಗೆ ಮತ್ತು ರೋಗಿಗೆ ಆಹಾರವನ್ನು ಪ್ರಮಾಣಕ್ಕೆ ಕಡಿಮೆ ಯಾಗಿ ಕೊಡುವದು ಪ್ರಶಸ್ತ. 41. ದೋಷಪ್ರಶಮ ಯಧಾರ್ಧದಶ್ಲಾಹಾರೋ ದೋಷಪ್ರಶಮನಃ ಸ್ಮೃತಃ | ನಾಶನ (ಸು. 907.)