೩೬ X – 208 - ದೋಷಪ್ರಶಮನ ಆಹಾರ ಎಂಬದು ಯಧಾರ್ಥವಾಗಿ (ಶಾಸ್ತ್ರ ಪ್ರಕಾರ ತಕ್ಕ ಹಾಗೆ) ಕೂಡಲ್ಪಟ್ಟ ಆಹಾರವಾಗಿರುತ್ತದೆ 42 ವೃತರ್ಥಾಯಾ ಇದು ಅತಃ ಪರಂ ತು ಸ್ವಸ್ಥಾನಾಂ ವೃತ್ಯರ್ಥಂ ಸರ್ವಮೇವ ಚ | ವೃತ್ಯರ್ಧ (ಬದುಕುವದಕ್ಕೆ ಅಧವಾ ಆರೋಗ್ಯ ಸ್ಥಿತಿಯನ್ನು ಕಾಪಾಡುವದಕ್ಕ) ಆಹಾರ ವೆಂಬದು, ಸ್ವಸ್ಥ ಸ್ಥಿತಿಯಲ್ಲಿರುವವರಿಗೆ ಅದು ಸರ್ವ ರಸಗಳಿಂದಲೂ ಮಿಶ್ರವಾದದ್ದಾಗಿರಬೇಕು 43 ಸದಾಚಾರ ನಾರತ್ನಪಾಣಿರ್ನಾಸ್ನಾತೋ ನೂಪಹತವಾಸಾ ನಾಜಪಿತ್ತಾ ನಾನು ತ್ವಾ ದೇವತಾಗ್ಯೂ ನಾನಿರೂಪ್ನ ಪಿತೃಭೋ ನಾದತ್ವಾ ಗುರುಭ್ಯ ನಾತಿಧಿವ್ಯೂ ನೋಪಾತೇಲ್ಕೂ ನಾವುಣ್ಯಗಂಧೂ ನಾಮಾಲೀ ಭೋಜನದಲ್ಲಿ ನಾಪ್ರಕ್ಷಾಲಿತಪಾಣಿಪಾದವದನೂ ನಾಂಶುದ್ದ ಮುಖ ನೋದಬ್ಬು ಯೋ ನ ವಿಮಾನಾಭಕ್ತಾಶಿಷ್ಟಾಶುಚಿಕುಧಿತಪರಿಚರೋ ನ ಪಾತ್ರಿಷ್ಟ ಮೇಧಾಸು ನಾದೇಶೇ ನಾಕಾಲೇ ನಾಕೀರ್ಗೇ ನಾಶದತ್ಯಾಗ್ರಮಗ್ನ ಯೇ ನಾಪ್ರೋಕ್ಷಿತಂ ಪ್ರೋಕ್ಷಣೋದಕ್ಕೆರ್ನ ಮಂತೈರನಭಿಮಂತ್ರಿತಂ ನ ಕುತೃಯನ್ ನ ಕುತೃತಂ ನ ಪ್ರತಿಕೂಲೋಪಹಿತಮನ್ನವಾದದೀತ | (ಚ 47 ) ರತ್ನಪಾಣಿಯಾಗದೆ (ಕೈಯಲ್ಲಿ ರತ್ನವನ್ನು ಧರಿಸದ), ಸ್ನಾನಮಾಡದೆ, ಅಶುಚಿಯಾದ ವಸ್ತ್ರವನ್ನು ಧರಿಸಿದವನಾಗಿ, ಜಪ ಮಾಡದೆ, ದೇವತೆಗಳಿಗಾಹುತಿ ಕೂಡದೆ, ಪಿತೃಗಳನ್ನು ತೃಪ್ತಿ ಪಡಿಸದೆ, ಗುರುಗಳಿಗೂ, ಅತಿಧಿಗಳಿಗೂ, ತನ್ನನ್ನಾಶ್ರಯಿಸಿಕೊಂಡವರಿಗೂ ಕೊಡದೆ, ಪುಣ್ಯಗಂಧ ಹಚ್ಚಿಕೊಳ್ಳದ, ಮಾಲೆ ಧರಿಸದೆ, ಕೈಗಳನ್ನೂ ಕಾಲುಗಳನ್ನೂ ಮತ್ತು ಮುಖ ವನ್ನೂ ತೊಳಕೊಳ್ಳದೆ, ಬಾಯಿಯನ್ನು ಶುಚಿಮಾಡಿಕೊಳ್ಳದೆ, ಉತ್ತರದಿಕ್ಕಿಗೆ ಮುಖ್ಯವಾಗಿ, ಮಾನಹೀನರು, ತನ್ನಲ್ಲಿ ಭಕ್ತಿಯಿಲ್ಲದವರು, ಎಧೇಯರಲ್ಲದವರು, ಅಶುಚಿಯಾದವರು, ಹಸಿ ದವರು, ಇಂಧವರನ್ನು ಪರಿಚಾರಕರನ್ನಾಗಿಟ್ಟುಕೊಂಡು, ಕೊಳಕುಪಾತ್ರೆಗಳಲ್ಲಿ , ಯುಕ್ತವಲ್ಲದ ಸ್ಥಳದಲ್ಲಿ, ಯುಕ್ತವಲ್ಲದ ಕಾಲದಲ್ಲಿ, ಮರಯಿಲ್ಲದಲ್ಲಿ, ಅಗ್ರಭಾಗವನ್ನು ಅಗ್ನಿಗೆ ಕೂಡದೆ, ಪ್ರೋಕ್ಷಣೋದಕಗಳಿಂದ ಪ್ರೋಕ್ಷಿಸದೆ, ಮಂತ್ರಗಳಿಂದ ಮಂತ್ರಿಸದೆ, ಬಯ್ಯುತ್ತಾ ಬಯ್ಕಿಸಿ ಕೊಳ್ಳುತ್ತಾ, ಮತ್ತು ಪ್ರತಿಕೂಲವಾಗಿರಿಸಿದ, ಅನ್ನವನ್ನು ಉಣ್ಣ ಕೂಡದು 44 ಹಿಂದಿನ ದಿನ ನ ಪರ್ಯ್ಯುಮಿತಮನ್ಯತ್ರ ಮಾಂಸಹರಿತಕಶುಷ್ಕಶಾಕ ಸದ ಆಹಾರ ಫಲಭಭಃ | (ಚ 47 ) ಮಾಂಸ, ಶಾಕ, ಒಣಗಿಸಿಟ್ಟ ಶಾಕ, ಹಣ್ಣುಗಳು ಮತ್ತು ಭಕ್ಷಗಳು ಅಲ್ಲದೆ ಬೇರ ಹಿಂದಿನ ದಿವಸದ (ತಂಗಳಾದ) ಯಾವ ಆಹಾರವನ್ನಾದರೂ ಉಣ್ಣ ಕೂಡದು f
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೮
ಗೋಚರ