45. ವಲ್ಲೂರಂ ಶುಷ್ಕಶಾಕಾನಿ ಶಾಲೂಕಾನಿ ಎಸಾನಿ ಚ |
ನಾಭ್ಯದ್ ರವಾನ್ಮಾಂಸಂ ಕೃಶಂ ನೈವೋಪಯೋಜಯೇತ್ |
ಕೂರ್ಚ್ಚಿಕಾಂಶ್ಚ ಕಿಲಾಟಾಂಶ್ಚ ಶೌಕರಂ ಗವ್ಯವಾಮಿಷಂ |
ಅಭ್ಯಾಸಕ್ಕೆ ಪ್ರಶ ಮಾನ್ ದಧಿ ಚ ವಾಷಾಂಶ ಯವಕಾಂಶ ನ ಶೀಲಯೇತ್ ||
ಸ್ವಾಪ್ರಶಸ್ತ ಭೋಜನ
ಷಷ್ಟಿಕಾನ್ ಶಾಲಿಮುದ್ದಾಂಶ್ಚ ಸೈಂಧವಾಮಲಕೇ ಯವಾನ್ | ಪದಾರ್ಥಗಳು ಅಂತರಿಕ್ಷಂ ಪಯಃ ಸರ್ಪಿಚರ್ಾಂಗಲಂ ಮಧು ಚಾದ್ಧಸೇತ್ ||
ತಷ್ಟ ನಿತ್ಯಂ ಪ್ರಯುಂಜೀತ ಸ್ವಾಸ್ಥಂ ಯೇನಾನುವರ್ತತೇ ||
ಅಚಾತಾನಾಂ ವಿಕಾರಾಣಾಮನುತ್ಪತ್ತಿ ಕರಂ ಚ ಯತ್ || (ಚ. 26.) ಒಣಗಿಸಿದ ಮಾಂಸ, ಒಣಗಿಸಿಟ್ಟ ಶಾಕಗಳು, ಕೆಸರಲ್ಲಿ ಬೆಳೆದ ಗಡ್ಡೆಗೆಣಸುಗಳು, ದಂಟು ಗಳು, ಇವುಗಳು ಗುರುವಾದದ್ದರಿಂದ ಅಭ್ಯಾಸಮಾಡಬಾರದು. ಕೃಶವಾದ ಮಾಂಸವನ್ನು ಯಾವಾಗಲೂ ಉಪಯೋಗಿಸಕೂಡದು. ಹಾಲುಗಟ್ಟಿ, ಮೊಸರುಗಟ್ಟಿ, ಹಂದಿಮಾಂಸ, ಗೋಮಾಂಸ, ಮಾನುಗಳು, ಮೊಸರು, ಉದ್ದು, ಯವಕ (ಗೋದಿ), ಇವುಗಳನ್ನು ಶೀಲವಾಗಿ ಉಪಯೋಗಿಸಬಾರದು. ಪಪ್ಪಿ ಕ ಅಕ್ಕಿ, ಶಾಲ್ಯಕ್ಕಿ, ಹೆಸರು, ಸೈಂದುಪ್ಪು, ನೆಲ್ಲಿ, ಯವೆ, ಅಂತ ರಿಕ್ಷದ ನೀರು, ಹಾಲು, ತುಪ್ಪ, ಬಾಂಗಲ (ಜಂಗಲೀ ಮೃಗಪಕ್ಷಿಗಳ) ಮಾಂಸ, ಜೇನು, ಇವುಗಳನ್ನು ಅಭ್ಯಾಸಮಾಡತಕ್ಕದ್ದು. ಯಾವದು ಸ್ವಕ್ಷಸ್ಥಿತಿಯನ್ನು ಕಾಪಾಡಿ, ಹುಟ್ಟಿರದ ರೋಗಗಳನ್ನು ಹುಟ್ಟಿದ ಹಾಗೆ ಮಾಡುತ್ತದೋ, ಅದನ್ನು ನಿತ್ಯದಲ್ಲೂ ಹೆಚ್ಚಾಗಿ ಉಪ ಯೋಗಿಸಬೇಕು.
46, ಮೊಸರುವರ್ಜ ಶರಹ್ಮವಸಂತೇಷು ಪ್ರಾಯಶೋ ದಧಿ ಗರ್ಹಿತಂ | ಋತುಗಳು ಹೇಮಂತೇ ಶಿಶಿರೇ ಚೈವ ವರ್ಷಾಸು ದಧಿ ಶಸ್ಯತೇ ||
(ಸು. 178.) ಶರತ್ತು, ಗ್ರೀಷ್ಮ ಮತ್ತು ವಸಂತಋತುಗಳಲ್ಲಿ ಮೊಸರು ಹೆಚ್ಚಿನ ಪಕ್ಷ ಅಹಿತ, ಹೇಮಂತ, ಶಿಶಿರ ಮತ್ತು ವರ್ಷಋತುಗಳಲ್ಲಿ ಮೊಸರು ಪ್ರಶಸ್ತ.
47. ಲವಣಾಂಬುಸಮಯುಕ್ತಂ ದಧಿ ಶಸ್ತಂ ನಿಶಿ ಧ್ರುವಂ ||
ಜ್ವರಾಕೃತವೈರ್ಸಕುಷ್ಠಿನಾಂ ಪಾಂಡುರೋಗಿಣಾಂ | ಮೊಸರುವರ್ಜ ಸಂಪ್ರಾಪ್ತಕಾಮಲಾನಾಂ ಚ ಶೋಫಿನಾಂ ಚ ವಿಶೇಷತಃ | ರೋಗಗಳು | ವಿಶೇಷಾಧ್ಯಕ್ಷ ರೋಗೇ ಚ ಅಪಸ್ಮಾರೇ ಚ ಪೀನಸೇ ||
ಪ್ರತಿಶ್ಯಾಯಾರ್ದಿತಾನಾಂ ಚ ಭೋಜನೇ ನ ಹಿತಂ ದಧಿ | (ಹಾರೀತ, 39-40.) ಉಪ್ಪು ಮತ್ತು ನೀರು ಕೂಡಿಸಿದ ಮೊಸರು ರಾತ್ರಿಯಲ್ಲಿ ಉಪಯೋಗಿಸಬಹುದು. ಜ್ವರ, ರಕ್ತ ಪಿತ್ತ, ಎಸರ್ಪ, ಕುಷ್ಠ, ಪಾಂಡು, ಕಾಮಲೆ, ಅಪಸ್ಮಾರ ಮತ್ತು ಸೀನಸ, ಈ ರೋಗ ಗಳಲ್ಲಿ, ವಿಶೇಷವಾಗಿ ತೋಫ ಮತ್ತು ಯಕ್ಷರೋಗದವರಿಗೆ, ಮತ್ತು ನೆಗಡಿಯಿಂದ ಪೀಡಿತ ರಾದವರಿಗೆ, ಭೋಜನಕ್ಕೆ ಮೊಸರು ಹಿತವಲ್ಲ.
27