ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XII - 262 -- ವನ್ನೂ ಉಂಟುಮಾಡುವಂಥಾದ್ದು, ವಿಷವನ್ನೂ, ಕಫವನ್ನೂ, ಶೋಭೆಯನ್ನೂ ಪರಿಹರಿಸ ತಕ್ಕಂಧಾದ್ದು ಮತ್ತು ಶುಕ್ರವನ್ನು ನಾಶಮಾಡುವಂಧಾದ್ದು ಆಗಿರುತ್ತದೆ 33. ಮೊಳಕೆ ಬಂದ ವಿದಾಹಿ ಗುರು ಎಷ್ಟಂಭಿ ವಿರೂಢಂ ದೃಷ್ಟಿ ದೂಷಣಂ | ಧಾನ್ಯಗಳ (ಸು. 198,) ಮೊಳಕೆ ಬಂದ ಧಾನ್ಯವು ಗುರು ವಿಷ್ಕಂಭ, ವಿದಾಹಿ ಮತ್ತು ದೃಷ್ಟಿಗೆ ಕೆಟ್ಟದ್ದು. ಗುಣ ರಾಗಿಯ ಗುಣ 34. ತಿ ಮಧುರಕಷಾಯ: ಶೀತ ಪಿತ್ತಾಶ್ರನಾಶನೋ ಬಲದಃ | (ಧ ನಿ. 230.) ರಾಗಿಯು ಸೀ, ಚೊಗರು ಮತ್ತು ಕಹಿ ಮಿಶ್ರರುಚಿ ಉಳ್ಳದ್ದು, ಶೀತ, ವಿರಕ್ತಹರ ಮತ್ತು ಬಲಕರ ಷರಾ ಇದು ಅಘು ತೃಪ್ತಿಕರ ಮತ್ತು ತ್ರಿದೋಷತಮನಕಾರಿ ಎಂತ ಸಹ ನಿ ರ ಹೇಳುತ್ತದೆ ತೋವೆಯ ಗುಣ 35 ದಾಲೀ ತು ಸಲಿಲೇ ಸಿದ್ದಾ ಲವಣಾದ್ರ್ರಕಹಿಂಗುಭಿಃ ಸಂಯುಕ್ತಾ ಸೂಪನಾಮ್ರಾ ಸ್ಯಾಧ್ಯಂತೇ ತದ್ದು ಣಾ ಅಧ || ಸೂಪೋ ವಿಷ್ಟಂಭಕೋ ರೂಕ್ಷ: ಶೀತಸ್ತು ಸ ವಿಶೇಷತಃ | ನಿಸ್ತು ಭ್ರಷ್ಟ ಸಂಸಿದ್ಧ ಲಾಘವಂ ಸುತರಾಂ ವ್ರಜೇತ್ it (ಭಾ ಪ್ರ. 161 ) ಬೇಳೆಯನ್ನು ನೀರಲ್ಲಿ ಬೇಯಿಸಿ, ಉಪ್ಪು, ಶುಂಠಿ ಮತ್ತು ಹಿಂಗು ಕೂಡಿಸಿದ್ದಕ್ಕೆ ಸೂಪ ಎಂತ ಹೆಸರು. ಅದರ ಗುಣಗಳು ಹಾಗಂದರೆ ಅದು ರೂಕ್ಷ, ವಿಷ್ಕಂಭೆ ಮತ್ತು ವಿಶೇಷ ವಾಗಿ ಶೀತ, ಮತ್ತು ಕಾವನ್ನು ತೆಗೆದುಬಿಟ್ಟು, ಹುರಿದ ಬೇಳೆಯಿಂದ ತಯಾರಿಸಲ್ಪಟ್ಟಿದ್ದಾರೆ. ದರೆ, ಅದು ಬಹಳಮಟ್ಟಿಗೆ ಲಘುವಾಗುತ್ತದೆ. 36 ಅಷ್ಟಾದಶಗುಣೇ ನೀರೇ ಶಿಂಬಿಧಾನ್ಯ ಕೃತೋ ರಸ| ಸಾರಿನ ಕ್ರಮ ವಿರಲಾನ್ನೋ ಘನಃ ಕಿಂಚಿತ್ ಪೇಯಾತೋ ಯೂಷ ಉಚ್ಯತೇ || (ಭಾ. ಪ್ರ. 270 ) | ಶಿಂಬಿಧಾನಕ್ಕೆ 18 ಪಾಲು ನೀರು ಹಾಕಿ, ಬೇಯಿಸಿ, ಕಾಳು ವಿರಳವಾಗಿ, ಪೇಯಾ ಎಂಬ ಗಂಜಿಗಿಂತ ಕಿಂಚಿತ್ ದಪ್ಪವಾದ ರಸಕ್ಕೆ ಯೂಷವೆನ್ನುತ್ತಾರೆ | ಷರಾ ಮೂರು ಪಾಲು ಬತ್ತಿಸಿ ಒಂದು ಪಾಲು ನೀರು ಉಳಿಸಬೇಕಾಗಿ ಇನ್ನೊಂದು ಗ್ರಂಥ ಹೇಳುತ್ತದೆ 37. ಕುಲಶ್ಚಯೂಷೋ ಮಧುರಃ ಕಷಾಯಃ ಕಥಂ ಸವಿತ್ರಂ ವಿನಿಹಂತಿ ಶೀಘ್ರ | ಹುರುಳಿ ಸಾ ಮೇಪಾಶ್ಚರೀಪಾಯುಜಮೇದಹಂತಾ ಸಂದೀಪನೋ ಮೂತ್ರವಿಶೋಧನಪ್ಪ || (ಹಾ. 49 ) ಹುರುಳಿಸಾರು ಸೀ, ಚೊಗರು, ಕಫಪಿತ್ತವನ್ನು ಶೀಘ್ರದಲ್ಲಿ ಜಯಿಸುವದು, ಮೇಹ, ರಿನ ಗುಣ