ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XVII

                            _ 328 _

(00) ಜ್ವಾಲಾಮಯೊ ಪಿತ್ತವಿಚೇಷ್ಟಿತೇನ |

ಪಿತ್ತಶೂಲೆ ಮತ್ತು ಸಾಮೇನ ಶೂಲೇನ ಚ ಪುಷ್ಟರೂಪಾ || (ನಾ, ಪ್ರ, 39.)

ಅಮಶೂಲೆಗಳಲ್ಲಿ ಪಿತ್ತದ ಶೂಲೆಯಲ್ಲಿ ನಾಡಿಯು ಅತಿಬಿಸಿಯಾಗಿಯೂ, ಆಮಯುಕ್ತವಾದ ಶೂಲೆಯಲ್ಲಿ ನಾಡಿಯು ಪುಷ್ಟಿಯಾಗಿಯೂ, ಇರುವದು. (pp) ಪ್ರಮೇಹೇ ಗ್ರಂಧಿರೂಪಾ ಚ ಪ್ರಸುಪ್ತಾ ಚಾಮದೂಷಣೇ ||

ಪ್ರಮೇಹದಲ್ಲಿ ಮತ್ತು                         (ನಾ. ಪ್ರ 39.)
ಆಮದೋಷದಲ್ಲಿ

ಪ್ರಮೇಹದಲ್ಲಿ ಆ ನಾಡಿಯು ಗಂಟಾಗಿಯೂ, ಆಮದೋಷದಲ್ಲಿ ಬಹಳ ನಿದ್ರೆಮಾಡಿ

ದಂತೆ ಜಡವಾಗಿಯೂ ಇರುತ್ತದೆ.
    (qq)  ಗುಲ್ಮೇನ ಕಂಪಾಧ* ಪರಾಕ್ರಮೇಣ |
ಗುಲ್ಮ-ಕಂಪ. ಪಾರಾವತಸ್ಯೇವಗತಿಂ ಕರೋತಿ || (ಧ. 8)
ಪರಾಕ್ರಮಗಳಲ್ಲಿ

ಗುಲ್ಮದಲ್ಲಿ ನಾಡಿಯು ಕಂಪವುಳ್ಳದ್ದಾಗಿ ಪರಾಕ್ರಮದಿಂದ ಪಾರಿವಾಳದಂತೆ ಗತಿಸುವದು.

* ಪರಾ 'ಕಂಪೇನ' ಎಂಬ ಪಾರಾ೦ತರವಿಟ್ಟರೂ ಇದೇ ಅರ್ಥ
        (n) ವ್ರಣಾರ್ಧ೦ ಖರಿನೇ ದೇಹೇ ಧಾವಂತೀ* ಪೈತ್ತಿಕ೦ ಕ್ರಮಂ |
ಭಗಂದರ ನಾಡಿ  ಭಗಂದರಾನುರೂಪೇಣ ನಾಡೀ ವ್ರಣನಿವೇದನೇ ||
ವೃಣಾದಿಗಳಲ್ಲಿ   ಪ್ರಯಾತಿ ವಾತಿಕಂ ರೂಪಂ ನಾಡೀ ಪಾವಕರೂಪಿಣೀ || (ಧ. 8.)
  • ಪ್ರಯಾತಿ' ಎಂಬ ಪಾರವೂ ಕಾಣುತ್ತದೆ
 ಕರಿಣವಾದ ದೇಹದಲ್ಲಿ ವ್ರಣವು೦ಟಾದಾಗ್ಗೆ ನಾಡಿಯು ಪಿತ್ತಗತಿಯನ್ನೂ ಹೊಂದು

ವದು; ಭಗಂದರದಲ್ಲಿಯೂ, ನಾಡೀವ್ರಣದಲ್ಲಿಯೂ ನಾಡಿಯು ಬಿಸಿಯಾಗಿಯೂ, ವಾತದ

ಗತಿಯುಳ್ಳದ್ಗಾಗಿಯೂ ಇರುವದು.
    (SS) ವಾಂತಸ್ಯ ಶಲ್ಯಾಭಿಹತಸ್ಯ ಜಂತೋ | 

ವಾಂತಿ ಮೊದ ರ್ವೇಗಾವರೋಧಾಕುಲಿತಸ್ಯ ಭೂಯಃ | ಲಾದ ಬಾಧೆ ಗತಿಂ ವಿಧತ್ತೇ ಧಮನೀ ಗಬೇ೦ದ್ರ | ಗಳಲ್ಲಿ ಮರಾಲಮಾನೇವ ಕಫೋಲ್ಬಣೇನ || (ಧ. 8.)

ವಾಂತಿಮಾಡಿದವನ, ಶಲ್ಯ ತಾಗಿದವನ, ಮತ್ತು (ಮಲಮೂತ್ರಾದಿಗಳ) ವೇಗದ ತಡೆ 

ಯಿಂದ ಪೀಡಿತನಾದವನ, ನಾಡಿಯು ಕಫವೃದ್ಧಿಯಿಂದ, ಆನೆ ಮತ್ತು ಹಂಸಗಳಂತೆ, ಮಂದ ವಾಗಿರುವದು. (tt) ಯಾತ್ಯುಚ್ಚಕಾ* ಸ್ಥಿರಾತ್ಯ೦ತಾ ಯಾ ಚೇಯಂ ಮಾಂಸವಾಹಿನೀ |

ಆಸಾಧ್ಯ ರೋಗ ಯಾ ಚ ಸೂಕ್ಷ್ಮಚ ವಕ್ರಾ ಚ ತಾಮಸಾಧ್ಯಾಂ ವಿದುರ್ಬುಧಾಃ ||

ಗಳಲ್ಲಿ (ನಾ. ಪ್ರ. 23.)

 *ಯಾ ತೂಚ್ವಾ ಚ' ಎಂಬ ಪಾರಾಂತರ ಉಂಟು