ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                              - 373 -                            ಆ XIX.

ತೃಪ್ತಿಘೋರ್ಶೋಘ್ನಃ ಕುಷ್ಠಘ್ನಃ ಕಂಡೂಘ್ನಃ ಕೃಮಿಘ‍್ಬೋ ವಿಷಘ್ನ

 ಇತಿ ಷಟ್ಕಃ ಕಷಾಯವರ್ಗಃ |

ಸ್ತನ್ಯಜನನಃ ಸ್ತನ್ಯಶೋಧನಃ ಶುಕ್ರಜನನಃ ಶುಕ್ರಶೋಧನ ಇತಿ ಚತು

 ಷ್ಕಃ ಕಷಾಯವರ್ಗಃ |

ಸ್ನೇಹೋಪಗಃ ಸ್ವೇದೋಪಗೋ ವಮನೋಪಗೋ ವಿರೇಚನೋಪಗ

 ಆಸ್ತಾಪನೋಪಗೋsನುವಾಸನೋಪಗಃ   ಶಿರೋವಿರೇಚನೋಪಗ
 ಇತಿ ಸಪ್ತಕಃ ಕಷಾಯವರ್ಗಃ |

ಛರ್ದಿನಿಗ್ರಹಣಸ್ತೃಷ್ಣಾನಿಗ್ರಹಣೋ ಹಿಕ್ಕಾನಿಗ್ರಹಣ ಇತಿ ತ್ರಿಕಃ

 ಕಷಾಯ ವರ್ಗಃ |

ಪುರೀಷಸಂಗ್ರಹಣೀಯಃ ಪುರೀಷವಿರಜನೀಯೋ ಮೂತ್ರಸಂಗ್ರಹ

 ಣೀಯೋ ಮೂತ್ರವಿರಜನೀಯೋ ಮೂತ್ರವಿರೇಚನೀಯ ಇತಿ ಪಂಚ
 ಕಃ ಕಷಾಯವರ್ಗಃ |

ಕಾಸಹರಃ ಶ್ವಾಸಹರಃ ಶೋಧಹರೋ ಜ್ವರಹರಃ ಶ್ರಮಹರ ಇತಿ

 ಪಂಚಕಃ ಕಷಾಯವರ್ಗಃ |

ದಾಹಪ್ರಶಮನಃ ಶೀತಪ್ರಶಮನ ಉದರ್ದಪ್ರಶಮನೋಂಗಮರ್ದ

 ಪ್ರಶಮನಃ ಶೂಲಪ್ರಶಮನ ಇತಿ ಪಂಚಕಃ ಕಷಾಯವರ್ಗ ಶೋಣಿತಾಸ್ಥಾಪನೋವೇದನಾಸ್ಥಾಪನಃಸಂಜ್ಞಾಸ್ಥಾಪನಃಪ್ರಜ್ಞಾಸ್ಟಾ
 ಪನೋ ವಯಃಸ್ಥಾಪನ ಇತಿ ಪಂಚಕಃ ಕಷಾಯವರ್ಗಃ | ಇತಿ 
 ಪಂಚಾಶನ್ಮಹಾಕವಾಯಾ |   (ಚ. 18-19 )


50 ಮಹಾ ಕಷಾಯಗಳೆಂಬವು(ಗಳ ಲಕ್ಷಣಗಳು) ಹ್ಯಾಗಂದರೆ -

1. ಜೀವನೀಯ - ಬದುಕಿಸುವಂಥಾದ್ದು. 2. ಬೃಂಹಣೀಯ - ಪುಷ್ಟಿಮಾಡುವಂಧಾದ್ದು. 3. ಲೇಖನೀಯ - ಧಾತುಗಳನ್ನು ಅಧವಾ ಮಲಗಳನ್ನು ಒಣಗಿಸಿ ಕೃಶತೆಯನ್ನುಂಟು

    ಮಾಡುವಂಥಾದ್ದು.

4. ಛೇದನೀಯ – ಮಲಾದಿಗಳನ್ನು ಕಟ್ಟಿದ್ದನ್ನು ಅಧವಾ ಗಟ್ಟಿಯಾದ್ದನ್ನು ಒಡೆದು

    ಕೆಳಗೆ ಬೀಳಿಸುವಂಥಾದ್ದು. 

5. ಸಂಧಾನೀಯ - ಕಡದ್ದನ್ನು ಯಾ ಒಡದ್ದನ್ನು ಜೋಡಿಸುವಂಧಾದ್ದು. 6. ದೀಪನೀಯ - ಅಪಕ್ವವಾದದ್ದನ್ನು ಪಕ್ವಮಾಡಿ ಅಗ್ನಿವೃದ್ಧಿಮಾಡುವಂಥಾದ್ದು.

    ಹೀಗೆ ಆರು ಒಂದು ಕಷಾಯವರ್ಗ,