ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 381 381 - ಆ XIX 26, ರಾಸ್ಕಾ-ಸುರದಾರು-ಬಿ.ಮದನ-ಶತಪುಷ್ಟಾ-ವೃಶ್ರೀರ-ಪುನರ್ನವಾಶ ದಂಷ್ಟಾ ಗ್ರಿಮಧ- ಶ್ಲೋಣಾಕಾ ಇತಿ ದಮಾನಿ ಅನುವಾಸನೋಪ ಗಾನಿ ಭವಂತಿ | ಅರತೆ, ದೇವದಾರ, ಬಿಲ್ವ ಪತ್ರೆ, ಮಾಯಿಫಲ, ಸಪ್ತ ಸಿಗೆ, ಬಿಳೇ ಪುನರ್ನವ, ಪುನರ್ನವ (ನೆಲಬಸಳೆ), ನೆಗ್ಗಿಲು, ನರವಲು, ಆನೆಮುಂಗು, ಇವ್ರ ಹತ್ತು ಅನುವಾಸನ (ಬಸ್ತಿವಿಶೇಷ) ಕರ್ಮಕ್ಕೆ ಉಪಯುಕ್ತವಾದಂಥವು 27. ಜ್ಯೋತಿಷ್ಮತೀ-ಕ್ಷವಕ-ಮರಿಚ- ಪಿಪ್ಪಲೀ- ವಿಡಂಗ-ಶಿಗು - ಸರ್ಷಪಾಪಾ ಮಾರ್ಗ-ತಂಡುಲ-ಶ್ವೇತಾ-ಮಹಾಶ್ವೇತಾ ಇತಿ ದಶೇಮಾನಿ ಶಿರೋವಿರ ಚನೋಪಗಾನಿ ಭವಂತಿ | ಜ್ಯೋತಿಷ್ಮತೀ, ಕೆಂಪು ಸಾಸಿವೆ, ಕಾಳುಮೆಣಸು, ಹಿಪ್ಪಲಿ, ವಾಯುವಿಳಂಗ, ನುಗ್ಗೆ, ಬಿಳೇಸಾಸಿವೆ, ಉತ್ತರಣೆ, ಶ್ವೇತಾ (ಕನ್ನೆ), ನೆಲ ಕುಂಬಳ, ಇವು ಹತ್ತು ಶಿರೋವಿರೇಚನಕ್ಕೆ ಉಪಯುಕ್ತವಾದಂಥವು. 28. ಜಂಜಾವಪಲ್ಲವ - ಮಾತುಲಂಗಾಮ್ಮ - ಒದರ-ದಾಡಿಮ-ಯವ-ಯಷ್ಟಿ ಕೋಶೀರ-ಮೃಲ್ಲಾಬಾ ಇತಿ ದಶೇಮಾನಿ ಛರ್ದಿನಿಗ್ರಹಾಣಿ ಭವಂತಿ | ನೇರಳೆ, ಮಾವಿನಕುಡಿ, ಮಾದಳ ಹುಳಿ, ಬೊಗರಿ, ದಾಳಿಂಬ, ಇಂದ್ರಜೀವಿ, ಜೈಷ್ಠ ಮಧು, ಲಾವಂಚ, ಗೋಪಿಚಂದನ, ಅರಳು, ಇವು ಹತ್ತು ವಾಂತಿಯನ್ನು ನಿಲ್ಲಿಸತಕ್ಕವು. 29, ನಾಗರ- ಧuಯಾಸಕ- ಮುಸ್ತ-ಪರ್ಪಟಕ-ಚಂದನ-ಕಿರಾತಕ್ತಕ-ಗು ಡೋಚೀ-ಬೇರ-ಧಾನ್ಯಕ-ಪಟೋಲಾನೀತಿ ದಶಮಾನಿ ತೃಷ್ಣಾ ನಿಗ್ರ ಹಾಣಿ ಭವಂತಿ | ಶುಂಠಿ, ಬಳ್ಳಿ ತುರುಡ, ಭದ್ರಮುಷ್ಟಿ, ಪರ್ಪಾಟಕ, ಶ್ರೀಗಂಧ, ಕಿರಾತಕಡ್ಡಿ, ಅಮೃತ ಬಳ್ಳಿ, ಮುಡಿವಾಳ, ಕೊತ್ತಂಬರಿ, ಕಹಿಪಡುವಲು, ಇವು ಹತ್ತು ಬಾಯಾರಿಕೆಯನ್ನು ನಿಲ್ಲಿಸ ತಕ್ಕವು.

  • ಈ ಸ್ಥಾನದಲ್ಲಿ ಇರುವೇರಿದಂಟನ್ನು ಉಪಯೋಗಿಸುವದು ಮಲಯಾಳದ ವಾಡಿಕೆಯಾಗಿದೆ 30. ಶಟೀ- ಪುಷ್ಕರಮೂಲ - ಬದರಬೀಜ- ಕಂಟಕಾರಿಕಾ-ಬೃಹತೀ-ವೃಕ್ಷರು

ಹಾಭಯಾ-ಪಿಪ್ಪಲೀ-ದುರಾಲಭಾ-ಕುಲೀರಶೃಂಗ್ಯ ಇತಿ ದಶಮಾನಿ ಹಿಕ್ಕಾನಿಗ್ರಹಾಣಿ ಭವಂತಿ | ಕಚೋರ, ಪುಷ್ಕರಮೂಲ, ಬೊಗರಿಬೀಜ, ಕಲ್ಲಂಟೆ, ಗುಳ್ಳ, ಬಂದಣಿಕೆ, ಅಣಿಲೆಕಾಯಿ, ಹಿಪ್ಪಲಿ, ಒಳ್ಳೆತುರುಚ, ಕರ್ಕಟಕಶೃಂಗಿ, ಇವು ಹತ್ತು ಬಿಕ್ಕಟ್ಟನ್ನು ನಿಗ್ರಹಿಸತಕ್ಕವು