ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 417 - e XXI ಅಥವಾ ಜೀರ್ಣ ವಾಗುವದು 32. ದೋಷವಿಗ್ರಧಿತಮಲ್ಪಮೌಷಧಮವಸ್ಥಿತಮೂರ್ಧ್ವಭಾಗಕಮಧೋಭಾ ಗಿಕಂ ವಾ ನ ಸಂಸಯತಿ ದೋಷಾನ್ | ತತ್ರ ತೃಷ್ಣಾ ಪಾರ್ಶ್ವಶೂಲಂ ಔಷಧ ಹೊಟ್ಟೆ ಯಲ್ಲಿ ಉಳಿದು ಛರ್ದಿಮೂ್ರ್ರಚಾ ಪರ್ವಭೇದೋ ಹೃಲ್ಲಾ ಸಾರತ್ಯುದ್ವಾರಾವಿಶುದ್ದಿಶ್ವ ಹೋಗುವದು ಭವತಿ | ತಮುಷ್ಠಾಭಿರಥ್ವಿರಾಶು ವಾಮಯೇತ್ | ಸಾವಶೇಪೌಷಧ ಮತಿಪ್ರಧಾವಿತದೋಷಮತಿಬಲಮಸಮ್ಯಗ್ನಿರಿಕ್ತಮವಂ ವಾಮ ಯೇತ್ | (ಸು. 553) ವಮನಕ್ಕಾಗಲಿ, ವಿರೇಚನಕ್ಕಾಗಲಿ, ಕೊಡಲ್ಪಟ್ಟ ಔಷಧವು ಅಲ್ಪವಾಗಿ, ದೋಷಗಳೊಂ ದಿಗೆ ಕೂಡಿಕೊಂಡು ನಿಂತಲ್ಲಿ, ದೋಷಗಳನ್ನು ಹೊರಗೆ ಹಾಕುವದಿಲ್ಲ. ಹಾಗಾದಲ್ಲಿ ಬಾಯಾ ರಿಕೆ, ಪಾರ್ಶ್ವಶೂಲ, ವಾಂತಿ, ಮೂರ್ಚೆ, ಗಂಟುಗಳ ನೋವ, ಬಿಕ್ಕಟ್ಟು, ಉಲ್ಲಾಸವಿಲ್ಲ ದಿರೋಣ, ಮತ್ತು ಅಶುದ್ದವಾದ ತೇಗು ಉಂಟಾಗುತ್ತವೆ. ಅಂದವಗೆ ಬಿಸಿನೀರು ಕುಡಿಸಿ, ಬೇಗನೇ ವಾಂತಿಮಾಡಿಸಬೇಕು. ಔಷಧದ ಶೇಷ ಹೊಟ್ಟೆಯೊಳಗೆ ಉಳಿದುಹೋದಾಗಲೂ, ದೋಷಗಳು ಅತಿಯಾಗಿ ಓಡುತ್ತಿದ್ದು, ರೋಗಿಯು ಅತಿಬಲವಂತನಾಗಿ, ವಿರೇಚನವು ಚೆನ್ನಾಗಿ ಆಗಿರದಿದ್ದರೆ, ಅಂಧವನನ್ನು ಅದೇ ರೀತಿ ವಾಂತಿಮಾಡಿಸತಕ್ಕದ್ದು. 33 ತತ್ರ ವಮನೇ ದೋಷ ಶೇಷ ಗೌರವವಶಂ ಹೃದಯಾವಿಶುದ್ದಂ ವ್ಯಾಧಿವೃದ್ಧಿಂ ಕರೋತಿ | ತತ್ರ ಯಧಾಯೋಗಂ ಪಾಯಯಿತ್ಸಾ ವಾ ದೂಷಶೇಷದ ಮಯೇಢತರಂ | ವಿರೇಚನೇ ಗುದದರಿಕರ್ತನವಾಧ್ಯಾನಂ ಶಿರೋ ಲಕ್ಷಣ ಮತ್ತು ಪರಿಹಾರ * ಗೌರವವನಿಃಸರಣಂ ವಾ ವಾಯರ್ವ್ಯಾಧಿವೃದ್ಧಿಂ ಕರೋತಿ | ತಮ ಸಪಾದ್ಯ ಭೂಯಃ ಸ್ನೇಹಸ್ತೇದಾಭ್ಯಾಂ ವಿರೇಚಯೇಢತರಂ || (ಸು. 553.) ವಮನದಲ್ಲಿ ದೋಷ ಶೇಷವು ಉಳಿದುಹೋದರೆ, ಮೈಭಾರ, ಸಂಕಟ, ಹೃದಯದ ಅಶು ದ್ಧತೆ ಮತ್ತು ವ್ಯಾಧಿಯ ವೃದ್ದಿ ಉಂಟಾಗುತ್ತವೆ. ಅದಕ್ಕೆ ಯುಕ್ತವಾದ ಕ್ರಮದಲ್ಲಿ ಔಷಧ ವನ್ನು ಕುಡಿಸಿ, ಮೊದಲಿಗಿಂತ ಹೆಚ್ಚಾಗಿ ವಾಂತಿಮಾಡಿಸಬೇಕು. ವಿರೇಚನದಲ್ಲಿ ಉಳಿದು ಹೋದ ದೋಷಶೇಷದಿಂದ ಆಸನದಲ್ಲಿ ಕತ್ತರಿಸಿದ ಹಾಗೆನ ನೋವು, ಹೊಟ್ಟೆ ಬಿಗಿಯೋಣ, ತಲೆಭಾರ, ವಾಯುವು ಹೊರಗೆ ಹೊರಡದಿರುವದು, ಅಧವಾ ವ್ಯಾಧಿಯ ವೃದ್ಧಿ, ಉಂಟಾಗು ಇದೆ. ಅಂಧವನನ್ನು ಪುನಃ ಸ್ನೇಹದ ಕ್ರಮಗಳಿಂದ ಅನುಕೂಲಿಸಿ ಮೊದಲಿಗಿಂತ ಹೆಚ್ಚಾಗಿ ವಿರೇಚನ ಮಾಡಿಸಬೇಕು. 34. ನಾತಿಪ್ರವರ್ತಮಾನೇ ತಿಷ್ಠತಿ ವಾ ದುಷ್ಟ ಸಂಶೋಧನೇ ತತ್ಸಂತೇಜನಾ ಶೋಧನ ಸರಿಯಾ ರ್ಧಮುಷ್ಟೋದಕಂ ಪಾಯಯೇತ್ | ಪಾಣಿತಾಪೈತ್ವ ಪಾರ್ಲ್ಗೊ ಕುಜನ ದರಮುಪಸ್ತೋದಯೇತ್ | ತತಃ ಪ್ರವರ್ತಂತೇ ದೋಷಾಃ | (ಸು. 554.) ಶೋಧನೆಯು ಅಲ್ಪವಾಗಿ ಪ್ರವರ್ತಿಸುತ್ತಿದ್ದಲ್ಲಿ, ಅಥವಾ ಆಗದೆ ನಿಂತಿರುವಲ್ಲಿ, ಅಥವಾ ಕೆಟ್ಟ ರೀತಿಯಲ್ಲಿ ಆಗುತ್ತಿರುವಲ್ಲಿ, ಆ ಔಷಧಕ್ಕೆ ಚುರುಕು ಕೊಡುವ ಉದ್ದಿಶ್ಯವಾಗಿ ಬಿಸಿ ನೀರನ್ನು ಕುಡಿಸಿ, ಕೈಯ ಬಿಸಿಯಿಂದ ಬದಿಹೊಟ್ಟೆಯನ್ನು ಬೆವರಿಸಬೇಕು. ಅದರಿಂದ ದೋಷ ಗಳ ಪ್ರವೃತ್ತಿಯುಂಟಾಗುತ್ತದೆ ಕೂಲಿಸುವದು 53