ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXI. - 418 - 35. ತತ್ರ ವಮನಾತಿಯೋಗೇ ಪಿತ್ತಾ ತಿಪ್ರವೃತ್ತಿರ್ಬಲವಿಸ್ರಂಸೋ ವಾತಕೋ ದಮನಾತಿಯೋಗ ಪಶ್ವ ಬಲವಾನ್ ಭವತಿ | ತಂ ಫೃತೇನಾಭ್ಯಜ್ಯವಗಾಹ್ಯ ಶೀತಾಸ್ತ್ರ ದ ದೋಷ ಮತ್ತು ಅದಕ್ಕೆ ಪರಿಹಾರ – ಶರ್ಕರಾಮಧುಮಿಶೈರ್ಲೇಹೈರುಪಚರೇದ್ಯಧಾಸ್ತ್ರಂ | (ಸು. 555.) ವಮನೌಷಧವು ಅತಿಯಾದರೆ, ಪಿತ್ತಪ್ರವೃತ್ತಿಯು ಅತಿಯಾಗಿ, ಬಲ ಕುಂದುತ್ತದೆ ಮತ್ತು ವಾತಕೋಪವು ಬಲವಾಗುತ್ತದೆ. ಅಂಧವನನ್ನು ತುಪ್ಪ ಹಚ್ಚಿ, ತಣ್ಣೀರಿನಲ್ಲಿ ಮುಳು ಗಿಸಿ ಮೂಾಯಿಸಿ, ಸಕ್ಕರೆ ಮತ್ತು ಜೇನು ಮಿಶ್ರವುಳ್ಳ ಲೇಹಗಳನ್ನು ಕೊಟ್ಟು, ಅವನಿಗೆ ಹಿತ ವಾಗುವಂತೆ ಉಪಚಾರ ಮಾಡಬೇಕು. 36. ವಿರೇಚನಾತಿಯೋಗೇ ಕಫಸ್ಯಾತಿಪ್ರವೃತ್ತಿರುತ್ತರಕಾಲಂ ಚ ಸರಕ್ತಸ್ಯ ತತ್ರಾಪಿ ಬಲವಿಸ್ರಂಸೋ ವಾತಕೋಪಕ್ಷ ಬಲವಾನ್ ಭವತಿ | ತಮತಿ ವಿರೇಚನಾ ಶೀತಾಂಬುಭಿಃ ಪರಿಮಿಚ್ಚಾ ವಗಾಹ್ಯ ವಾ ಶೀತೈಸ್ತಂಡುಲಾಂಬುಜ್ಜಿರ್ಮಧು ಯೋಗದ ದೋ ಮಿಶ್ರಶ್ಚರ್ದಯೇತ್ | ಪಿಚ್ಚಾವಸ್ತಿಂ ಚಾಸ್ಯೆ ದದ್ಯಾತ್ / ಕ್ಷೀರಸರ್ಪಿಮಾ ಪ ಮತ್ತು ಅದ ಈ ಚೈನಮನುವಾಸಯತ್ : ಪ್ರಿಯಂಗ್ಲಾದಿ ಚಾನ್ನೈ ತಂಡುಲಾಂಬುನಾ ಕ್ಕೆ ಪರಿಹಾರ ಪಾತುಂ ಪ್ರಯಜೇತ್ ಕೀರರಸಿಶ್ಲಾನ್ಯತರೇಣ ಭೋಜಯೇತ್ | (ಸು. 555.) ಎರೇಚನವು ಅತಿಯಾದರೆ, ಕಫವು ಅತಿಯಾಗಿ ಪ್ರವೃತ್ತಿಯಾಗುವದು ಮತ್ತು ಕಡೇ ಭಾಗದಲ್ಲಿ ಅದು ರಕ್ತ ಕೂಡಿಕೊಂಡು ಹೋಗುವದು, ಆ ಸಂಗತಿಯಲ್ಲಿಯೂ ಬಲ ಕುಂದು ವದು ಮತ್ತು ಬಲವಾದ ವಾತಪ್ರಕೋಪವುಂಟಾಗುತ್ತದೆ. ಅಂಧವನನ್ನು ಅತಿತಣ್ಣಗಾದ ನೀರಿನಿಂದ ಪರಿಷೇಚನ (ನೀರನ್ನು ಸುರಿಯುವದು) ಮಾಡಿ. ಅಧವಾ ಮುಳುಗುಸ್ನಾನ ಮಾಡಿಸಿ, ತಣ್ಣಗಿನ ಅಕ್ಕಿನೀರ (ಅಕ್ಕಚ್ಚು) ನ್ನು ಜೇನು ಕೂಡಿಸಿ ಕೊಟ್ಟು, ವಾಂತಿ ಮಾಡಿಸ ಬೇಕು, ಗಂಜಿನೀರನ್ನು ವಸ್ತಿದ್ವಾರ ಕೊಡಬೇಕು, ಹಾಲು ತುಪ್ಪಗಳಿಂದ ಅನುವಾಸನವಸ್ತಿ ಕೊಡಬೇಕು, ಅಕ್ಕಿನೀರಿನಿಂದ ಪ್ರಿಯಂಗ್ಲಾದಿಯನ್ನು ಕುಡಿಯಕೊಡಬೇಕು, ಮತ್ತು ಹಾಲಿ ನಿಂದ ಅಧವಾ ಮಾಂಸದ ರಸದಿಂದ ಭೋಜನಮಾಡಿಸಬೇಕು. ಗದ ವಿಶೇಷ 37. ತಸ್ಮಿನ್ನೇವ ವಮನಾತಿಗೇ ಪ್ರವೃದ್ದೇ ಶೋಣಿತಂ ತ್ತೀವತಿ ಛರ್ದ ಯತಿ ವಾ | ತತ್ರ ಜಿಹ್ವಾನಿಸರಣಮಕ್ಕೋರ್ವ್ಯಾವೃತ್ತಿ ರ್ಹನುಸಂಹನ ನಂ ತೃಷ್ಣಾ ಹಿಕ್ಕಾ ಜ್ವರೋ ವೈಸಂಜ್ಞಮಿತ್ಯುಪದ್ರವಾ ಭವಂತಿ | ತಮ ವಮನಾತಿಯೋ ಜಾತೃಕಚಂದನೋಶೀರಾಂಜನಲಾಜಚೂರ್ಣ್8 ಸಶರ್ಕರೋದಕೈರ್ಮ೦ ಉಪದ್ರವಗಳು ಧಂ ಪಾಯಯೇತ್ | ಫಲರಸೈರ್ವಾ ಸನ್ಮತಕ್ಷೌದ್ರಶರ್ಕರೈಃ ಶುಂಗಾ ಮತ್ತು ಅವುಗ ಛಿರ್ವಾ ವಟಾದೀನಾಂ ಪೇಯಾಂ ಸಿದ್ದಾಂ ಸಕ್ಷೌದ್ರಾಂ ವರ್ಚೊಗ್ರಾಹಿ ಭೀರ್ವಾ ಪಯಸಾ ಜಾಂಗಲರಸೇನ ವಾ ಭೋಜಯೇತ್ | ಅತಿಸ್ರುತ ಶೋಣಿತವಿಧಾನೇನೋಪಚರೇತ್ | ಜಿಹ್ವಾಮತಿಸರ್ಪಿತಾಂ ಕಟುಕ ಲವಣಚೂರ್ಣಪ್ರಮೃಷ್ಟಾಂ ತಿಲದ್ರಾಕ್ಷಾಪ್ರಲಿಪ್ತಾಂ ವಾ ಪೀಡಯೇತ್ | ಳಿಗೆ ಪರಿಹಾರ