ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXII. - 442 - ದ್ವಿಶ್ವತುರ್ವಾ ತಾಂ ಸ್ನೇಹಾನಹೋರಾತ್ರಣ ಯೋಜಯೇತ್ | ಹೆಂಗಸರಿಗೆ ಉತ್ತರ ವಸ್ತಿಂ ವಸ್ರ ಪ್ರಣೀತೇ ಚ ವಸ್ತಿಶಾ ನಂತರೋ ಭವೇತ್ || ವಸ್ತಿ ಕೊಡುವ ವಿಧಾನ ತ್ರಿರಾತ್ರಂ ಕರ್ಮ ಕುರ್ವೀತ ಸ್ನೇಹಮಾತ್ರಾಂ ವಿವರ್ಧಯನ್ | ಅನೇನೈವ ವಿಧಾನೇನ ಕರ್ಮ ಕುರ್ಯಾತುನಸ್ಯಹಾತ್ || (ಚ. 910.) ಸ್ತ್ರೀಯನ್ನು, ಕಾಲುಗಳನ್ನು ಚೆನ್ನಾಗಿ ಮಡಚಿ ಅಂಗಾತವಾಗಿ ಮಲಗಿಸಿ, ವಸ್ತಿಯ ನಳಿಗೆ ಯನ್ನು ಬೆನ್ನ ಕೋಲಿಗನುಸರಿಸಿ ಸುಖವಾಗಿ ನಡಿಸತಕ್ಕದ್ದು. ಹೀಗೆ, ಹೆಂಗಸಿಗೆ ಎರಡು, ಮೂರು, ಅಥವಾ ನಾಲ್ಕು ಸರ್ತಿ, ಸ್ನೇಹಗಳನ್ನು ಒಂದು ಅಹೋರಾತ್ರಿ ಕಾಲದೊಳಗೆ ಕೊಡ ಬಹುದು. ವಸ್ತಿಯನ್ನು ಮೂತ್ರಮಾರ್ಗವಾಗಿ ಕಳುಹಿಸುವದಾದರೆ, ವಸ್ತಿಯನ್ನು ಒಂದರ ನಂತರ ಒಂದಾಗಿ ಕೊಡುವದಾಗಿರುತ್ತದೆ. ಸ್ನೇಹದ ಪ್ರಮಾಣವನ್ನು ಏರಿಸಿಕೊಂಡು ಮೂರು ದಿನ ಬಿಡದೆ ವಸ್ತಿಕರ್ಮ ನಡಿಸಿ, ಅನಂತರ ಮೂರು ದಿನ ಬಿಟ್ಟು, ಪುನಃ ಅದೇ ವಿಧದಿಂದ ವಸ್ತಿಕರ್ಮ ನಡಿಸತಕ್ಕದ್ದು. - ಷರಾ ರೋಗಿಯು ಕಾಲ ಮೊಣಗಂಟುಗಳನ್ನು ಮೇಲಕ್ಕೆ ಮಾಡಿಕೊಂಡು ಮಲಗಬೇಕು ಮತ್ತು ಗರ್ಭಾ ಶಯದ ವಿಶುದ್ಧಿಗಾದರೆ ಸ್ನೇಹವನ್ನು ದ್ವಿಗುಣಮಾಡಿಕೊಳ್ಳಬೇಕು (ಸು 576 ) ಜಾದ ಉರಿಗೆ 43. ಶರ್ಕರಾಮಧುಮಿಶ್ರೇಣ ಶೀತೇನ ಮಧುಕಾಂಬುನಾ | ವಸ್ತಿಯಿಂದುಂ ದದ್ಯಮಾನೇ ತದಾ ವಸ್ತ್ರ ದದ್ಯಾದ್ಯಂ ವಿಚಕ್ಷಣಃ || ಪರಿಹಾರ, ಕ್ಷೀರವೃಕ್ಷಕಷಾಯೇಣ ಪಯಸಾ ಶೀತಲೇನ ಚ | (ಸು. 577.) ವಸ್ತಿ ಪ್ರದಾನದ ದೋಷ ಮುಂತಾದ್ದರಿಂದ ಮೂತ್ರಾಶಯದಲ್ಲಿ ಉರಿ ಕಾಣುವದಾದರೆ, ಬುದ್ದಿವಂತನು ಜೇಷ್ಠಮಧುವಿನ ಕಷಾಯವನ್ನಾಗಲಿ, ಹಾಲುಮರದ ಕಷಾಯವನ್ನಾಗಲಿ, ಹಾಲನ್ನಾಗಲಿ, ತಣಿಸಿ ಜೇನು ಮತ್ತು ಸಕ್ಕರೆ ಕೂಡಿಸಿಕೊಂಡು, ವಸ್ತಿಮೂಲಕ ಕೊಡಬೇಕು. 44. ಸಮ್ಯಗತ್ತಸ್ಯ ಲಿಂಗಾನಿ ವ್ಯಾಪದಃ ಕ್ರಮ ಏವ ಚ | ಉತ್ತರವಸ್ತಿ ಸರಿ ವಕ್ಕೇರುತ್ತರಸಜ್ಞಸಮಾನಂ ಸ್ನೇಹವನಾ || ಯಾದ್ದರ ಲಕ್ಷಣ (ಸು. 577.) ಮುಂತಾದ್ದು. ಉತ್ತರವಸ್ತಿಯನ್ನು ಕೊಟ್ಟಿದ್ದು ಸರಿಯಾದ್ದರ ಲಕ್ಷಣಗಳು, ವ್ಯತ್ಯಾಸವಾದ್ದರಿಂದ ಉಂಟಾಗುವ ಉಪದ್ರವಗಳು ಮತ್ತು ಅವುಗಳನ್ನು ಪರಿಹರಿಸುವ ಕ್ರಮ ಸ್ನೇಹವಸ್ತಿಗೆ ಸಮಾನವಾಗಿರುತ್ತವೆ. 45. ಸ್ನೇಹಪೀತಸ್ಯ ವಾಂತಸ್ಯ ವಿರಿಕ್ತಸ್ಯ ಸುತಾಸೃಜಃ | ನಿರೂಢಸ್ಯ ಚ ಕಾಯಾಗ್ನಿರ್ಮಂದೋ ಭವತಿ ದೇಹಿನಃ || ಶೋಧನಾದಿ ಸೋನ್ನೆರತ್ಯರ್ಧಗುರುಭಿರುಪಯುಕ್ತ ಪ್ರಶಾಮೃತಿ | ಗಳಲ್ಲಿ ಅಲ್ಲಾಹಾ ರದ ಪ್ರಶಸ್ತ ಅಲ್ಲೊ ಮಹದ್ವಿರ್ಬಹುಭಿಶ್ಚಾದಿರ್ತೋಗ್ನಿರಿವೇಂಧನ್ಯತಿ || ಸ ಚಾರ್ಲಘುಭಿಶ್ಚಾರುಪಯುಕ್ತರ್ವಿವರ್ಧತೇ |