ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- XXIV - 460 - ತರ್ಪಣ ಸಾರ್ಧಕವಾದ ಲಕ್ಷಣಗಳು ಯಾವವೆಂದರೆ: ನಿದ್ರೆ ಮತ್ತು ಎಚ್ಚರ ಸುಖವಾ ಗಿರುವದು, ಕಣ್ಣಿನ ನಿರ್ಮಲತೆ, ವರ್ಣವು ಶುಭ್ರವಾಗಿರುವದು, ಸುಖ, ರೋಗನಾಶ, ಕಣ್ಣಿನ (ತೆರೆಯುವಿಕೆ ಮುಚ್ಚುವಿಕೆ ಮುಂತಾದ ಕ್ರಿಯೆಗಳ ಲಘುತ್ವ, ಇವು. 7. ಅನಯೋರ್ದೋಷಬಾಹುಲ್ಯಾತ್ ಪ್ರಯತೇತ ಚಿಕಿತ್ಸತೇ || ಹೀನಾತಿಯೊಗ ಗ ಧೂಮನಸ್ಯಾಂಜನೈ ಸೇಕ್ಸ್ ರೂಕ್ಷೆ ಗೈಶ್ವ ಯೋಗವಿತ್ || ಗಳಿಗೆ ಚಿಕಿತ್ಸಾ ಕ್ರಮ - (ಸು. 707.) ತರ್ಪಣವಿಧಿ ನಡಿಸಿದ್ದು ಅತಿಯಾದರೆ, ಅಧವಾ ಹೀನವಾದರೆ, ಬಹು ದೋಷಗಳು ಉಂಟಾಗುತ್ತವೆ. ಅವುಗಳನ್ನು ಧೂಮ, ನಸ್ಯ, ಅಂಜನ, ಸೇಕಗಳನ್ನು, ರೂಕ್ಷವಾಗಿಯೋ, ಸ್ನಿಗ್ಧವಾಗಿಯೋ, ತಕ್ಕ ಹಾಗೆ ಯೋಗಜ್ಞನಾದ ವೈದ್ಯನು ನಡಿಸಿ, ಪರಿಹರಿಸಲಿಕ್ಕೆ ಪ್ರಯತ್ನಿಸ ಬೇಕು. ವಲ್ಲದ ಸಂದರ್ಭ 8. ದುರ್ದಿನಾತ್ಯುಷ್ಣ ಶೀತೇಷು ಚಿಂತಾಯಾಂ ಸಂಭ್ರಮೇಷು ಚ | ತರ್ಪಣಕ್ಕೆ ಯುಕ್ತ ಅಶಾಂತೋಪದ್ರವೇ ಚಾಕ್ಷಿ ತರ್ಪಣಂ ನ ಪ್ರಶಸ್ಯತೇ || (ಸು. 707) ಅತ್ಯುಷ್ಣ ಮತ್ತು ಅತಿಶೀತವಾದ ಕಾಲಗಳಲ್ಲಿ, ಕೆಟ್ಟ ದಿನಗಳಲ್ಲಿ, ರೋಗಿಯು ಚಿಂತೆ ಯಲ್ಲಿರುವಾಗ್ಗೆ, ಗಾಬರಿ ಸಮಯಗಳಲ್ಲಿ, ಮತ್ತು ಕಣ್ಣಿನ ಉಪದ್ರವಗಳು ಶಾಂತವಾಗದಿರು ವಾಗ, ತರ್ಪಣಕ್ರಮವು ಪ್ರಶಸ್ತವಲ್ಲ 9. ಪುಟಪಾಕಸ್ತಧೈತೇಷು ನಸ್ಯಂ ಯೇಷು ಚ ಗರ್ಹಿತಂ | ತರ್ಪಣಾರ್ಹಾ ನ ಯೇ ಪ್ರೋಕ್ತಾಃ ಸ್ನೇಹಪಾನಾಕ್ಷಮಾಶ್ಚ ಯೇ || ಪುಟಪಕಕ್ಕೆ ಯೋಗ್ಯರು ತತಃ ಪ್ರಶಾಂತದೋಷೇಷು ಪುಟಪಾಕಕ್ಷಮೇಷು ಚ | ಪುಟಪಾಕಃ ಪ್ರಯೋಕ್ತ ನೇತ್ರೇಷು ಭಿಷಬಾ ಭವೇತ್ || (ಸು. 707.) ಈ ಸಂಗತಿಗಳಲ್ಲಿ (ಸಂ. 8ರಲ್ಲಿ ಹೇಳಿದ ದುರ್ದಿನಾದಿಗಳಲ್ಲಿಯೂ, ಯಾರಿಗೆ ನಸ್ಯವು ತ್ಯಾಜ್ಯವೋ, ಯಾರು ತರ್ಪಣಕ್ಕೆ ಅರ್ಹರಲ್ಲವೋ, ಮತ್ತು ಯಾರು ಸ್ನೇಹಪಾನಕ್ಕೆ ಶಕ್ತ ರಲ್ಲವೋ, ಅವರಿಗೆ ಸಹ ಪಟಪಾಕಕ್ರಮವು ಪ್ರಶಸ್ತವಲ್ಲ. ರೋಗಿಗಳು ಪುಟಪಾಕಕ್ರಮ ವನ್ನು ಸಹಿಸಲಿಕ್ಕೆ ಶಕ್ತರಾಗಿರುವ ಸಂಗತಿಗಳಲ್ಲಿ, ಕಣ್ಣುಗಳ ದೋಷಗಳು ಶಾಂತವಾದನಂತರ, ವೈದ್ಯನು ಪುಟಪಾಕವನ್ನು ಉಪಯೋಗಿಸಬೇಕು. ಷರಾ ತರ್ಪಣದಿಂದ ಸ್ನೇಹವನ್ನು ಎಳಕೊಂಡ ದೃಷ್ಟಿಯು ಅಬಲವಾಗುವದರಿಂದ, ಅದಕ್ಕೆ ಬಲಕೊಡುವದಕ್ಕಾಗಿ ತರ್ಪಣಾನಂತರದಲ್ಲಿ ಪುಟಪಾಕವನ್ನು ಉಪಯೋಗಿಸಬೇಕಾಗಿ ವಾ ಹೇಳುತ್ತದೆ (ಪು 107) ಅದೇ ತಾತ್ಪರ್ಯದಿಂದ ಕಣ್ಣುಗಳ ದೋಷಗಳು ಶಾಂತವಾದ ಮೇಲೆ ಎಂತ ಹೇಳಿರುವದಾಗಿರಬೇಕು ೯ಣ 10. ಸ್ನೇಹನೋ ಲೇಖನೀಯಶ್ವ ರೋಪಣೀಯಶ್ಚ ಸ ತ್ರಿಧಾ | ಪುಟಪಾಕದ 8 ಹಿತಃ ಸಿಗೋತಿರೂಕ್ಷ ಸ್ನಗ್ಗ ಹ್ಯಾಪಿ ಚ ಲೇಖನಃ || ಗಳ ಉಪಯೋಗ ದೃಷ್ಟೇರ್ಬಲಾರ್ಧಮಿತರಃ ಪಿತ್ತಾಕೃಕ್ವ್ರಣವಾತನುತ್ | (ಸು. 707.) ವಿಧ ಮತ್ತು ಅವ್ರ