ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 461 - es XXIV ಪುಟಪಾಕವು ಸ್ನೇಹನ, ಲೇಖನ, ರೋಪಣ ಎಂಬ ಮೂರು ವಿಧಗಳುಳ್ಳದ್ದು. ಅತಿ ಯಾಗಿ ರೂಕನಾದವನಿಗೆ ಸ್ನೇಹನ, ಸಿಗ್ಗನಾದವನಿಗೆ ಲೇಖನ, ಮತ್ತು ದೃಷ್ಟಿಗೆ ಬಲ ಕೊಡು ವದಕ್ಕೂ, ಪಿತ್ತರು, ವ್ರಣ, ವಾತಗಳನ್ನು ಪರಿಹರಿಸಲಿಕ್ಕೂ ರೋಪಣ, ಹಿತವಾಗಿರುತ್ತದೆ. ಪಾಕದ ವಿಧಿ 11. ಸ್ನೇಹಮಾಂಸವಸಾಮಜ್ಜಮೇದಃಸ್ವಾದೌಷಧೇಃ ಕೃತಃ | ಸ್ನೇಹನ ಪುಟ ಸ್ನೇಹನಃ ಪುಟಪಾಕಸ್ತು ಧಾರ್ಯ್ಯೋ ದ್ವೇ ವಾಕ್ ಶತೇ ತು ಸಃ || (ಸು. 707.) ಸ್ನೇಹನ ಪುಟಪಾಕವನ್ನು ಸ್ನೇಹವುಳ್ಳ ಮಾಂಸ, ವಸೆ, ಮಜ್ಜೆ, ಮೇದಸ್ಸು ಮತ್ತು ಸೀ ರುಚಿಯುಳ್ಳ ಔಷಧಗಳು, ಇವುಗಳಿಂದ ಕಲ್ಪಿಸತಕ್ಕದ್ದು. ಅದನ್ನು ಇನ್ನೂರು ಮಾತ್ರಾಕಾಲ ಧರಿಸತಕ್ಕದ್ದು. 12. ಜಾಂಗಲಾನಾಂ ಯಕೃನ್ಮಾಂಸೈರ್ಲೇಖನದ್ರವ್ಯ ಸಂಸ್ಕೃತೈಃ | ಕೃಷ್ಣ ಲೋಹರಜಸ್ತಾವಶಂಖವಿದ್ರುಮಸಿಂಧುಜೈ || ಲೇಖನ ಪುಟ ಸಮುದ್ರಸೇನಕಾಸೀಸಸ್ತೋತೋಜದಧಿಮಸ್ತುಭಿಃ || ಲೇಖನೋ ವಾಕ್ ಶತಂ ತಸ್ಯ ಪರಂ ಧಾರಣಮುಚ್ಯತೇ || (ಸು. 707-08.) ಚಾಂಗಲಪ್ರಾಣಿಗಳ ಯಕೃತ್ತು-ಮಾಂಸಗಳನ್ನೂ, ಲೇಖನಸ್ವಭಾವದ ದ್ರವ್ಯಗಳನ್ನೂ, ಅಯಸ್ಕಾಂತದ ಪುಡಿ, ತಾಮ್ರ, ಶಂಖ, ಹವಳ, ಸೈಂಧವಲವಣ, ಕಡಲನಾಲಿಗೆ, ಹಿರೇಕಸ, ಸೋತೋಂಜನ, ಮೊಸರು, ಮೊಸರುನೀರು, ಇವುಗಳನ್ನು ಸಹ ಸೇರಿಸಿ ಲೇಖನ ಪ್ರತಿಪಾಕ ವನ್ನು ಕಲ್ಪಿಸಬೇಕು ಅದನ್ನು ಧರಿಸತಕ್ಕ ಪರಮಾವಧಿ ಕಾಲವು ಒಂದು ನೂರು ಮಾತ್ರಾ ಕಾಲ ಎಂತ ಹೇಳಲ್ಪಟ್ಟಿದೆ. ಷರಾ (ಸೋತೋಜ' ಎಂಬದು ಸೌವೀರಾಂಜನ ಎಂತ ನಿ ಸಂ ವ್ಯಾ ಪಾಕದ ವಿಧಿ 13. ಸ್ವನ್ಯಜಾಂಗಲಮಧ್ಯಾಜ್ಯತಿಕದ್ರವ್ಯ ವಿಸಾಚಿತಃ | ರೋಪಣ ಪುಟ ಲೇಖನಾಗುಣೋ ಧಾರ್ಯ್ಕ8 ಪುಟಪಾಕಸ್ತು ರೋಪಣಂ || (ಸು. 708.) ಪಾಕದ ವಿಧಿ ರೋಪಣ ಪುಟಪಾಕವನ್ನು ಮೊಲೆಹಾಲು, ಚಾಂಗಲಮಾಂಸ, ಜೇನು, ತುಪ್ಪ, ಕಹಿ ದ್ರವ್ಯ, ಇವುಗಳನ್ನು ಸೇರಿಸಿ, ಕಾಯಿಸಿ ತಯಾರಿಸತಕ್ಕದ್ದು, ಅದರ ಧಾರಣಕಾಲವ ಲೇಖನ ಪುಟಪಾಕದ ಮೂರು ಪಾಲಷ್ಟು ಆಗಿರುತ್ತದೆ. ಷರಾ ಪುಟಪಾಕದ ವಿಧಿಯನ್ನು ಹಿಂದಿನ ಅಧ್ಯಾಯದಲ್ಲಿ ವಿವರಿಸಿಯದೆ ಆ ವಿಧಿಪ್ರಕಾರ ಮಣ್ಣು ಮತ್ತಿ, ಕೆಂಡದಲ್ಲಿ ಸುಟ್ಟ ಮೇಲೆ ಒಡೆದು, ಬೆಂದ ಔಷಧಗಳ ರಸವನ್ನು ತರ್ಪಣಕ್ಕೆ ಹೇಳಿದ ಕ್ರಮದಲ್ಲಿ ಕಣ್ಣಿಗೆ ಒಳಮೂಲೆ ಯಲ್ಲಿ ಹಿಂಡತಕ್ಕದ್ದಾಗಿರುತ್ತದೆ ರಸವನ್ನು ಸ್ನೇಹನ-ಲೇಖನಗಳಲ್ಲಿ ಅಲ್ಪ ಬಿಸಿಯಾಗಿ ಮತ್ತು ರೋಮಣದಲ್ಲಿ ತಣ್ಣಗಾಗಿ ಹಿಂಡಬೇಕು 14. ತೇಜಾಂಸ್ಕೃನಿಲಮಾಕಾಶಮಾದರ್ಶಂ ಭಾಸ್ವರಾಣಿ ಚ | ನೇತ ತರ್ಪಿತೇ ನೇತ್ರೇ ಪುಟಪಾಕಕೃತೇ ತಧಾ ||