ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

eu XXIV - 462 - ಹಾರ

  1. # # #

1 ತರ್ಪಣ ಪುಟಪಾಕ ವಿಧೋಪಚಾರಾದನಯೋರ್ಯೋ ವ್ಯಾಧಿರುಸಜಾಯತೇ | ಗಳಿಗೆ ಉಪಚಾರ ಅಂಜನಾಶೆತನಕ್ಕೇದೈರ್ಯಧಾಸ್ತಂ ತವುಪಾಚರೇತ್ || ಗಳಿಗೆ ಉಪಚಾರ ಮತ್ತು ಅಪಚಾರ ದೋಷಕ್ಕೆ ಪರಿ ಪ್ರಸನ್ನ ವರ್ಣ೦ ವಿಶದಂ ವಾತಾತಪಸಹಂ ಲಘು | ಸುಖಸ್ವಪ್ರಾವಬೋಧ್ಯಕ್ಷೆ ಪುಟಪಾಕಗುಣಾನ್ವಿತಂ || (ಸು. 708, (ದೀಪ ಮುಂತಾದ) ಜ್ವಾಲೆಗಳು, ಬೀಸುವ ಗಾಳಿ, ಆಕಾಶ, ಕನ್ನಡಿ, (ಸೂರ್ಯಾದಿ) ಮಿಂಚುವ ವಸ್ತುಗಳು, ಇವುಗಳನ್ನು ಕಣ್ಣುಗಳಿಗೆ ತರ್ಪಣವಿಧಿಯನ್ನಾಗಲಿ, ಪುಟಪಾಕ ವಿಧಿ ಯನ್ನಾಗಲಿ, ಮಾಡಿಸಿಕೊಂಡವನು ನೋಡಬಾರದು. ಈ ನಿಯಮಕ್ಕೆ ವ್ಯತಿರಿಕ್ತವಾಗಿ ನಡೆಯು ವದರಿಂದ ತರ್ಪಣ ಪಟಪಾಕಗಳ ಸಂಬಂಧವಾಗಿ ಉಂಟಾಗುವ ವ್ಯಾಧಿಯನ್ನು ಅಂಜನ ದಿಂದಲೋ, ಆಶೆತನ-ಸ್ನೇದಗಳಿಂದಲೋ, ತಕ್ಕ ಹಾಗೆ ಉಪಚರಿಸಬೇಕು. ಕಣ್ಣು ತಿಳಿ ಯಾಗಿಯೂ, ಪ್ರಸನ್ನವರ್ಣವುಳ್ಳದ್ದಾಗಿಯೂ, ಲಘುವಾಗಿಯೂ, ಬಿಸಿಲು ಗಾಳಿಗಳನ್ನು ಸಹಿಸುವ ಶಕ್ತಿಯುಳ್ಳದ್ದಾಗಿಯೂ ಇರುವದಲ್ಲದೆ, ನಿದ್ರೆ ಮತ್ತು ಎಚ್ಚರ ಸುಖವಾದರ, ಪಟ ಪಾಕವು ಗುಣಕರವಾಯಿತೆಂತ ತಿಳಿಯಬೇಕು. - ಯಧಾದೋಷೋಪಯುಕ್ತಂ ತು ನಾತಿಪ್ರಬಲಮೋಜಸಾ | ರೋಗಮಾಶ್ಮೀತನಂ ಹಂತಿ ಸೇಕಸ್ತು ಬಲವತ್ತರಂ || ತೌ ದೈವೋಪಯುಜೈತೇ ರೋಗೇಷ ಪುಟಪಾಕವತ್ | ಲೇಖನೇ ಸಪ್ತ ಚಾಪ್ಟ್ ವಾ ಬಿಂದವಃ ಸ್ನೇಹಿ ಕೇ ದಶ || ಆತನ ಆಶ್ಲೋತನೇ ಪ್ರಯೋಕ್ತವ್ಯಾ ದ್ವಾದಶೈವ ತು ರೋಪಣೇ | ಸೇಕಸ್ಯ ದ್ವಿಗುಣ8 ಕಾಲಪುಟಪಾಕ್ಷಾತ್ಪರೂ ಮತಃ || ಅಧವಾ ಕಾರ್ಯ ನಿರ್ವತ್ತೆರುಪಯೋಗೋ ಯಧಾಕ್ರಮಂ | ಪೂರ್ವಾಪರಾದ್ದೇ ಮಧ್ಯಾಹ್ನ ರುಜಾಕಾಲೇಷು ಚೋಭಯೋಃ || ಯೋಗಾಯೋಗಾನ್ ಸ್ನೇಹಸೇಕೇ ತರ್ಪಣೋಕ್ತಾನ್ ಪ್ರಚಕ್ಷತೇ || - (ಸು. 709.) . ದೋಷಕ್ಕೆ ತಕ್ಕ ಹಾಗೆ ಉಪಯೋಗಿಸಲ್ಪಟ್ಟ ಆಶ್ಚತನವು ಅತಿಪ್ರಬಲವಲ್ಲದ ಉಪ ದ್ರವವನ್ನು ತನ್ನ ಶಕ್ತಿಯಿಂದ ಕೊಲ್ಲುತ್ತದೆ. ಅದಕ್ಕಿಂತ ಸೇಕವು ಹೆಚ್ಚು ಬಲವುಳ್ಳದ್ದಾಗಿರು ಇದೆ. ಅವು (ಆ ಆಶ್ವೇತನ ಸೇಕ)ಗಳನ್ನು ಪುಟಪಾಕದಂತೆ ಮೂರು ವಿಧವಾಗಿ ರೋಗಭೇದ ಗಳ ಮೇಲೆ ಉಪಯೋಗಿಸುತ್ತಾರೆ. (ಈ ಮೂರು ವಿಧಗಳೊಳಗೆ) ಲೇಖನದಲ್ಲಿ ಏಳು, ಅಧವಾ ಎಂಟು, ಬಿಂದುಗಳು, ಸ್ನೇಹನದಲ್ಲಿ ಹತ್ತು ಬಿಂದುಗಳು, ರೋಪಣದಲ್ಲಿ ಹನ್ನೆರಡು ಬಿಂದುಗಳು, ಈ ಪ್ರಕಾರ ಆಶೋತನದ ಮಾತ್ರೆಯಾಗಿರುತ್ತದೆ. ಸೇಕದಲ್ಲಿ ಪರಮಾವಧಿ ಧಾರಣಕಾಲವು ಪುಟಪಾಕದ ಎರಡರಷ್ಟು ಆಗಿರುತ್ತದೆ; ಅಧವಾ ಉದ್ದೇಶ ಪೂರೈಸುವ ವರೆಗೆ ಕ್ರಮಪ್ರಕಾರ ಉಪಯೋಗಿಸುವದು. ದೋಷಭೇದದ ಮೇಲೆ ಪೂರ್ವಾಹ್ನದಲ್ಲಿ, ಅಪರಾಹ್ನ ದಲ್ಲಿ ಮತ್ತು ಮಧ್ಯಾಹ್ನದಲ್ಲಿ, ಮತ್ತು ರೋಗದ ಕಾಲಗಳಲ್ಲಿ, ಆಕ್ಟೋತನ ಸೇಕವಿಧಿಗಳನ್ನು ನಡಿಸಬಹುದು. ಸ್ನೇಹನಸೇಕದಲ್ಲಿ ನಡೆಸಿದ ಹೀನಾತಿಯೋಗದ ಲಕ್ಷಣಗಳು ತರ್ಪಣವಿಧಿ ಯಲ್ಲಿ ಹೇಳಲ್ಪಟ್ಟವೇ ಆಗಿರುತ್ತವೆಂತ ತಿಳಿಯಬೇಕು. ಸಕಗಳ ವಿಧಿಗಳು