- 477 - e XXVI ... ಕಫಪ್ರಸೇಕಃ ಶಿರಸೋ ಗುರುತೇಂದ್ರಿಯವಿಭ್ರಮಃ | ಸ್ನೇಹನ ನಸ್ಯದ ಯೋಗಾತಿಯೋ ಲಕ್ಷಣಂ ಮೂರ್ಧ್ವತಿಗೇ ರೂಕ್ಷಂ ತತ್ರಾವಚಾರಯೇತ್ || ಗಾಯೋಗಗಳ ಅಯೋಗೇ ಚೈವ ವೈಗುಣ್ಯ ಮಿಂದ್ರಿಯಾಣಾಂ ಚ ರೂಕ್ಷತಾ | ಲಕ್ಷಣಗಳು ರೋಗಾಶಾಂತಿಶ್ವ ತತೇಷ್ಟಂ ಭೂಯೋ ನಸ್ಯಂ ಪ್ರಯೋಜಯೇತ್ || (ಸು. 596,) ತಲೆ ಹಗುರ ಕಾಣುವದು, ಸುಖವಾದ ನಿದ್ರೆ ಮತ್ತು ಎಚ್ಚರ, ರೋಗಶಮನ, ಇಂದ್ರಿಯ ಗಳ ಶುದ್ದಿ, ಮನಸ್ಸಿಗೆ ಸುಖ, ಇವು ಸ್ನೇಹನಸ್ಯ ಸರಿಯಾದ್ದರ ಲಕ್ಷಣಗಳು ಕಫ ಸುರಿಯು ವಿಕೆ, ತಲೆಭಾರ, ಇಂದ್ರಿಯಗಳ ಭ್ರಮ, ಇವು ತಲೆಯ ಸ್ನಿಗ್ಧತೆ ಅತಿಯಾದ್ದರ ಲಕ್ಷಣಗಳು; ಅದರ ಪರಿಹಾರಕ್ಕೆ ರೂಕ್ಷವಾದ ಉಪಚಾರವನ್ನು ನಡೆಸಬೇಕು. ಇಂದ್ರಿಯಗಳ ಗುಣ ಬದ ಲಾಗುವಿಕೆ, ರೂಕತೆ, ರೋಗಶಾಂತವಾಗದಿರುವದು, ಇವು ಹೀನಯೋಗದ ಲಕ್ಷಣಗಳು; ಈ ಸಂಗತಿಯಲ್ಲಿ ಪುನಃ ಇಷ್ಟವಾದ ನಸ್ಯವನ್ನು ಪ್ರಯೋಗಿಸತಕ್ಕದ್ದು. 10. ಚತ್ತಾರೋ ಬಿಂದವಃ ಷಡ್ತಾ ತಧಾಪ್ಟ್ ವಾ ಯಧಾಬಲಂ | ಶಿರೋವಿರೇಕಸ್ನೇಹಸ್ಯ ಪ್ರಮಾಣಮಭಿನಿರ್ದಿಶೇತ್ || ನಷ್ಟೇ ತೀಣ್ಯುಪದಿಷ್ಟಾನಿ ಲಕ್ಷಣಾನಿ ಪ್ರಯೋಗತಃ || ಶಿರೋವಿರೇಕ ಸ್ನೇ ಶುದ್ಧ ಹೀನಾತಿಸಂಜ್ಞಾನಿ ವಿಶೇಷಾಚ್ಛಾಸ್ತಚಿಂತಕೈಃ || ಹದ ಪ್ರಮಾಣ ಲಾಘವಂ ಶಿರಸಃ ಶುದ್ದಿ & ಪ್ರೋತಸಾಂ ವ್ಯಾಧಿನಿರ್ಜಯಃ || ಮತ್ತು ಶುದ್ಧ ಚಿತೇಂದ್ರಿಯಪ್ರಸಾದಶ್ಚ ಶಿರಸಃ ಶುದ್ಧಿಲಕ್ಷಣಂ || ಹೀನಾತಿಯೋಗ ಗಳ ಲಕ್ಷಣಗಳು ಕಂಡೂಪದೇಗೌ ಗುರುತಾ ಸ್ರೋತಸಾಂ ಕಫಸಂಸ್ತವಃ || ರ್ಮೂ ಹೀನವಿಶುದ್ದೇ ತು ಲಕ್ಷಣಂ ಪರಿಕೀರ್ತಿತಂ || ಮಸ್ತುಲುಂಗಾಗಮೋ ವಾತವೃದ್ದಿರಿಂದ್ರಿಯವಿಭ್ರಮಃ | ಶೂನ್ಯತಾ ಶಿರಸಶ್ಚಾಪಿ ಮೂರ್ಲ್ಕಿ ಗಾಢವಿರೇಚಿತೇ || (ಸು. 596-97.) ಶಿರೋವಿರೇಚನಕ್ಕೆ ಕೊಡತಕ್ಕ ಸ್ನೇಹದ ಉತ್ತಮ, ಮಧ್ಯಮ, ಹೀನ ಪ್ರಮಾಣ ಗಳಾದ, ಎಂಟು, ಆರು, ನಾಲ್ಕು, ಬಿಂದುಗಳನ್ನು ಬಲಕ್ಕೆ ಸರಿಯಾಗಿ ನಿಶ್ಚಯಿಸಬೇಕು. ಈ ನಸ್ಯದ ಪ್ರಯೋಗದಲ್ಲಿ ಶುದ್ದ, ಹೀನ, ಅತಿ ಎಂಬ ಮೂರು ವಿಧಗಳ ಲಕ್ಷಣಗಳನ್ನು ವಿಶೇಷ ವಾಗಿ ಶಾಸ್ತ್ರಜ್ಞರು ಹೇಳಿರುವದು ಹ್ಯಾಗಂದರೆ ತಲೆಯು ಹಗುರವಾಗೋಣ, ಪ್ರೋತಸ್ಸು ಗಳ ಶುದ್ದಿ, ವ್ಯಾಧಿಯ ನಾಶ, ಚಿತ್ರದ ಮತ್ತು ಇಂದ್ರಿಯಗಳ ಪ್ರಸನ್ನತೆ, ಇವು ತಲೆಯು ಶುದ್ಧವಾದ್ದರ ಲಕ್ಷಣಗಳಾಗಿರುತ್ತವೆ. ಪ್ರೋತಸ್ಸುಗಳು ಭಾರವಾಗಿ ಕಾಣುವದು, ಮೂಗಿನಲ್ಲಿ ತುರಿ ಮತ್ತು ಲೇಪ ಮತ್ತು ಕಫ ಸುರಿಯೋಣ, ಇವು ತಲೆಯ ಶುದ್ದಿಯು ಹೀನವಾದ್ದರ ಲಕ್ಷ ಣಗಳು, ಮೆದುಳು ಬರುವದು, ವಾತದ ವೃದ್ಧಿ, ಇಂದ್ರಿಯಗಳ ಭ್ರಮ, ತಲೆ ಶೂನ್ಯವಾಗಿ ಕಾಣುವದು, ಇವು ತಲೆಯನ್ನು ಅತಿಯಾಗಿ ವಿರೇಚನ ಮಾಡಿಸಿದ್ದರ ಲಕ್ಷಣಗಳಾಗಿರುತ್ತವೆ. _11. ಹೀನಾತಿಶುದ್ಧ ಶಿರಸಿ ಕಫವಾತಘ್ನಮಾಚರೇತ್ | ಸಮ್ಯಗ್ನಿಶುದ್ಧ ಶಿರಸಿ ಸರ್ಪಿನ್ರಸ್ಯಂ ನಿಷೇಚಯೇತ್ ||
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೭
ಗೋಚರ