- 485 ee XXVII ನಿರ್ಮಲವಾದ ನೀರುಗಳಲ್ಲಿ ವಾಸಿಸಿರುತ್ತವೆ. ಇವು ಸುಗಂಧವುಳ್ಳ ನೀರುಗಳಲ್ಲಿ ಮತ್ತು ಗದ್ದೆ ಗಳಲ್ಲಿ ಸಂಚರಿಸುತ್ತವೆ. ಅವು ಮಲಿನವಾದ ಎಡೆಗಳಲ್ಲಿ ಸಂಚರಿಸತಕ್ಕವಲ್ಲ, ಕೆಸರಿನಲ್ಲಿ ಮಲಗುವವಲ್ಲ ಮತ್ತು ಅವು ಸುಖಕರವಾದವಾಗಿರುತ್ತವೆ. ಷರಾ ಪದ್ಮವು ಅಲ್ಪ ಬೆಳ್ಳಗೆ, ಉತ್ಪಲ ಅಲ್ಪ ನೀಲ, ನಲಿನ ಅಲ್ಪ ಕೆಂಪ್ಪ, ಸೌಗಂಧಿಕ ಅತ್ಯಂತ ಪರಿಮಳ ವುಳ್ಳದ್ದು ಮತ್ತು ಚಂದ್ರೋದಯಕ್ಕೆ ಅರಳುವ ಗರ್ದವ ಪುಷ್ಪ ಎಂಬ ಹೆಸರುಳ್ಳದ್ದು, ಕುವಲಯ ರಕೋತ್ಸಲ, ಮತ್ತು ಪುಂಡರೀಕ ಅತಿ ಬೆಳ್ಳಗಿನ ಪದ್ಯ, ಎಂತ ಸಿ ಸಂ ವ್ಯಾ 8. ತಾಛಿರ್ದಷ್ಟೇ ಪುರುಷ ದಂಶೇ ಶ್ವಯಧುರತಿಮಾತ್ರಂ ಕಂಡೂರ್ಮ ವಿಷಜಾತಿ ಜಗಳ ರ್ಚಾ ಜ್ವರೋ ದಾಹಶ್ಚರ್ದಿಮ್ರದ ಸದನಮಿತಿ ಲಿಂಗಾನಿ ಭವಂತಿ | ಮತ್ತು ಅದಕ್ಕೆ ಅತಿ ಆ ತತ್ರ ಮಹಾಗದಃ ಪಾನಾಲೇಪನನಸ್ಯಕರ್ಮಾದಿಷಪಯೋಜರಿ | ಪರಿಹಾರ - ಇಂದ್ರಾಯುಧಾದಷ್ಟಮಸಾಧ್ಯ ಮಿತಿ (ಸು. 44-45.) ವಿಷಜಾತಿ ಜಿಗಳೆಯು ಮನುಷ್ಯನಿಗೆ ಕಚ್ಚಿದರೆ, ಕಚ್ಚಿದ ಗಾಯದಲ್ಲಿ ಅತಿಯಾದ ಬಾಕು ಮತ್ತು ತುರಿ, ಮೂರ್ಚೆ, ಜ್ವರ, ಉರಿ, ವಾಂತಿ, ಮದ, ನೋವು, ಈ ಲಕ್ಷಣಗಳು ಕಾಣು ವವು. ಆಗ್ಗೆ ಪಾನ, ಲೇಪನ, ನಸ್ಯಕರ್ಮ ಮೊದಲಾದವುಗಳಿಗೆ ವಿಷಚಿಕಿತ್ಸೆಯಲ್ಲಿ ಹೇಳ ಲ್ಪಟ್ಟ ಮಹಾಗದ ಎಂಬ ತ್ರಿವೃತಾದಿಯೋಗವನ್ನು ಉಪಯೋಗಿಸಬೇಕು. ಇಂದ್ರಾಯುಧ ಎಂಬ ಜಾತಿಯ ಜಿಗಳೆ ಕಚ್ಚಿದ್ದು ಅಸಾಧ್ಯವಾಗಿರುತ್ತದೆ. ಹಿಡಿದಿಡುವ ಕ್ರಮ 9. ತಾಸಾಂ ಪ್ರಗ್ರಹಣವಾದ್ರ್ರಚರ್ಮಣಾರ್ವಾ ಪ್ರಯೋಗೈರ್ಗಕ್ಲೀ ಯಾತ್ | ಅಧ್ರನಾಂ ನವೇ ಮಹತಿ ಘಟೇ ಸರಸ್ಕಡಾಗೋದಕಪಂಕ ಜಗಕೆಗಳನ್ನು ಮಾವಾಸ್ಯ ನಿದಧ್ಯಾತ್ | ಭಕ್ಷಾರ್ಧೇ ಚಾಸಾಮಪಹರೇಚೈವಲಂ ವರದಕಾಂಶ್ಚ ಕಂದಾಂಶ್ಚರ್ಣೀಕೃತ್ಯ ಶಯಾರ್ಧಂ ತೃಣ ದಕಾನಿ ಚ ಪತ್ರಾಣಿ | ದೈಹಾತ್ ಹಾಚ್ಚಾ ಜಲಂ ಭಕ್ಷಂ ಚ ದದ್ಯಾತ್ ಸಪ್ತರಾತ್ರಾತ್ ಸಪ್ತರಾತ್ರಾಚ್ಚ ಘಟಮನ್ಯಂ ಸಂಕ್ರಾಮಸೀತ್ | - (ಸು. 45-6.) ಜಿಗಳೆಗಳನ್ನು ಒದ್ದೆ ಚರ್ಮದಿಂದ ಅಥವಾ ಬೇರೆ ಪ್ರಯೋಗಗಳಿಂದ ಹಿಡಿಯಬೇಕು. ಆ ಜಿಗಳೆಯನ್ನು, ಹೊಸದಾದ ದೊಡ್ಡ ಕೊಡಕ್ಕೆ ಸರೋವರದ ಅಧವಾ ಕೆರೆಯ ನೀರನ್ನು ಮತ್ತು ಕೆಸರನ್ನು ಹಾಕಿ, ಅದರಲ್ಲಿ ಇಡಬೇಕು. ಅವುಗಳ ಆಹಾರಾರ್ಧವಾಗಿ ನೀರಲ್ಲಿರುವ ಅಟ ವನ್ನೂ, ಒಣಗಿದ ಮಾಂಸವನ್ನೂ, ನೀರಲ್ಲಿ ಬೆಳೆದ ಗಡ್ಡೆಗಳ ಚೂರ್ಣವನ್ನೂ, ಮಲಗಲಿಕ್ಕೆ ಹುಲ್ಲನ್ನು ಮತ್ತು ನೀರಲ್ಲಿ ಬೆಳೆದ ಎಲೆಗಳನ್ನು, ಹಾಕಬೇಕು. ಎರಡು ಅಥವಾ ಮೂರು ದಿನ ಗಳಿಗೊಮ್ಮೆ ಬೇರೆ ನೀರನ್ನೂ, ಭಕ್ಷವನ್ನೂ ಕೊಡಬೇಕು; ಮತ್ತು ಏಳು ದಿನಗಳಿಗೊಮ್ಮೆ ಕೂಡವನ್ನೂ ಬದಲಾಯಿಸಬೇಕು. 10. ಸ್ಕೂಲಮಧ್ಯಾತ ಪರಿಕ್ಲಿಷ್ಟಾತಿ ಸೃದ್ರೋ ಮಂದವಿಚೇಷ್ಟಿತಾಃ || ಅಯೋಗ್ಯವಾದ ಅಗ್ರಾಹಿಲ್ಪಪಾಯಿನ್ಯ ಸವಿಪಾಶ್ವ ನ ಪೂಜಿತಾಃ || (ಸು. 46 ) ಜಿಗಣೆಗಳ ಲಕ್ಷಣ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೫
ಗೋಚರ