ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಉಪೋದ್ಘಾತ

                                                        1A111

ಕೊಂಡೇ ಇರುವದೊಂದು ಮುಖ್ಯ ಸಂಗತಿ ದಡಿಕೆಗಳು ಅಧವಾ ಹೊಟ್ಟೆ ಅಕ್ರಮಗಳು ಕಾಣುವ ವರೆಗೆ ಜ್ವರವು ಇಂಧಾದ್ದೆಂತ ನಿರ್ಣಯಿಸಲಿಕ್ಕೆ ತೀರಾ ಅಸಾಧ್ಯವಾಗಬಹುದು. ಹೊಟ್ಟೆಯ ನೋವು ಮತ್ತು ನೂತನತೆ ಕುರಿತೇ ಒಂದು ಕಡೆಯಲ್ಲಿ ಸೂಕ್ಷ್ಮವಾಗಿ ಪರೀಕ್ಷೆ ಮಾಡಿದ 500 ರೋಗಿಗಳೊಳಗೆ 200 ರೋಗಿಗಳಲ್ಲಿ ಆ ಲಕ್ಷಣಗಳು ಕಾಣಲೇ ಇಲ್ಲ. 1500 ರೋಗಿಗಳೊಳಗೆ 516 ಜನರಿಗೆ ಅತಿಸಾರ, 443 ಜನರಿಗೆ ಹೊಟ್ಟೆನೋವು, ಮತ್ತು 249 ಜನರಿಗೆ ಮಲಬದ್ದತೆ ಇತ್ತು ಎಂತ ಇನ್ನೊಂದು ಕಡೆಯಲ್ಲಿ ಶೋಧಿಸಿ ನೋಡಿದ್ದಾರೆ ಸಂತತ ಎಂಬ ವಿಷಮಜ್ವರ, ಕರಿನವಾದ ರಾಜಯಕ್ಷ್ಮ, ಅಂರ್ತದ್ರಧಿಯಲ್ಲಿ ಕೀವಾದಾಗ ಉಂಟಾಗುವ ಜ್ವರ, ಮುಂತಾದವು ಈ ಟಾಯ್ಪೂಯ್ಪಿನ ಹಾಗೆಯೇ ಕಾಣುವವ ಜ್ವರದ ಜಾತಿವಿಷಯದಲ್ಲಿ ಸಂದೇಹವಿರುವಲ್ಲೆಲ್ಲಾ ಟಾಯ್ಪೂಯ್ದಾಗಿರಬಹುದೆಂತ ಅನುಮಾನಪಡ ಬೇಕು. ಮೂರು ಹಸ್ತೆ ಕಾಲಕ್ಕಿಂತ ಹೆಚ್ಚು ಪೀಡಿಸುತ್ತಿದ್ದ ಬ್ವರಗಳಲ್ಲಿ 80 ಶಕಾಂಶಗಳು ಟಾಯ್ಫೋಯ್ದಂತ ಈ ಭರತ ಖಂಡದಲ್ಲಿ ನಿಶ್ಚಯಿಸಿದ್ದಾರೆ. ಈ ಜ್ವರವು ಒಂದು ಕ್ರಿಮಿಬೀಒದಿಂದ ಉಂಟಾಗುವದು. ಅದು ರಕ್ತ ಮಲಾದಿಶೋಧನದಲ್ಲಿ ನೋಡಲು ಸಿಕ್ಕುತ್ತದೆ ಅಂಧಾ ಜ್ವರಪೀಡಿತನಾದ ರೋಗಿಯ ಸಮೀಪ ಸಂಚರಿಸುತ್ತಿದ್ದ ಜನರ, ಮುಖ್ಯವಾಗಿ ಮಕ್ಕಳ, ಮಲ ದಲ್ಲಿ ಆ ಕ್ರಿಮಿಬೀಒಗಳು ಕಂಡಾಗ್ಯೂ ಅವರಲ್ಲಿ ಯಾರಿಗೂ ಜ್ವರ ಕಾಣದೆ ಇರಬಹುದು ಆ ಜ್ವರ ಉಂಟಾಗಿ ಗುಣವಾದ ಮನುಷ್ಯನ ಮೂತ್ರಾಶಯದಲ್ಲಿಯೂ, ಪಿತ್ತಾಶಯದಲ್ಲಿಯೂ ಆ ಕ್ರಿಮಿಬೀಜಗಳು 10-20 ವರ್ಷಗಳ ನಂತರ ಕಂಡದ್ದು ಉಂಟು ಕೆಲವು ಸಂಗತಿಗಳಲ್ಲಿ ವಿಷಮ ಲಕ್ಷಣಗಳಾಗಲಿ, ಉಪದ್ರವವಾಗಲಿ, ಯಾವದೂ ಕಾಣದೆ ರೋಗಿಯ ಫಕ್ಕನೆ ಸಾಯುವದುಂಟು, ಜ್ವರ ಏರಿರುವಾಗ ಮಾತ್ರವಲ್ಲ, ಒರ ಒಟ್ಟು ವಾಸಿಯಾಗುತ್ತಾ ಬರುವ ಕಾಲದಲ್ಲಿ ಅಂಧಾ ಮDರಣ ಉಂಟಾಗುವದಂಟು ಅಂಧಾ ಅಕಸ್ಮಿಕ ಪರಿಣಾಮದ ಹೇತುವನ್ನು ತಿಳಿಯುವದು ಕಷ್ಟ ಈ ಜ್ವರವೂ 5 ರೋಗಿಗಳೊಳಗೆ ಒಬ್ಬನಲ್ಲಿ ಮರುಕಳಿಸಿ ಬರು ತ್ತದೆ. ಒಬ್ಬ ರೋಗಿಗೆ 23 ದಿನಗಳ ವರೆಗೆ ಜ್ವರವಿಲ್ಲದೆ ಹೋಗಿ, 2ನೆ 41 ದಿನಗಳ ವರೆಗೆ ಜ್ವರ ಬಂದು, ಪುನಃ 42 ದಿನ ಬಿಟ್ಟು, ಅನಂತರ ' ಹಸ್ತೆ 2ನೇ ಮರುಕಳಿಸಿ ಒಂದಿತ್ತು ಇದಕ್ಕೆಲ್ಲಾ ಕಾರಣ ತಿಳಿಯಬೇಕಷ್ಟೆ. ಆ ಕ್ರಿಮಿಬೀಜಗಳ ನಾಶನಕ್ಕೆ ಅಥವಾ ಅವುಗಳ ದೆಸೆಯಿಂದ ಉಂಟಾದ ಜ್ವರಕ್ಕೆ ಔಷಧವಿಲ್ಲ. ರೋಗಿಯ ಆಹಾರವಿಹಾರಾದಿಗಳ ಕುರಿತು ನಿಯಮ ಇಡುವದು, ಮತ್ತು ಆ ಜ್ವರದೊಂದಿಗೆ ಕಾಣಿಸಿಕೊಳ್ಳುವ ಹೊಟ್ಟೆಶೂಲೆ, ಅತಿ ಸಾರ, ಕೆಮ್ಮು, ತಲೆನೋವು, ಅನಿದ್ರೆ, ಅಶಕ್ತಿ, ಚಿತ್ತಭ್ರಮ, ಇತ್ಯಾದಿ ಉಪದ್ರವಗಳಿಗೆ ತಕ್ಕ ಚಿಕಿತ್ಸೆ ಮಾಡುವದು, ಇಷ್ಟೇ ಒಬ್ಬ ಡಾಕ್ಟರನು ಮಾಡತಕ್ಕ ಅಂಶವಾಗಿರುತ್ತದೆ ಇದೆಲ್ಲಾ ಪಾಶ್ಚಾತ್ಯವೈದ್ಯಗ್ರಂಧಗಳಿಂದ ಕಂಡುಬರುವಂಧಾದ್ದು 19. ಈಗ ವಿಷದುಬ್ಬರದ ವಿಷಯದಲ್ಲಿ ಪಾಶ್ಚಾತ್ಯವೈದ್ಯಗ್ರಂಧಗಳು ಹೇಳುವದೇನಂ ದರೆ – ಹೆಚ್ಚಾಗಿ ಕೆಸರುಭೂಮಿಗಳಲ್ಲಿ ಇರುವ ಗಿಡ ಜಂತುಗಳ ಕೊಳಕಿನಿಂದುಗ್ಧವವಾಗುವ ಒಂದು ವಿಷದಿಂದ ವಿಷಮಜ್ವರವುಂಟಾಗುವಂಧಾದ್ದು, ಅಂಧಾ ಏಷದ ಇರುವಿಕೆಯನ್ನು ತೋರಿಸಿಕೊಡುವದಕ್ಕೆ ಯಾವ ರಸಾಯನಶಾಸ್ತ್ರಜ್ಞನಾದರೂ ಶಕ್ತನಾಗಲಿಲ್ಲ, ಆ ವಿಷವು ಗಾಳಿಯಿಂದ ಬಹುದೂರದ ವರೆಗೆ ಪಸರಿಸುತ್ತದೆ, ಇತ್ಯಾದಿ ಮತ 1876ನೇ ಇಸಯಗ್ರಂಧದಲ್ಲಿ ಕಾಣುತ್ತದೆ 1903ನೇ ಇಸವಿಯ ಪುಸ್ತಕದಲ್ಲಿ 'ಮಲೇರಿಯ' ಎಂಬದು ಮನುಷ್ಯರ