ಪುಟ:ಇಂದ್ರವಜ್ರ.djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


12 ೪೦೦ ವಿವಿಧ ವಸ್ತು ಶಾಲೆ ( ತನಾವ್ ಬಂಗಲೆ )ಯಲ್ಲಿ ರುವ ಪುರಾತನ ಪದಾರ್ಥಗಳಂತೆ, ಲೋಕದವರ ಆಶ್ಚರಕ,ಹಾಸ್ಯಕ್ಕೂ ಕಾರಣರಾಗಿರುವರು. ನೀನೂ ಆಗಾಗ ಪಾಚೀನಚರಿತ್ರಶೋಧಕರ ಮತ್ತು ವಿನೋ ದಾರ್ಥವಾಗಿ ದೇಶಸಂಚಾರಮಾಡುವವರ ಗಮನವನ್ನು ಮಾತ್ರ ಆಕರ್ಷಿಸುತ್ತಾ, ಮಿಕ್ಕಪ ಸಂಚಕ್ಕೆ ಇಲ್ಲವಾಗಿ ರುವೆ. ಹಾ ಉಜ್ಜಯಿನಿ!ನಿನ್ನ ಒಡೆಯನಾಗಿದ್ದ ಭರ ಹರಿಯು ಹೇಳಿದುದು, ನಿನ್ನ ವಿಷಯದಲ್ಲಿಯೇ ನಿಜವಾಯಿ ತಲ್ಲವೆ ? ಸರಮ್ಯಾ ನಗರೀ ಮರ್ಹಾ ಸ ನೃಪತಿಃ ಸಾಮಂತಚಕ್ರ ಚ ತ ರ್ತ ತಸ್ಯ ಚ ನ ವಿದಗ್ಧ ಪರಿಷ ತ್ಯಾ ಸ್ವ೦ದ್ರಬಿಂದಾನನಾ! ಉದ್ದತ ಸೃಚ ರಾಜಪುತ್ರನಿವಹ ಸೈನಂದಿನ ಸ್ತ8ಕಧಾ...! ಸರಂ ಯಸ್ಯ ವಾದಗಾತ್ರ ಸ್ಮೃತಿಪಥಂ ಕಾಲಾಯತಸ್ಮಿನಮಃ!! ರವ್ವವಾದ ಆಸಟ್ಟಣವೇನು! ಆ ಮಹಾರಾಜನೇ ನು ! ಆತನ ಸುತ್ತುಮುತ್ತಲಿದ್ದ ಆ ಸಾಮಂತರಾಜ ಮಂಡಲಿಯೇನು ! ಆ ವಿದತೃಭೆಯೇನು ! ಆ ಚಂ ದ್ರಮುಖಿಯರೇನು ! ಧೀರರಾದ ಆ ರಾಜಕುಮಾರರೇ ನು ! ಆ ಸ್ತುತಿಪಾಠಕರೇನು ! ಆ ಕಥೆಗಳೇನು ! ಇವೆಲ್ಲವೂ ಯಾರವಶದಿಂದ ಪ್ರಪಂಚದಲ್ಲಿಲ್ಲದೆಹೋಗಿ) ಈಗಜ್ಞಾಪಕದಲ್ಲಿಮಾತ್ರ ನಿಂತಿದೆಯೋ ಅಂತಹ ಕಾಲ ಪುರುಪೆನಿಗೆ ನಮಸ್ಕಾರವು.” ಈ ಗೋಳುಹಾಗಿ ಲಿ ! ವಾಚಕರೆ, ಮನಸ್ಸನ್ನು ಕುದುರೆಯಾಗಿ ಮಾಡಿ ಕೊಂಡು ನಾವು ಹೇಗೆ ಬಹು ಭೂಭಾಗವನ್ನು ದಾಟಿ