ಪುಟ:ಇಂದ್ರವಜ್ರ.djvu/೩೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

27 ದಾರಿತಪ್ಪಿ ಅಶಯುತ್ತಿದ್ದನು. ಆಗ ಒಬ್ಬ ಬ್ರಾಹ್ಮಣನು ಆತನಿ ಗಿದುರು ಬಿದ್ದು ಆತನನ್ನು ಉಜ್ಜಯಿನಿಗೆ ಕರೆತಂದನು. ಈಈ ಪಕಾರಕ್ಕೆ ತಾನು ಪ್ರತಿಮಾಡಬೇಕೆಂದು ವಿಕ್ರಮನು ಅನೇಕಾ ವರ್ತಿ ಆ ಬಹ್ಮಣನೊಡನೆ ಹೇಳುತ್ತಿದ್ದನು, ಆತನು ಬಂದು ದಿನ ರಾಜನ ಮನಸ್ಸನ್ನು ಪರೀಕ್ಷಿಸಬೈ ಕಿ೦ , ರಾಜಕುವರ ನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟ, ಆ ಹುಡೆ ಗನ ವೈಮೇಲಿನ ಒಡವೆಯೊಂದನ್ನು ಅಂಗಡಿಬೀದಿಗೆ ತಂದು ಮಾರಾಟದ ನಿಮಿ ತ್ರದಿಂದ ಎಲ್ಲರಿಗೂ ತೋರಿಸುತ್ತಿದ್ದನು ರಾಜಭಟರಿದನ್ನರಿತು ಅವನೆ ರಾಜಪುತ್ರನನ್ನು ಕದ್ದಿರಬೇಕೆಂದು ನಿಶ್ಚಯಿಸಿ, ಅವ ನನ್ನು ಹಿಡಿದು ರಾಜನ ಮುಂದೆ ತಂದು ನಿಲ್ಲಿಸಿದರು, ಅವ ನಾಗ ” ಹೇರಾಜನೆ, ನಾನು ದರಿದ್ರನು, ಆದರೂ ನಿನ್ನನ್ನು ಯಾಚಿಸಲಿಷ್ಟವಿಲ್ಲದೆ, ನಿನ್ನ ಮಗನನ್ನು ಕೊಂಡೊ ಯ್ಯು ತಲೆಯೊಡೆದು, ಅವನ ಆಭರಣಗಳನ್ನು ಮಾರಿ ಹಣ ಸಂಪಾದಿಸು ತಲಿರುವನು” ಎಂದನ, ವಿಕ್ರಮನು ಸ್ವಲ್ಪವೂ ಕೋಪಗೊ Yದೆ'ಎಠ ವಿಪ್ರನೆ, ಭಯವು ಬೇಡ, ನಿನುವಾದ ಉಪಕಾರ ವನ್ನು ನಾನು ಮರೆತಿಲ್ಲ, ನನ್ನ ಮಗನಿಗಾದ ಗತಿಯು ದೈವ ಕಾರ್ಯವೇ, ದೈವಸಂಕಲ್ಪವಿಲ್ಲದೆ ಯಾವುದೂ ನಡೆಯದಲ್ಲವೆ ? ಆದ ಕಾರಣ ನಿನ್ನಿಂದೇನೂ ತಪ್ಪಿಲ್ಲ, ನನ್ನ ಭಂಡಾರದಿಂದ ನಿನಗೆ ಬೇಕಾದಷ್ಟು ಧನವನ್ನು ಪಡೆದುಹೋಗು ಎಂದನು. ಬಾ ಹ್ಮಣನು ತುಂಬಾ ಸಂತುಮ್ಮನಾಗಿ ರಾಜಪ್ಪನನ್ನು ತಂದೆ ಪ್ಪಿಸಿ, ತನ್ನ ನಿಜವಾದ ಉದ್ದೇಶವನ್ನ ರುಹಿ, ಮನ್ನಣೆಯನ್ನು ಬೇಡಿದನು. ವಿಕ್ರಮನಲ್ಲಿದ್ದ ಕೃತಜ್ಞತಾ ಕಾರುಣ್ಯಗಳು ನಿನ್ನಲ್ಲಿ ಉಂಟೇನೈ, ರಾಜನೆ ? ಭೋಜನು ಏನತಾನೆ ಹೇಳಬಹುದು ? ಐದನೆಯಾವರ್ತಿ ಸಾಲಭಂಜಿಕೆಯು ಹೀಗೆಂದಿತು.