ಪುಟ:ಇಂದ್ರವಜ್ರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 (* ಒಂದು ಸಮಯದಲ್ಲಿ ವಿಕ್ರಮಭೂಪನು ಬಹುಬೆಲೆಯುಳ ಹತ್ತು ರತ್ನ ಗಳನ್ನು ಎಂಟದಿನಗಳೊಳಗಾಗಿ ಕೆಂಡುತಾ ರೆಂದು ತನ್ನ ನೃತ್ಯನೊಬ್ಬನನ್ನು ದೂರದೇಶದಲ್ಲಿದ್ದ ರತ್ನ ವ್ಯಾ ಸಾರಿಯ ಬಳಿಗೆ ಕಳುಹಿಸಿದನು. ಆಭ್ರತ್ಯನುಹೊಗಿ ರತ್ನಗ ಇನ್ನು ಕೊಂಡು ಹಿಂದಿರುಗಿ ಬರುವಾ”, ವಿಶೇಷ ಮಳೆ ಬಿದ್ದು ದಾರಿಯಲ್ಲಿ ಅಡ್ಡವಾಗಿದ್ದ ನದಿಯು ಉಕ್ಕಿ ಹರಿಯುತ್ತಿತ್ತು. ಹೊಳೆಯನ್ನು ದಾಟಿಸೆಂದು ಅಂಬಿಗನನ್ನು ಕೇಳಿದನು. ಅವನು ಆಗಲಾರದೆಂದು ಹೇಳಿದನು, ನೃತ್ಯನು ತಾನು ವಹಿಸಿದ್ದ ರಾಜ ಕಾರವನ್ನು ವಿವರಿಸಿದನು. ಅದಕ್ಕವನು ಹತ್ತುರತ್ನಗಳಲ್ಲಿ ಐದ ನ್ನು ತನಗೆ ಕೊಟ್ಟರೆ ಹರಿಗೊಲ ನಡಿಸುವದಾಗಿ ಹೇಳಿದನು. ಈ ಲವು ಮಿಂಚಿ ಹೋಗುವುದೆಂಬ ಭಯದಿಂದ ರಾಜಭ್ಯ ತ್ಯನು ಅದಕೊಪ್ಪಿ, ಅಂಬಿಗರವನಿಗೆ ಐದು ಮನೆಗಳನ್ನು ಕೊಟ್ಟು ಉಳಿದವನ್ನು ದೊರೆಗೊಪ್ಪಿಸಿ, ಆದಸಂಗತಿಯನ್ನು ಹೇಳಿದನು. ವಿಕ್ರಮನು ಅವನ ಕಾಲ'ನಿಯಮವನ್ನು ಮುಚ್ಚಿ ಆಐದುರತ್ನಗ ಳನ್ನು ನೃತ್ಯನಿಗೆ ಬಹುಮಾನವಾಗಿ ಕೊಟ್ಟುಬಿಟ್ಟನು. ಹೇಳೋ ಜಭೂ ಕತೆ, ಈಖಕಿಯ ಗುಣವು ತಮ್ಮಲ್ಲಿರುವುದೋ ? ? ಯಥಾ ಪ್ರಕಾರ ಭೋಜನು ಅವಾಕ್. ಆರನೆಯ ಗೊಂಬೆಯು ಭೋಜನಿಗೆ ಹೇಳಿದ ಕಥೆ ಯೆಂತೆಂದರೆ: - ವಿಕ್ರಮನು ಒಂದಾನೊಂದುವೇಳೆ ವನವಿಹಾರದಲ್ಲಿದ್ದಾಗ ಒಬ್ಬಾನೊಬ್ಬ ಬ್ರಹ್ಮಚಾರಿಯು ಅದನ್ನು ಕಂಡು ರಾಜನಲ್ಲಿಗೆ ಹೋಗಿ, '"ಎಸ್ಕೆರಾಜನ, ಹುಟ್ಟಿದಾಗಿನಿಂದಲೂ ವತೋಪವಾ ಸಗಳನ್ನು ಮಾಡಿ ಬಳಲಿರುವೆನು' ಸಂಸಾರಸುಖದಲ್ಲಿ ನನಗೆ ಈಗ ಅಪೆಕ್ಷೆ ಹುಟ್ಟಿರುವುದು, ಅದನ್ನಿಡೇರಿಸಲು ನಿನಗಿಂತಲೂ