ಪುಟ:ಇಂದ್ರವಜ್ರ.djvu/೩೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಎಂಟನೆಯ ಸಾಲಭಂಜಿಕೆಯು ಕಧಿಸಿದರೀತಿ ಯೆಂತೆನೆ: ( ಕಾಶ್ಮೀರ ದೇಶದಲ್ಲಿ ಒಬ್ಬಾನೊಬ್ಬ ಧನಿಕನು ಬಹುದ್ರವ್ಯ ವನ್ನು ವ್ಯಯವಾಗಿ ಒಂದು ದೊಡ್ಡ ಕೆರೆಯನ್ನು ತೊಡಿಸಿ ದನು, ಆದರೆ ವಿನು ಮಾಡಿದರೂ, ಎಷ್ಟುದಿನಗಳ ಕಾದರೂ ಅದಕ್ಕೆ ನಿ॰ರೆಸಿರಲಿಲ್ಲ, ಧನಿಕನು ಚಿಂತಾಸಮದ್ರದಲ್ಲಿ ಮುಳು ಗಿರಲು, ಒಬ್ಬ ಋಷಿಯು ಅವನಲ್ಲಿಗೆಬಂದು * ಎಲೈ, ಹರೋಪ ಆರಿಯಾದ ಒಬ್ಬ ಮಹಾಪುರುಷನು ತನ್ನ ರಕ್ತವನ್ನಿಕೆರೆಯ ಅಂಗಳದಲ್ಲಿ ಚೆಲ್ಲಿದ ಹೊರತು ಇಲ್ಲಿನೀರು ನಿಲ್ಲುವುದಿಲ್ಲ. ಎಂದು ಹೇಳಿ ದನು. ಧಕನು ಮತ್ತಷ್ಟು ಚಿಂತಾಕ್ರಾಂತನಾದನು. ವಿಕ್ರಮನೀ ಸಂಗತಿಯನ್ನು ಕೇಳಿ, ತಾನೇ ಆಕೆರೆಗೆ ಬಂದು ತನ್ನ ರಕ್ತವನ್ನು ಚೆಲ್ಲಲುದುಕನಾಗಿ ಕರಾರಿಯನ್ನು ಬರೆ ಯಿಂದ ತೆಗೆದನು, ಆನಿಮಿಷದಲ್ಲಿಯೇ ಅಲ್ಲೊಂದುಕಡೆ ಅಕ ಸ್ವಾ ತ್ಯಾಗಿ ನೆಲದಿಂದ ನೀರು ಉಕ್ಕಿ ಹರಿಯಲಾರಂಭಿಸಿತು. 'ವಿಕ್ರಮ, ನೀನೇpರನು. ನೀನು ಕೆರೆಯ ಕಟ್ಟೆಯನ್ನು ಹತ್ತು ವಷ್ಟರೊಳಗೆ ಕೆರೆಯು ತುಂಬಿರುವುದು. ' ” ಎಂದು ಅಶರೀರವಾಣಿಯಾಯಿತು, ಹಾಗೆಯೇ, ವಿಕ್ರಮನು ಏರಿಯನ್ನು ಹತ್ತಿ ದೃಶ್ಮಿಯನ್ನು ಹಿಂದಿರುಗಿಸುವ ವೇಳೆಗೆ ತಟಕವು ನಿರ್ಮ ಲೋದಕದಿಂದ ಪರಿಪೂರ್ಣವಾಗಿತ್ತು, ಇಂತಹ ಪ್ರಭಾವವು ತಮ್ಮಲ್ಲಉಂಟೆ ? ? ಭೋಜನು ಬಾಗಿದ ತಲೆಯನ್ನು ಮೇಲಕ್ಕೆತ್ತಲಿಲ್ಲ. - ಭೋಜನಿಗೆ ವಿಕ್ರಮಾದಿತ ನ ವೃತ್ತಾಂತವನ್ನು ಕೇಳುವುದರಲ್ಲಿ ಆಸಕ್ತಿಯು ವಿಶೇಷವಾಯಿತು.ನಿಂಹಾ