ಪುಟ:ಇಂದ್ರವಜ್ರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

41 ಗ ಹಸಿವುಗಳಿಲ್ಲದೆ ಇರುವುದು ಎಂದು ಹೇಳಿ, ಬರಿಯು ಕೊಟ್ಟಿ ದ್ದ ವಸ್ತುಗಳನ್ನು ಅವನಿಗೆ ಕೊಟ್ಟನು, ಹೇ ರಾಜನೆ, ಈ ವಿಷಯ ರಲ್ಲಿ ನೀನೇನ ಹೇಳುವೆ ? 11 ಭೋಜನು ಏನೂ ಹೇಳಲಿಲ್ಲ. ಇಪ್ಪತ್ತನೆಯ ಪ್ರತಿಮೆಯು ಹೇಳಿದ ವಾರ್ತೆ:- (ಒಂದಾವರ್ತಿ, ವಿಕ್ರಮನು ದೇಶಾಟನ ಮಾಡುತ್ತಿರುವಾಗ ಕಲವು ಮಂದಿ ವಿದೇಶಿಗಳಿಂದ ತ್ರಿಕಾಲನಾಥನೆಂಬ ಮಹಾಯೋಗಿ ಯು ವಿಷಯವನ್ನು ಕೇಳಿ ದನು, ಆತನ ದರ್ಶನವನ್ನು ಅಪೇಕ್ಷಿ ಸಿ, ಕೂಡಲೆ ಅಲ್ಲಿಂದ ಪ್ರಯಾಣಮಾಡಿ, ಹನ್ನೆರಡು ಯೋಜನಗ ಳನ್ನು ನಡೆದು,ಘೋರವಾದ,ಜನರೆಂದೂ ತಿರುಗದ ಅರಣ್ಯದ ಮ ಧ್ಯವನ್ನು ಮುಟ್ಟ, ಅಲ್ಲಿದ್ದ ಕಡಿದಾದ ಬೆಟ್ಟವನ್ನು ಹತ್ತಿ, ದು ರಿಯಲ್ಲಿ ಭಯಂಕರವಾದ ಹಾವಿನಿಂದ ಕಟ್ಟಲ್ಪಟ್ಟವನಾಗಿ, ಕಡೆಗೆ ಆ ಯೋಗಿಯನ್ನು ಕಂಡು ನಮಸ್ಕರಿಸಿದನು.ಆತನು ವಿಕ್ರಮನ ಭಕ್ತಿಗೂ, ದೃಢಭಾವಕ್ಕೂ ಮೆಚ್ಚಿ, ಬಂದು ಗುಳಿಗೆಯನ್ನೂ ಒಂದು ಕಟ್ಟಿಗೆಯನ್ನೂ,ಬಂದು ಬೊಂತೆಯನ್ನೂ ವಿಕ್ರಮ'ನಿಗೆ ಕೊಟ್ಟು, ಅವುಗಳ ಗುಣಗಳನ್ನು ವಿವರಿಸಿ, ಆಶೀರ್ವದಿಸಿಕಳುಹಿ ದನು, ರಾಜನು ಹಿಂದಕ್ಕೆ ಬರುವಾಗ,ರಾಜ್ಯವನ್ನ ಕಳೆದುಕೊಂ ಡು, ಆತ್ಮ ಹತ್ಯಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದ ಒಬ್ಬ ರಾಜಪುತ್ರನನ್ನು ಕಂಡ,, ಆಗುಳಿಗೆಯನ್ನೂ, ಕೋಲನ್ನೂ, ಬೊಂತೆಯನ್ನೂ ಅವನಿಗೆ ಕೆ ಎಮ್ಮ, “ಎಲೈ, ಈ ಮಾತ್ರೆಯಿಂದ ಭೂಮಿಯ ಮೇಲೆ ಎಷ್ಟು ಸಲ ಗೀಚಿದರೆ ಅಯೋ ಜನಗಳ ನ್ನು ಒಂದು ನಿಮಿಷದಲ್ಲಿ ದಾಟುವಿ, ಈ ದಂಡವನ್ನು ಎಡಗೈಲಿ ಹಿಡಿದರೆ ನಿನ್ನ ಸ್ವಂತ ಸೈನ್ಯವೆಲ್ಲರೂ ಬದುಕುವುದು : ಬಲಗೈಲಿ ಹಿಡಿದರೆ ಕಡುನವು ನಾಶವಾಗುವುದು, ಈ ಕಂತಯು ನಿನಗೆ