ಪುಟ:ಇಂದ್ರವಜ್ರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಕಾದುದನ್ನು ಕೊಡಬಲ್ಲುದು, ಇದನ್ನು ಹೊರಗೆ ನಿನಗೆ ಬೇ ಕಾದರೂಪವು ಬರುವುದು, ಇವುಗಳ ಸಹಾಯದಿಂದ ನಿನ್ನ ರಾಜ್ಯ ವನ್ನು ನೀನು ಪಡೆಯುವಿ ಎಂದು ಹೇಳಿ, ಉಜ್ಜಯಿನಿಗೆ ಬಂದ ನು, ಆರಾಜಕುಮಾರನು ರಾಜ್ಯಸಂಪಾದನೆ ಮಾಡಿ, ವಿಕ್ರಮನಿ ಗೆ ಕೃತಜ್ಞನೂ, ಸಾಮಂತ ರಾಜನೂ ಆಗಿದ್ದ ನು? ಭೋಜನು ಹಿಂದಿನಂತೆಯೇ ನಿರುತ್ತರನಾಗಿದ್ದನು.

  • ಇಪ್ಪತ್ತೊಂದನೆಯ ಸಾಲ ಭಂಜಿಕೆಯು ಹೇಳಿದ

- ಚರಿತ್ರೆ:- ಒಂದು ಮಹಾರಣ್ಯದ ನಡವ ಒಂದು ದೇವತಾಲಯವಿರು ವುದು, ಅದರ ಮುಂದೆ ಬಂದು ಸರೋವರವಿರುವುದು, ಅದರಲ್ಲಿ ಒಂದು ಕಡೆಯ ನೀರು ಯಾವಾಗಲೂ ಬೆಚ್ಚಗಿರುವುದು. ಆಭಾಗ ದಿಂದ ಪ್ರತಿರಾತ್ರಿಯ ಎಂಟು ಮಂದಿಹೆಂಗಸರು ಹೊರಟುಖಂ ದು, ಸೂರ್ಯೋದಯದವರೆಗೃತ ಆದೇವತಾಲಯದಲ್ಲಿ ಪೂಜಿಸು ತಿರುವರು. ಈ ಸಮಾಚಾರವನ್ನು ವಿಕ್ರಮನು ಕೇಳಿ, ಆ ಸ್ಥಳ ಕ್ಕೆ ಬಂದು ಆಸ್ತ್ರೀಯರು ದೇವತಾಲಯದಿಂದ ಹಿಂದಿರುಗುವವೇಳೆ ಯನ್ನು ಕಾದಿದ್ದು, ಅವರಿಗೆ ಕಾ; ವಿ ಅವರಿಗೆ ಕಾಣಿಸಿಕೊ೦ಡನು, ಅವರಲ್ಲೂ ಬ್ಲಾಕೆಯು ಆತನನ್ನು ಬಾರೆಂದು ಕರೆಯಲು ಆತನು ಅವರಹಿಂ ದೆ ಹೋಗಿ ನಾಗಲೋಕವನ್ನು ಸೇರಿದನು, ಅವರು ಅಲ್ಲಿ ಆತ ನನ್ನು ಉಪಚರಿಸಿ, ವಿಚಾರಿಸಿ, ತಾವು ಅಷ್ಮ ಸಿದ್ಧಿ ಯರೆಂದು ತಿ ಳಿಸಿ, ಎಂಟು ರತ್ನಗಳನ್ನು ಆತನಿಗೆ ಕೊಟ್ಟರು.ಆತನು ಅವುಗಳೊ ಡನೆ ತನ್ನೂರಿಗೆ ಬರುತ್ತಿರುವಾಗ ಯಾಚಕನೊಬ್ಬನು ಇದಿರು ಬೀಳಲು, ಅವುಗಳ ನ್ನವನಿಗೆ ದಾನಮಾಡಿ ಬಿಟ್ಟನು, ಭೋಜನು ವಿಕ್ರಮನ ಈ ವಿಚಿತ್ರ ಚರ್ಯಗಳನ್ನು ಕುರಿತು ಚಿಂತಿಸುತ್ತಿದ್ದನು.