ಪುಟ:ಇಂದ್ರವಜ್ರ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


- 67 ܀ ದ ದೇವಿಯು 'ಹಾಗೆಯೇ ಆಗಲಿ” ಎಂದು ಅಂತರ್ಧಾನವಾದಳು. ಕಾಪಾಲಿಕನು ಸಂತುಷ್ಟಚಿತ್ತನಾಗಿ ವಿಕಮನನ್ನು ಹೊಗ ಳುತ್ತಾ ನಡೆದನು. ವಿಕ್ರಮನು ಭೇತಾಳನ ಸ್ನೇಹವನ್ನು ಸಂಘ ದಿಸಿ ನಗರಕ್ಕೆ ತೆರಳಿದನು. ಇಂತಹ ಕೌರ್ಯ ಕಾರ್ಯಗಳು ಭೋಜರಾಜನಲ್ಲಿರುತ್ತವೆ ? 1, ಭೋಜನು ನಸುನಗುತ ೧ ದಕ್ಕೆ ತೆರಳಿದನು.

- * ಇನ್ನೊಂದುಸಲ -ಇದು ಮೂವತ್ತೆರಡನೆಯ ಸಲ~ ಭೋಜನ ವಿಕ್ರಮನ ವ ದಾಸನದ ಬಳಿ ಬರಲು, ಕಡೆಯ ಸಾಲವಂತಿಕೆ ಪ್ರಎ ಹಿಂಗೆ ನುಡಿಯಿತು:- (ಎಲ್ಬರಾದನೆ, ನೀನು ಪುನಃ ಪ್ರನ: 3 ಸಿ೦ಾಸನವನ್ನು ಆ ರೋಹಿಸಲು ಏಕೆ ಬಯಸುವಿ: ನಿಕೃವದಿ 'ದ್ದ ಕ ರ್ಯ, ಔದಾರ್ಯ, ಧೈರ್ಯ, ದಯೆ, ಕರು, ಭಕ್ತಿ ಜೈನ, ವೈರಾಗ್ಯ; ತೇಜಸ್ಸು, ಓಜಸ್ಸು, ಬಲ ಇವೇ ಮುಂತಾದ ಸದ್ಗುಣಗಳು ಇತರರಲ್ಲಿ ಇಲ್ಲವು. ನಾವಾದರೋ ದೇವಕ ನೈ.., ಹಿಂದೆ ನಾವು ಒಂದುವನದಲ್ಲಿ ವಿನೋದರಲ್ಲಿರಲ', ಆ *೨೦ರರು ಹೋ ಗುತ್ತಿದ್ದ ಪರಮೇಶ್ವರನು ನನ್ನನ್ನು ಕಂಡು ನ- : ಅನುರಾಗ ವನ್ನು ತೋರಿದನು, ಪಾರ್ವತಿಯು ಅದನ್ನರಿತು,--- , ಅಸೂ ಯಪಟ್ಟು, “ ನೀವು ಇಂದ್ರಸಿಂಹಾಸನದಮೇಲಿನ ಪ್ರತಿಮೆಗಳು ಗಿರಿ ಎಂದು ಶಪಿಸಿದಳು, ಆಗ ನ ವು ಆಕೆಯಲ್ಲಿ ಹೋಗಿ ಮೊ ರೆಯಿಡಲು, ಆಕೆಯ) ಕೆಲವು ೫೫ಲದ ಮೇಲೆ ಆ ಸಿಂಹಾಸನವು ಇಂದ್ರನಿಂದ ವಿಕ್ರಮಾದಿತ್ಯನಿಗೆ ಕೊಡಲ್ಪಡುವುದು, ಆರಾಬ ಶ್ರೇಷ್ಠ ನು ಸ್ವರ್ಗಸ್ಥನಾದ ಕೆಲವು ಕಾಲದಮೇಲೆ ಮತ್ತೊಬ್ಬ ರಾಜೋತ್ತಮನು ಆ ಪೀಠವನ್ನು ಹತ್ತಲು ಪ್ರಯತ್ನಿಸುವನು.