ಪುಟ:ಇಂದ್ರವಜ್ರ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕನಾದಕಾರಣ ಕಮೆಗೆ ಅರ್ಹನು.ನಾನು ಅವನನ್ನು ಕ್ಷಮಿ ನಿರುವೆನು, ನೀನೂ ಕ್ಷಮಿಸತಕ್ಕುದು' ಎಂದು ಹೇಳಿ ಹೊರಟು ಹೋದನು. ಎಲೆವಿಕ್ರಮರಾಜನೆ, ಆ ಬ್ರಹ್ಮ ಣನ ಗುಣವು ದೊ ಹೃದೊ, ಆ ರಾಜನ ಗುಣತ್ರ ದೊಡ್ಡದೊ ?,, ವಿಕ್ರಮ:-ರಾಜನ ಗುಣವೇ ದೊಡ್ಡದು. ಈ ರೀತಿ ವಿಕ್ರಮನ ಮನವ ತವು ಭಂಗವಾಗಲು ಭೇತಾ ಛನು ಬನ್ನಿಮರವನ್ನು ಸೇರಿದನು, ಪ್ರನಃ ವಿಕ್ರಮನು ಅವ ನನ್ನು ಹಿಡಿದು ತಂದನು, ಪುನಃ ಭೇತಾಳೆನು ಕಥೆ ಹೇಳಿ ಮನವ ಭಂಗಪಡಿಸಿದನು, ಈ ರೀತಿ ಒಟ್ಟಿಗೆ ಇಪ್ಪತ್ತೈದಾವರ್ತಿ ನಡೆಯಿತು, ಕಡೆಗೆ ಭೇತಾಳನು ಹೀಗೆಂದನು: “ಎಲೈ ರಾಜನೆ, ನಿನ್ನ ಬುದ್ಧಿವಂತಿಕೆಯಿಂ ದಲೂ ಧರ್ಮಪರತೆಯಿಂದಲೂ ತುಂ ಬಾ ಸಂತುಷ್ಟನಾದೆನು, ಈಗ ನಾನು ಹೇಳುವುದ ಕೇಳು. ನೀನು ಆ ಕಾಪಾಲಿಕಸನ್ಯಾಸಿಯಬಳಿಗೆ ನನ್ನನ್ನು ಕರೆದೊಯ್ದು ರೆ, ಅವನು ನಿನ್ನನ್ನು ಯಜ್ಞಕುಂಡಕ್ಕೆ ಸಾಷ್ಟಾಂಗವಾಗಿ ನವ ಸ್ಕರಿಸಹೇಳಿ, ನೀನು ಮಲಗಿದಕೂಡಲೆ ನಿನ್ನ ಶಿರವನ್ನು ತರಿದು ಪೂರ್ಣಾಹುತಿ ಕೊಟ್ಟು ತಾನು ಅನೇಕ ಸಿದ್ದಿಗಳನ್ನು ಹೊಂದುವ ನು.ಅದಕ್ಕೆ ಪ್ರತಿಯಾಗಿ ನೀನೇ ಪ್ರಣಾಮ ವಿಧಿಯನ್ನು ಮಾಡಿ ತೋರಿಸು' ಎಂದು ನೀನು ಕೇಳಿದರೆ, ಅವನು ಪ್ರಣಾಮ ಮಾ ಡುವನು. ಆಗ ನೀನೇ ಅವನ ಶಿರವನ್ನು ಖಂಡಿಸಿ ಪೂರ್ಣಾಹುತಿ ಮಾಡು. ಯಜ್ಞದೇವತೆಯು ನಿನ್ನವಳಾಗುವಳು ಎಂದನು, ವಿ ಕ್ರಮಾದಿತ್ಯನು ಭೇತಾಳನು ಹೇಳಿದಂತೆಯೇ ಎಲ್ಲವನ್ನೂ ನಡೆಸ ಲು, ದೇವತೆಯು ಪ್ರತ್ಯಕ್ಷಳಾಗಿ ವರವನ್ನು ಬೇಡು'ಎಂದಳು. - ವಿಕ್ರಮನು: « ದೇವಿ ಈ ಕಾಸಾಲಿಕನನ್ನು ಬದುಕಿಸಿ ಅವ ನ ಇಷ್ಟ ಇಳನ್ನು ನೆರವೇರಿಸು, ನಾನು ಸ್ಮರಿಸಿದಾಗ ನನ್ನಲ್ಲಿ ದಯೆ ಪಶು